ಪ್ರೇಕ್ಷಕರಿಲ್ಲದ ಕಾರಣ ನಿಕ್ ಕಿರ್ಗಿಯೋಸ್ ಸ್ಪರ್ಧೆ ಇಲ್ಲ!
Team Udayavani, Jul 10, 2021, 1:05 AM IST
ಮೆಲ್ಬರ್ನ್: ಜೀವಮಾನದಲ್ಲಿ ಒಮ್ಮೆಯಾದರೂ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸುವುದು, ಪದಕವೊಂದನ್ನು ಗೆಲ್ಲುವುದು ಪ್ರತಿಯೊಬ್ಬ ಕ್ರೀಡಾಪಟುವಿನ ಮಹತ್ತರ ಕನಸು ಹಾಗೂ ಗುರಿ. ಆದರೆ ಈಗಿನ ಬಹುತೇಕ ಕ್ರೀಡಾಪಟುಗಳಿಗೆ ಒಲಿಂಪಿಕ್ಸ್ ಅಂದರೆ ತುಸು ಅಲರ್ಜಿ. ಏನಾದರೊಂದು ಕಾರಣ ನೀಡಿ ದೂರ ಉಳಿಯಲು ಬಯಸುತ್ತಾರೆ. ಇಂಥವರ ಸಾಲಿನಲ್ಲಿ ಕಾಣಿಸಿಕೊಂಡಿದ್ದಾರೆ, ಆಸ್ಟ್ರೇಲಿಯದ ಟೆನಿಸಿಗ ನಿಕ್ ಕಿರ್ಗಿಯೋಸ್.
ಟೋಕಿಯೊ ಒಲಿಂಪಿಕ್ಸ್‌ನಿಂದ ಹೊರಗುಳಿಯಲು ಕಿರ್ಗಿಯೋಸ್ ಕೊಟ್ಟ ಕಾರಣ, ಪ್ರೇಕ್ಷಕರಿಗೆ ವಿಧಿಸಲಾದ ನಿರ್ಬಂಧ.
ಸ್ಟೇಡಿಯಂನಲ್ಲಿ ವೀಕ್ಷಕರು ಇಲ್ಲದೇ ಹೋದರೆ ತನಗೆ ಆಡಲು ಸಾಧ್ಯವಾಗದು ಎಂದು ಹೇಳಿ ಟೋಕಿಯೊಗೆ ಬೆನ್ನು ತಿರುಗಿಸಿದ್ದಾರೆ ಕಿರ್ಗಿಯೋಸ್!
ಇದನ್ನೂ ಓದಿ :ವಿಂಬಲ್ಡನ್-2021 : ಫೈನಲ್‌ಗೆ ನೆಗೆದ ಬೆರೆಟಿನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಿದ ಆಸ್ಟ್ರೇಲಿಯದ ಆರೋನ್ ಫಿಂಚ್
ಸ್ಪಿನ್ ಎದುರಿಸುವುದೇ ಕಠಿನ ಸವಾಲು: ಉಸ್ಮಾನ್ ಖ್ವಾಜಾ
ಬ್ರಾತ್ವೇಟ್-ಟಿ. ಚಂದರ್ಪಾಲ್ ದಾಖಲೆ: ಮೊದಲ ವಿಕೆಟಿಗೆ 336 ರನ್ನುಗಳ ಜತೆಯಾಟ
ಸೌರಾಷ್ಟ್ರ ವಿರುದ್ಧ ರಣಜಿ ಸೆಮಿಫೈನಲ್ ಪಂದ್ಯಕ್ಕೆ ರಾಜ್ಯ ತಂಡ ಪ್ರಕಟ
ನ್ಯೂ ಬ್ಯಾಲೆನ್ಸ್ ಒಳಾಂಗಣ ಗ್ರ್ಯಾನ್ ಪ್ರಿ: ಚಿನ್ನ ಗೆದ್ದ ತೇಜಸ್ವಿನ್ ಶಂಕರ್
MUST WATCH
ಹೊಸ ಸೇರ್ಪಡೆ
ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಿದ ಆಸ್ಟ್ರೇಲಿಯದ ಆರೋನ್ ಫಿಂಚ್
ಬೆಳ್ತಂಗಡಿ: ಉಜಿರೆ ಲಾಡ್ಜ್ ಗಳ ಮೇಲೆ ಏಕಕಾಲದಲ್ಲಿ ಎಸ್.ಪಿ. ನೇತೃತ್ವದಲ್ಲಿ ದಾಳಿ
ಮಂಗಳವಾರದ ರಾಶಿ ಭವಿಷ್ಯ: ಈ ರಾಶಿ ಅವರಿಗಿಂದು ಗೃಹ ಆಸ್ತಿ ಸಂಬಂಧ ಚಿಂತೆ ಎದುರಾದೀತು
ಜೋಶಿ ಅವರು ದೇಶಸ್ಥರಲ್ಲ ಅವರು ಮಾಧ್ವ ಸಂಪ್ರದಾಯಕ್ಕೆ ಸೇರಿದವರು: ಅಶೋಕ್ ಹಾರನಹಳ್ಳಿ
ಸ್ಪಿನ್ ಎದುರಿಸುವುದೇ ಕಠಿನ ಸವಾಲು: ಉಸ್ಮಾನ್ ಖ್ವಾಜಾ