ಜ್ವೆರೇವ್ ಸೆಮಿಫೈನಲಿಗೆ ಹಿಂದೆ ಸರಿದ ಆ್ಯಂಡಿ ಮರ್ರೆ
Team Udayavani, Aug 5, 2018, 6:10 AM IST
ವಾಷಿಂಗ್ಟನ್: ಹಾಲಿ ಚಾಂಪಿಯನ್, ಜರ್ಮನಿಯ ಅಲೆಕ್ಸಾಂಡರ್ ಜ್ವೆರೇವ್ ವಾಷಿಂಗ್ಟನ್ ಓಪನ್ ಟೆನಿಸ್ ಪಂದ್ಯಾವಳಿಯ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಆದರೆ ಬ್ರಿಟನ್ನಿ ಆ್ಯಂಡಿ ಮರ್ರೆ ಮತ್ತೆ ಗಾಯಾಳಾಗಿ ಕೂಟದಿಂದ ಹಿಂದೆ ಸರಿದಿದ್ದಾರೆ.
3ನೇ ಶ್ರೇಯಾಂಕದ ಜ್ವೆರೇವ್ ಈಗ ಪ್ರಸಕ್ತ ಋತುವಿನ 5ನೇ ಫೈನಲ್ ಹಾಗೂ 3ನೇ ಪ್ರಶಸ್ತಿಯ ಗುರಿ ಹಾಕಿಕೊಂಡಿದ್ದಾರೆ. ಅವರು ಕ್ವಾರ್ಟರ್ ಫೈನಲ್ನಲ್ಲಿ ಜಪಾನಿನ ಕೀ ನಿಶಿಕೊರಿ ವಿರುದ್ಧ 3-6, 6-1, 6-4 ಅಂತರದ ಜಯ ಸಾಧಿಸಿದರು. ನಿಶಿಕೊರಿ ಇಲ್ಲಿ 3 ವರ್ಷಗಳ ಹಿಂದೆ ಚಾಂಪಿಯನ್ ಆಗಿ ಮೂಡಿಬಂದಿದ್ದರು.
ಜ್ವೆರೇವ್ ಅವರ ಎದುರಾಳಿ ಗ್ರೀಸ್ನ 19ರ ಹರೆಯದ ಸ್ಟೆಫಾನಸ್ ಟಿಟ್ಸೆಪಾಸ್. ಅವರು ಬೆಲ್ಜಿಯಂನ ಡೇವಿಡ್ ಗೊಫಿನ್ಗೆ 6-3, 6-4 ಅಂತರದ ಸೋಲುಣಿಸಿದರು.
ಆ್ಯಂಡಿ ಮರ್ರೆ ಹಿಂದೆ ಸರಿದುದರಿಂದ ಆಸ್ಟ್ರೇಲಿಯದ 19ರ ಹರೆಯದ ಅಲೆಕ್ಸ್ ಡಿ ಮಿನೌರ್ ಸೆಮಿಫೈನಲ್ ಕಾಣುವಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ