ಕಪಿಲ್‌ ಅಲ್ಲ, ರಣವೀರ್‌ ಸಿಂಗ್‌!

Team Udayavani, Nov 12, 2019, 5:11 AM IST

ಹೊಸದಿಲ್ಲಿ: ಭಾರತದ 1983ರ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಗೆಲುವಿನ ಸಾಕ್ಷ್ಯಚಿತ್ರ ಭರದಿಂದ ಸಿದ್ಧಗೊಳ್ಳುತ್ತಿದೆ. ಕಬೀರ್‌ ಖಾನ್‌ ನಿರ್ದೇಶನದ ಈ ಚಿತ್ರದಲ್ಲಿ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ನಾಯಕ ಕಪಿಲ್‌ದೇವ್‌ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕಪಿಲ್‌ ಸ್ಟೈಲ್‌ನಲ್ಲಿ (ನಟರಾಜ ಶಾಟ್‌) ಬ್ಯಾಟಿಂಗ್‌ ನಡೆಸುತ್ತಿರುವ ರಣವೀರ್‌ ಸಿಂಗ್‌ ಅವರ ಈ ಚಿತ್ರವೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ