ಪಾಕ್ ಸ್ಕ್ವಾಷ್ ದಿಗ್ಗಜ ಕೋವಿಡ್ 19ಕ್ಕೆ ಬಲಿ
Team Udayavani, Mar 31, 2020, 5:48 AM IST
ಕರಾಚಿ: ಪಾಕಿಸ್ಥಾನದ ದಿಗ್ಗಜ ಸ್ಕ್ವಾಷ್ ಆಟಗಾರ ಅಜಂ ಖಾನ್ ಕೋವಿಡ್ 19ಕ್ಕೆ ಬಲಿಯಾಗಿದ್ದಾರೆ. 95 ವರ್ಷದ ಅಜಂ ಖಾನ್ ಲಂಡನ್ನಲ್ಲಿ ನೆಲೆಸಿದ್ದರು. ಕಳೆದ ವಾರ ಕೋವಿಡ್ 19 ಸೋಂಕಿತರಾಗಿ ಲಂಡನ್ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದರು, ಇದೀಗ ಅದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ. 1959-1961 ರ ಅವಧಿಯಲ್ಲಿ ಅಜಂ ಖಾನ್ ಬ್ರಿಟಿಷ್ ಓಪನ್ ಪ್ರಶಸ್ತಿ ಗೆದ್ದಿದ್ದರು. 1961ರ ಅನಂತರ ಗಾಯದ ಸಮಸ್ಯೆ ಕಾಡಿತ್ತು, ಜತೆಗೆ ಪುತ್ರನ ಮರಣ ಕೂಡ ಅಜಂ ಖಾನ್ ಅವರನ್ನು ಬಹುವಾಗಿ ಕಾಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್ ಮುಂದಿದೆ ಅಗ್ನಿ ಪರೀಕ್ಷೆ
ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!
D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ
Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ