ಕಪಿಲ್‌ದೇವ್‌ ಸಾರಥ್ಯದ ವಿಶ್ವಕಪ್‌ ಗೆಲುವಿಗೆ 39ರ ಸಂಭ್ರಮ


Team Udayavani, Jun 25, 2022, 6:30 AM IST

thumb-3

ಜೂನ್‌ 25, 1983, ಶನಿವಾರ
ಕಪಿಲ್‌ದೇವ್‌ ಸಾರಥ್ಯದ ಭಾರತ ಏಕದಿನ ವಿಶ್ವಕಪ್‌ ಗೆದ್ದು ಶನಿವಾರಕ್ಕೆ ಭರ್ತಿ 39 ವರ್ಷ.

ಲಾರ್ಡ್ಸ್‌ನಲ್ಲಿ 43 ರನ್‌ ಜಯಭೇರಿ
ಹಿಂದಿನೆರಡು ಬಾರಿಯ ಚಾಂಪಿಯನ್‌, ಬಲಿಷ್ಠ ವೆಸ್ಟ್‌ ಇಂಡೀಸ್‌ ವಿರುದ್ಧ 43 ರನ್‌ ಜಯ.

ಭಾರತ-54.4 ಓವರ್‌ಗಳಲ್ಲಿ 183
ವೆಸ್ಟ್‌ ಇಂಡೀಸ್‌-52 ಓವರ್‌ಗಳಲ್ಲಿ 140

ವೆಸ್ಟ್‌ ಇಂಡೀಸ್‌ಗೆ ಅವಳಿ ಆಘಾತ
ಕೂಟದ ಮೊದಲ ಪಂದ್ಯದಲ್ಲೇ ವಿಂಡೀಸ್‌ ವಿರುದ್ಧ 34 ರನ್‌ ಜಯ ಸಾಧಿಸಿದ್ದ ಭಾರತ. ವಿಶ್ವಕಪ್‌ನಲ್ಲಿ ವಿಂಡೀಸ್‌ಗೆ ಮೊದಲ ಸೋಲು.

ಕಪಿಲ್‌ ಅಜೇಯ 175, ವಿಶ್ವದಾಖಲೆ
ಜಿಂಬಾಬ್ವೆ ವಿರುದ್ಧದ ಲೀಗ್‌ ಪಂದ್ಯದಲ್ಲಿ ಕಪಿಲ್‌ ಅಜೇಯ 175 ರನ್‌. ಭಾರತದ ಪರ ಮೊದಲ ಶತಕ, ಗರಿಷ್ಠ ರನ್‌ ವಿಶ್ವದಾಖಲೆ.

ಬಿಬಿಸಿ ಬಿಸಿ; ಚಿತ್ರೀಕರಣವಿಲ್ಲ!
ಒಂದೇ ದಿನ 4 ಪಂದ್ಯ. ಬಿಬಿಸಿ ಬಿಸಿ. ಭಾರತ-ಜಿಂಬಾಬ್ವೆ ನಡುವಿನ ಪಂದ್ಯವನ್ನು ಚಿತ್ರೀಕರಿಸದ ಬಿಬಿಸಿ. ಕಪಿಲ್‌ ಸುಂಟರಗಾಳಿಯ ದೃಶ್ಯಾವಳಿ ಕೇವಲ ಕಲ್ಪನೆ!

ಮೊಹಿಂದರ್‌ ಅಮರನಾಥ್‌ ಕೋಚ್‌!
ಕೋಚ್‌ ಇಲ್ಲದ ಭಾರತ ತಂಡ. ವೈದ್ಯ, ಫಿಸಿಯೋ ಕೂಡ ತಂಡದೊಂದಿಗೆ ಇರಲಿಲ್ಲ. ಆಗ ಮೊಹಿಂದರ್‌ ಅಮರನಾಥ್‌ ಅವರೇ ತಂಡದ ಕೋಚ್‌ ಆದರು!

ಕ್ಲೈವ್‌ ಲಾಯ್ಡ ರಾಜೀನಾಮೆ!
ಹ್ಯಾಟ್ರಿಕ್‌ ಹಾದಿಯಲ್ಲಿದ್ದ, ಫೈನಲ್‌ ಸೋಲನ್ನು ಕಲ್ಪಿಸಿಯೇ ಇರದ ವೆಸ್ಟ್‌ ಇಂಡೀಸ್‌ಗೆ ನಂಬಲಾಗದ ಆಘಾತ. ನಾಯಕ ಕ್ಲೈವ್‌ ಲಾಯ್ಡ ರಾಜೀನಾಮೆ.

ಬರೆದುದನ್ನು ನುಂಗಿದ ಸಂಪಾದಕ!
ಭಾರತವೊಂದು ಲೆಕ್ಕದ ಭರ್ತಿಯ ತಂಡ, ಅದು ಗೆದ್ದರೆ ನಾನು ಬರೆದುದನ್ನೇ ನುಂಗುತ್ತೇನೆ ಎಂದಿದ್ದ “ವಿಸ್ಡನ್‌’ ಸಂಪಾದಕ ಡೇವಿಡ್‌ ಫ್ರಿತ್‌ಕೊನೆಗೂ ತಮ್ಮ ಮಾತು ಉಳಿಸಿಕೊಂಡರು!

ಟಾಪ್ ನ್ಯೂಸ್

B K HARi

ಅಮಿತ್ ಶಾ ಬಿಜೆಪಿ ನಾಯಕರಿಗೆ ವಿಳ್ಯದೆಲೆ ಶಾಸ್ತ್ರ ಮಾಡಲು ಬಂದಿದ್ದರಾ?: ಬಿ.ಕೆ. ಹರಿಪ್ರಸಾದ್

ಹಾಸ್ಯ ನಟ ರಾಜು ಶ್ರೀವಾತ್ಸವಗೆ ಹೃದಯಾಘಾತ; ಆಸ್ಪತ್ರೆಗೆ ದಾಖಲು

ಹಾಸ್ಯ ನಟ ರಾಜು ಶ್ರೀವಾತ್ಸವಗೆ ಹೃದಯಾಘಾತ; ಆಸ್ಪತ್ರೆಗೆ ದಾಖಲು

ಮನೆ ಮೇಲೆ ಮರ ಬಿದ್ದು ಮಹಿಳೆಯರು ಸಾವು: 2 ತಿಂಗಳ ಹಿಂದೆಯೇ ಮರ ತೆರವಿಗೆ ಮನವಿ ಮಾಡಿದ್ದ ಮೃತರು

ಮನೆ ಮೇಲೆ ಮರ ಬಿದ್ದು ಮಹಿಳೆಯರು ಸಾವು: 2 ತಿಂಗಳ ಹಿಂದೆಯೇ ಮರ ತೆರವಿಗೆ ಮನವಿ ಮಾಡಿದ್ದ ಮೃತರು

ಅಮೃತ ಮಹೋತ್ಸವ: ಇತಿಹಾಸ ಎಂದೂ ಮರೆಯದ 10 ಮಂದಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು

ಅಮೃತ ಮಹೋತ್ಸವ: ಇತಿಹಾಸ ಎಂದೂ ಮರೆಯದ 10 ಮಂದಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು

ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್ ಪ್ರಮಾಣವಚನ ಸ್ವೀಕಾರ, ತೇಜಸ್ವಿ ಯಾದವ್ ಡಿಸಿಎಂ

ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್ ಪ್ರಮಾಣವಚನ ಸ್ವೀಕಾರ, ತೇಜಸ್ವಿ ಯಾದವ್ ಡಿಸಿಎಂ

ಧ್ವಜ ತಯಾರಿಕೆ ಹೇಗೆ? ದೇಶದ ಮನೆ ಮನಗಳಲ್ಲಿ ಹರ್‌ ಘರ್‌ ತಿರಂಗಾ ಅಭಿಯಾನ

ಧ್ವಜ ತಯಾರಿಕೆ ಹೇಗೆ? ದೇಶದ ಮನೆ ಮನಗಳಲ್ಲಿ ಹರ್‌ ಘರ್‌ ತಿರಂಗಾ ಅಭಿಯಾನ

tdy-10

ಅತಿವೃಷ್ಟಿಯ ಹಾನಿಗೆ 24 ಗಂಟೆಯೊಳಗೆ ಪರಿಹಾರ ನೀಡಲು ಕ್ರಮ: ಸಚಿವ ಗೋವಿಂದ ಕಾರಜೋಳ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚೆಸ್‌ ಒಲಿಂಪಿಯಾಡ್‌: ಮುಕ್ತ ವಿಭಾಗ: ಭಾರತ “ಬಿ’ ತಂಡಕ್ಕೆ ಕಂಚು

ಚೆಸ್‌ ಒಲಿಂಪಿಯಾಡ್‌: ಮುಕ್ತ ವಿಭಾಗ: ಭಾರತ “ಬಿ’ ತಂಡಕ್ಕೆ ಕಂಚು

ಕಾಮನ್ವೆಲ್ತ್‌ :ಭಾರತೀಯರ ಕ್ರೀಡಾ ಸಾಧನೆ ಅಮೋಘ; ವಿಜೇತರ ಪಟ್ಟಿ ಇಲ್ಲಿದೆ…

ಕಾಮನ್ವೆಲ್ತ್‌ :ಭಾರತೀಯರ ಕ್ರೀಡಾ ಸಾಧನೆ ಅಮೋಘ; ವಿಜೇತರ ಪಟ್ಟಿ ಇಲ್ಲಿದೆ…

ಕಾಮನ್ವೆಲ್ತ್‌ ಗೇಮ್ಸ್‌ ವರ್ಣರಂಜಿತ ತೆರೆ; ಆಸ್ಟ್ರೇಲಿಯದಲ್ಲಿ 2026ರ ಕಾಮನ್ವೆಲ್ತ್‌ ಗೇಮ್ಸ್‌

ಕಾಮನ್ವೆಲ್ತ್‌ ಗೇಮ್ಸ್‌ ವರ್ಣರಂಜಿತ ತೆರೆ; ಆಸ್ಟ್ರೇಲಿಯದಲ್ಲಿ 2026ರ ಕಾಮನ್ವೆಲ್ತ್‌ ಗೇಮ್ಸ್‌

ನೇಪಾಳ ಕ್ರಿಕೆಟ್‌ ತಂಡಕ್ಕೆ ಮನೋಜ್‌ ಪ್ರಭಾಕರ್‌ ಕೋಚ್‌

ನೇಪಾಳ ಕ್ರಿಕೆಟ್‌ ತಂಡಕ್ಕೆ ಮನೋಜ್‌ ಪ್ರಭಾಕರ್‌ ಕೋಚ್‌

ಸುನೀಲ್‌ ಚೇಟ್ರಿ, ಮನೀಷಾ ವರ್ಷದ ಶ್ರೇಷ್ಠ ಫುಟ್ಬಾಲರ್‌

ಸುನೀಲ್‌ ಚೇಟ್ರಿ, ಮನೀಷಾ ವರ್ಷದ ಶ್ರೇಷ್ಠ ಫುಟ್ಬಾಲರ್‌

MUST WATCH

udayavani youtube

ನಟ ದರ್ಶನ್‌ ವಿರುದ್ದ ದೂರು ದಾಖಲಿಸಿದ ನಿರ್ಮಾಪಕ

udayavani youtube

ಪ್ರವೀಣ್‌ ಹತ್ಯೆ ಪ್ರಕರಣ : ಮುಖ್ಯ ಆರೋಪಿಗಳ ಕುರಿತು ಮಹತ್ವದ ಮಾಹಿತಿ ಬಿಚ್ಚಿಟ್ಟ ಎಡಿಜಿಪಿ

udayavani youtube

ಧಮ್ ಇದ್ದರೆ ಸಿಎಂ ಅಭ್ಯರ್ಥಿ ಘೋಷಿಸಲಿ : ಕಾಂಗ್ರೆಸ್ ಗೆ ಸವಾಲು ಹಾಕಿದ ಸಚಿವ ಅಶೋಕ್

udayavani youtube

ಪಡುಬಿದ್ರಿ : ಬೆಳ್ಳಂಬೆಳಗ್ಗೆ ತೆಂಗಿನೆಣ್ಣೆ ಮಿಲ್ ನಲ್ಲಿ ಅಗ್ನಿ ಅವಘಡ

udayavani youtube

3೦ವರ್ಷದಿಂದ ಕೃಷಿಯಲ್ಲಿ ಖುಷಿ ಮತ್ತು ಪ್ರೀತಿಯನ್ನು ಕಂಡಿದ್ದೇವೆ

ಹೊಸ ಸೇರ್ಪಡೆ

goa

ಗೋವಾದಲ್ಲಿ ಹೆಚ್ಚಿದ ಪ್ರವಾಸಿಗರು: ದರಗಳು ದುಪ್ಪಟ್ಟು

5sports

ಕ್ರೀಡೆ ದೈಹಿಕ-ಮಾನಸಿಕ ಆರೋಗ್ಯಕ್ಕೆ ಸಹಕಾರಿ

B K HARi

ಅಮಿತ್ ಶಾ ಬಿಜೆಪಿ ನಾಯಕರಿಗೆ ವಿಳ್ಯದೆಲೆ ಶಾಸ್ತ್ರ ಮಾಡಲು ಬಂದಿದ್ದರಾ?: ಬಿ.ಕೆ. ಹರಿಪ್ರಸಾದ್

ಹಾಸ್ಯ ನಟ ರಾಜು ಶ್ರೀವಾತ್ಸವಗೆ ಹೃದಯಾಘಾತ; ಆಸ್ಪತ್ರೆಗೆ ದಾಖಲು

ಹಾಸ್ಯ ನಟ ರಾಜು ಶ್ರೀವಾತ್ಸವಗೆ ಹೃದಯಾಘಾತ; ಆಸ್ಪತ್ರೆಗೆ ದಾಖಲು

ಮನೆ ಮೇಲೆ ಮರ ಬಿದ್ದು ಮಹಿಳೆಯರು ಸಾವು: 2 ತಿಂಗಳ ಹಿಂದೆಯೇ ಮರ ತೆರವಿಗೆ ಮನವಿ ಮಾಡಿದ್ದ ಮೃತರು

ಮನೆ ಮೇಲೆ ಮರ ಬಿದ್ದು ಮಹಿಳೆಯರು ಸಾವು: 2 ತಿಂಗಳ ಹಿಂದೆಯೇ ಮರ ತೆರವಿಗೆ ಮನವಿ ಮಾಡಿದ್ದ ಮೃತರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.