ಓಲೀ ಪೋಪ್ಗೆ ಬೆನ್ ಸ್ಟೋಕ್ಸ್ ಶುಭ ಹಾರೈಕೆ
Team Udayavani, Aug 10, 2018, 6:45 AM IST
ಲಂಡನ್: ಪ್ರವಾಸಿ ಭಾರತದ ವಿರುದ್ಧ ಲಾರ್ಡ್ಸ್ನಲ್ಲಿ ಟೆಸ್ಟ್ಕ್ಯಾಪ್ ಧರಿಸಲಿರುವ ಯುವ ಆಟಗಾರ ಓಲೀ ಪೋಪ್ ಅವರಿಗೆ ಬೆನ್ ಸ್ಟೋಕ್ಸ್ ಶುಭ ಹಾರೈಸಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಡೇವಿಡ್ ಮಾಲನ್ ಬದಲು ಪೋಪ್ ಸ್ಥಾನ ಸಂಪಾದಿಸಲಿದ್ದಾರೆ ಎಂದು ಇಂಗ್ಲೆಂಡ್ ನಾಯಕ ಜೋ ರೂಟ್ ಬುಧವಾರವೇ ತಿಳಿಸಿದ್ದರು. 20ರ ಹರೆಯದ ಪೋಪ್ ಸರ್ರೆ ಕೌಂಟಿಯ ಪ್ರತಿಭಾನ್ವಿತ ಬ್ಯಾಟ್ಸ್ಮನ್ ಆಗಿದ್ದಾರೆ.
“ಓಲೀ ಪೋಪ್ಗೆ ಗುಡ್ ಲಕ್. ಈ ಅದೃಷ್ಟ ಪಂದ್ಯದುದ್ದಕ್ಕೂ ಮುಂದುವರಿಯಲಿ. ಟೆಸ್ಟ್ ಪಾದಾರ್ಪಣೆಯ ರೋಮಾಂಚನವೆಲ್ಲ ನಿಮ್ಮದಾಗಲಿ’ ಎಂದು ಪೋಪ್ ಅವರಿಗೆ ಸ್ಟೋಕ್ಸ್ ಶುಭ ಹಾರೈಸಿದ್ದಾರೆ.
ಎಜ್ಬಾಸ್ಟನ್ನಲ್ಲಿ ಭಾರತವನ್ನು ಕಾಡಿದ ಬೆನ್ ಸ್ಟೋಕ್ಸ್ ನೈಟ್ ಕ್ಲಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿರುವ ಕಾರಣ ಲಾರ್ಡ್ಸ್ ಟೆಸ್ಟ್ ಪಂದ್ಯವನ್ನು ತಪ್ಪಿಸಿಕೊಂಡಿದ್ದಾರೆ. ಸ್ಟೋಕ್ಸ್ ವಿರುದ್ಧವಾಗಿ ಸಾಕ್ಷ್ಯ ಹೇಳಲಾಗುತ್ತಿದ್ದು, ಸದ್ಯ ಈ ಕ್ರಿಕೆಟಿಗನ ಭವಿಷ್ಯ ಅನಿಶ್ಚಿತತೆಯಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ
ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್ನಿಂದ ಹೊರಬಿದ್ದ ಶ್ರೀಶಂಕರ್
MUST WATCH
ಹೊಸ ಸೇರ್ಪಡೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ