ನ್ಯೂಯಾರ್ಕ್ ಓಪನ್ ಟೆನಿಸ್ ಮೊದಲ ಪ್ರಶಸ್ತಿ ಜಯಿಸಿದ ಒಪೆಲ್ಕ
Team Udayavani, Feb 19, 2019, 12:30 AM IST
ನ್ಯೂಯಾರ್ಕ್: ಅಮೆರಿಕದ ರಿಲೀ ಒಪೆಲ್ಕ “ನ್ಯೂಯಾರ್ಕ್ ಓಪನ್’ ಫೈನಲ್ನಲ್ಲಿ ಕೆನಡಾದ ಬ್ರೇಡನ್ ಶು°ರ್ ಅವರನ್ನು ಸೋಲಿಸಿ ಮೊದಲ ಟೂರ್ ಪ್ರಶಸ್ತಿ ಜಯಿಸಿದ್ದಾರೆ.
ಜಿದ್ದಾಜಿದ್ದಿ ಫೈನಲ್ ಹಣಾಹಣಿಯಲ್ಲಿ 21ರ ಹರೆಯದ ಒಪೆಲ್ಕ 6-1, 6-7 (7-9), 7-6 (9-7) ಅಂತರದಿಂದ ಶು°ರ್ ವಿರುದ್ಧ ಗೆಲುವು ದಾಖಲಿಸಿದರು. ಮೊದಲ ಸೆಟ್ ಅನ್ನು ಸುಲಭವಾಗಿ ಜಯಿಸಿದ ಒಪೆಲ್ಕ ದ್ವಿತೀಯ ಸೆಟ್ನಲ್ಲಿ ಭಾರೀ ಹೋರಾಟ ನಡೆಸಿಯೂ ಸೋಲು ಕಾಣಬೇಕಾಯಿತು. ಅಂತಿಮ ಸೆಟ್ನಲ್ಲಿ ಇವರಿಬ್ಬರ ನಡುವೆ ತೀವ್ರ ಪೈಪೋಟಿಯೇ ನಡೆಯಿತು. ಟೈ ಬ್ರೇಕರ್ಗೆ ಸಾಗಿದ ಈ ಸೆಟ್ನಲ್ಲಿ ಮೇಲುಗೈ ಸಾಧಿಸಿದ ಒಪೆಲ್ಕ್ ಪ್ರಶಸ್ತಿ ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಅಂಕ 7-7ರಿಂದ ಸಮನಾದ ವೇಳೆ ಭರ್ಜರಿ ಏಸ್ ಮೂಲಕ ಒಪೆಲ್ಕ ಮೇಲುಗೈ ಸಾಧಿಸಿದರು. ಇದು ಪ್ರಶಸ್ತಿ ಕಾದಾಟದಲ್ಲಿ ಒಪೆಲ್ಕ ದಾಖಲಿಸಿದ 43ನೇ ಏಸ್ ಆಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ
IPL; ಆಸ್ಟ್ರೇಲಿಯನ್ ಆಲ್ರೌಂಡರ್ ಮಾರ್ಷ್ ಔಟ್
IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್ ನೀಡಿದ ಆರ್ಸಿಬಿ!
IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ
IPL 2024; ಏಳು ಪಂದ್ಯ ಸೋತರೂ ಇನ್ನೂ ಆರ್ ಸಿಬಿಗೆ ಇದೆ ಪ್ಲೇ ಆಫ್ ಅವಕಾಶ: ಇಲ್ಲಿದೆ ವಿವರ
MUST WATCH
ಹೊಸ ಸೇರ್ಪಡೆ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ
Lok Sabha Election: ಕಾಂಗ್ರೆಸ್ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ
Udupiಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು: ಜಯಪ್ರಕಾಶ್ ಹೆಗ್ಡೆ
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ