ಒಮಿಕ್ರಾನ್ ಭೀತಿ: ವಿಶ್ವ ಬ್ಯಾಡ್ಮಿಂಟನ್ಕೂಟದಿಂದ ಇಂಡೋನೇಶ್ಯ ಹಿಂದಕ್ಕೆ
Team Udayavani, Dec 9, 2021, 4:40 AM IST
ಬಾಲಿ: ಒಮಿಕ್ರಾನ್ ಭೀತಿಯಿಂದ ಇಂಡೋನೇಶ್ಯ ತಂಡ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಿಂದ ಹಿಂದೆ ಸರಿದಿದೆ. ಈ ಪಂದ್ಯಾವಳಿ ರವಿವಾರದಿಂದ ಸ್ಪೇನ್ನಲ್ಲಿ ಆರಂಭವಾಗಲಿದೆ.
“ನಾವು ಯಾವುದೇ ಅಪಾಯವನ್ನು ಆಹ್ವಾನಿಸಿಕೊಳ್ಳಲು ಬಯಸುವುದಿಲ್ಲ. ಆಟಗಾರರ ಸುರಕ್ಷತೆ ನಮಗೆ ಮುಖ್ಯ. ಅವರೊಂದಿಗೂ ನಾವು ಮಾತುಕತೆ ನಡೆಸಿದ್ದೇವೆ. ಅವರು ಕೂಡ ಪಂದ್ಯಾವಳಿಯಿಂದ ಹಿಂದೆ ಸರಿಯಲು ಒಪ್ಪಿದ್ದಾರೆ’ ಎಂದು ಆಲ್ ಇಂಡೋನೇಶ್ಯನ್ ಬ್ಯಾಡ್ಮಿಂಟನ್ ಫೆಡರೇಶನ್ ಪ್ರಕಟನೆಯಲ್ಲಿ ತಿಳಿಸಿದೆ.
ಭಾರತ ಈ ಕೂಟದಲ್ಲಿ ಆಡುವುದನ್ನು ದೃಢಪಡಿಸಿದೆ. ಪಿ.ವಿ. ಸಿಂಧು ಬಾಲಿಯಿಂದಲೇ ಸ್ಪೇನ್ಗೆ ತೆರಳಲಿದ್ದಾರೆ.
ಇದನ್ನೂ ಓದಿ:ಟೆಸ್ಟ್ ಸರಣಿ: ಬಾಂಗ್ಲಾದೇಶ ವಿರುದ್ಧ ಪಾಕಿಸ್ಥಾನಕ್ಕೆ ಇನ್ನಿಂಗ್ಸ್ ಗೆಲುವು
ಮೊಮೊಟ ಗಾಯಾಳು
ಹಾಲಿ ಚಾಂಪಿಯನ್, ಜಪಾನಿನ ಕೆಂಟೊ ಮೊಮೊಟ ಗಾಯದ ಕಾರಣದಿಂದ ಈ ಕೂಟದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು
Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ
ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ
Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ
ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್ಆ್ಯಪ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ