ಕೊಹ್ಲಿಯನ್ನು ಗೌರವಿಸುತ್ತೇನೆ ಆದರೆ ಭಯಪಡಲ್ಲ: ಪಾಕಿಸ್ಥಾನಿ ಯುವ ಬೌಲರ್ ನಸೀಮ್ ಶಾ
Team Udayavani, Jun 1, 2020, 4:55 PM IST
ಹೊಸದಿಲ್ಲಿ: ಪಾಕಿಸ್ಥಾನದ ಯುವ ಬೌಲರ್ ನಸೀಮ್ ಶಾ ಸದ್ಯ ವಿಶ್ವ ಕ್ರಿಕೆಟ್ ನಲ್ಲಿ ಸದ್ಯ ಮಿಂಚುತ್ತಿದ್ದಾರೆ. ಆಸೀಸ್ ವಿರುದ್ಧ ಟೆಸ್ಟ್ ಕ್ರಿಕೆಟ್ ಪದಾರ್ಪಣೆ ಮಾಡಿದ್ದ 17ರ ಹರೆಯದ ನಸೀಮ್ ಶಾ ತನ್ನ ವೇಗದಿಂದ ಕ್ರಿಕೆಟ್ ಜಗತ್ತನ್ನು ಚಕಿತಗೊಳಿಸಿದ್ದರು.
ಟೀಂ ಇಂಡಿಯಾ ವಿರುದ್ಧ ಆಡಬೇಕು ಎಂದು ಪಾಕ್ ಯುವ ವೇಗಿ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಭಾರತ- ಪಾಕಿಸ್ಥಾನ ಸರಣಿಗಳು ನಡೆಯುವುದೇ ಅಪರೂಪ. ಆದರೆ ಅವಕಾಶ ಸಿಕ್ಕರೆ ನಾನು ಆಡುತ್ತೇನೆ. ಭಾರತ ವಿರುದ್ಧ ಅದ್ಭುತ ಪ್ರದರ್ಶನ ನೀಡಿ ಅಭಿಮಾನಿಗಳಿಗೆ ನಿರಾಸೆ ಮಾಡುವುದಿಲ್ಲ ಎಂದಿದ್ದಾರೆ.
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಬಗ್ಗೆ ಮಾತನಾಡಿದ ನಸೀಮ್ ಶಾ, ವಿರಾಟ್ ಕೊಹ್ಲಿಯನ್ನು ನಾನು ಗೌರವಿಸಿತ್ತೇನೆ. ಆದರೆ ಭಯಪಡುವುದಿಲ್ಲ ಎಂದಿದ್ದಾರೆ.
ಉತ್ತಮ ಆಟಗಾರರಿಗೆ ಬೌಲಿಂಗ್ ನಡೆಸುವುದು ಯಾವತ್ತೂ ಕಷ್ಟಕರವಾಗುತ್ತದೆ. ಆದರೆ ಇದರಿಂದ ನಮ್ಮ ಆಟ ಉತ್ತಮವಾಗುತ್ತದೆ. ವಿರಾಟ್ ಕೊಹ್ಲಿಯ ಎದುರು ಆಡಲು ನಾನು ಯಾವತ್ತೂ ಉತ್ಸುಕನಾಗಿದ್ದೇನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ರೋಗಿಗಳಲ್ಲಿ ಭರವಸೆ ತುಂಬುವ ಕೆಲಸವಾಗಲಿ: ರೈ| ರೆ| ಡಾ| ಸಲ್ಡಾನ್ಹಾ
Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್ ಗೆ RLJP ಮುಖಂಡ ಪರಾಸ್ ರಾಜೀನಾಮೆ
ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು
Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ
Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!