ಡೇವಿಸ್ ಕಪ್ ಫೈನಲ್ಸ್ನಲ್ಲೂ ಜೊಕೋವಿಕ್ ಆಡುವುದಿಲ್ಲ!
Team Udayavani, Sep 5, 2022, 11:06 PM IST
ಇಪ್ಪತ್ತೊಂದು ಗ್ರ್ಯಾನ್ಸ್ಲಾಮ್ ಪ್ರಶಸ್ತಿಗಳ ಸರದಾರ ನೊವಾಕ್ ಜೊಕೋವಿಕ್ ಸ್ಪರ್ಧಾತ್ಮಕ ಟೆನಿಸ್ಗೆ ಮರಳುವುದು ಇನ್ನಷ್ಟು ವಿಳಂಬಗೊಳ್ಳಲಿದೆ.
ಡೇವಿಸ್ ಕಪ್ ಫೈನಲ್ಸ್ನಲ್ಲಿ ಅವರು ತವರಿನ ಸರ್ಬಿಯಾ ತಂಡದಲ್ಲಿ ಆಡದಿರುವ ನಿರ್ಧಾರಕ್ಕೆ ಬಂದಿರುವುದೇ ಇದಕ್ಕೆ ಕಾರಣ. ಇದಕ್ಕೆ “ವೈಯಕ್ತಿಕ’ ಕಾರಣ ನೀಡಿದ್ದಾರೆ ಎಂಬುದಾಗಿ ಸರ್ಬಿಯಾ ಟೆನಿಸ್ ಫೆಡರೇಶನ್ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.
ಸರ್ಬಿಯಾದ ಡೇವಿಸ್ ಕಪ್ ಫೈನಲ್ಸ್ ಪಂದ್ಯಗಳು ಮುಂದಿನ ವಾರ ವೆಲೆನ್ಸಿಯಾದಲ್ಲಿ ನಡೆಯಲಿವೆ. ಸರ್ಬಿಯಾ “ಬಿ’ ವಿಭಾಗದಲ್ಲಿದ್ದು, ಸ್ಪೇನ್, ದಕ್ಷಿಣ ಕೊರಿಯಾ, ಕೆನಡಾ ವಿರುದ್ಧ ಆಡಲಿದೆ.
ಕೋವಿಡ್-19 ಚುಚ್ಚುಮದ್ದು ತೆಗೆದುಕೊಳ್ಳದ ಕಾರಣ ಜೊಕೋವಿಕ್ ಯುಎಸ್ ಓಪನ್ನಿಂದ ಹೊರಗುಳಿದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್