ಟ20 ವಿಶ್ವಕಪ್ ರದ್ದಾದರೆ ಅಕ್ಟೋಬರ್ ನಲ್ಲಿ ಐಪಿಎಲ್ ನಡೆಸಿ: ಪ್ಯಾಟ್ ಕಮಿನ್ಸ್
Team Udayavani, May 28, 2020, 9:01 AM IST
ಮೆಲ್ಬೋರ್ನ್: ಕೋವಿಡ್-19 ವೈರಸ್ ಕಾರಣದಿಂದ ಈಗಾಗಲೇ ನಡೆಯಬೇಕಿದ್ದ ಐಪಿಎಲ್ ಕೂಟ ಮುಂದೂಡಿಕೆಯಾಗಿದೆ. ಮುಂದಿನ ಅಕ್ಟೋಬರ್ ನಲ್ಲಿ ಆಸೀಸ್ ನೆಲದಲ್ಲಿ ಟಿ20 ವಿಶ್ವಕಪ್ ಕೂಡಾ ನಡೆಯಲಿದೆ. ಟಿ20 ವಿಶ್ವಕಪ್ ಕೂಟ ನಡೆಸುವ ಬಗ್ಗೆ ಇಂದು ಐಸಿಸಿ ಸಭೆಯಲ್ಲಿ ಚರ್ಚೆಯಾಗಲಿದೆ.
ಒಂದು ವೇಳೆ ಟಿ20 ವಿಶ್ವಕಪ್ ನಡೆಯದೇ ಇದ್ದರೆ ಆ ಸಮಯದಲಲ್ಲಿ ಐಪಿಎಲ್ ನಡೆಸಬೇಕು ಎಂದು ಆಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮಿನ್ಸ್ ಹೇಳಿದ್ದಾರೆ.
ಐಪಿಎಲ್ ನಡೆದರೆ ಕ್ರಿಕೆಟ್ ಗೆ ಒಳ್ಳೆಯದು. ಟಿ20 ದಿಗ್ಗಜರೇ ಕೂಡುವ ಕೂಟವನ್ನು ಲಕ್ಷಾಂತರ ಜನರು ನೋಡುತ್ತಾರೆ. ಅದರಲ್ಲೂ ಸದ್ಯ ಕ್ರಿಕೆಟ್ ಗೆ ಬ್ರೇಕ್ ಸಿಕ್ಕಿರುವ ಕಾರಣ ಮುಂದಿನ ಐಪಿಎಲ್ ದೊಡ್ಡ ಮಟ್ಟದಲ್ಲಿರಲಿದೆ ಎಂದು ಕಮಿನ್ಸ್ ಹೇಳಿದ್ದಾರೆ.
ಟೆಸ್ಟ್ ಕ್ರಿಕೆಟ್ ನ ಅಗ್ರ ಶ್ರೇಯಾಂಕಿತ ಬೌಲರ್ ಆಗಿರುವ ಪ್ಯಾಟ್ ಕಮಿನ್ಸ್, ಐಪಿಎಲ್ ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರವಾಗಿ ಆಡಲಿದ್ದಾರೆ. ಕೆಕೆಆರ್ ತಂಡ ಕಮಿನ್ಸ್ ರನ್ನು 15.5 ಕೋಟಿ ರೂ. ಗೆ ಖರೀದಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಿಡಿಯೋ; ರಿಂಗ್ ನಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ ಜರ್ಮನಿಯ ಬಾಕ್ಸರ್ ಮೂಸಾ ಯಮಕ್!
ಮುಚ್ಚಿದ ಬಾಗಿಲಿನ ಹಿಂದೆ ಆರ್ಸಿಬಿ: ಗುಜರಾತ್ ಟೈಟಾನ್ಸ್ ವಿರುದ್ಧ ಇಂದು ಅಂತಿಮ ಪಂದ್ಯ
ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್: ನಿಖತ್ ಜರೀನ್ ಫೈನಲಿಗೆ
ಇಂಗ್ಲೆಂಡ್ ತಂಡಕ್ಕೆ ಮರಳಿದ ಜೇಮ್ಸ್ ಆ್ಯಂಡರ್ಸನ್,ಸ್ಟುವರ್ಟ್ ಬ್ರಾಡ್
ಥಾಯ್ಲೆಂಡ್ ಓಪನ್: ಶ್ರೀಕಾಂತ್, ಸಿಂಧು ದ್ವಿತೀಯ ಸುತ್ತಿಗೆ