ಪಿಂಕ್ ಟೆಸ್ಟ್: ಟಾಸ್ ಗೆದ್ದ ಬಾಂಗ್ಲಾ ಬ್ಯಾಟಿಂಗ್

Team Udayavani, Nov 22, 2019, 12:35 PM IST

ಅಭಿಮಾನಿಗಳು

ಕೋಲ್ಕತ್ತಾ: ಐತಿಹಾಸಿಕ ಪಿಂಕ್ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾ ಬ್ಯಾಟಿಂಗ್ ಆಯ್ಕೆ ಮಾಡಿದೆ.

ಟಾಸ್ ಸೋತ ನಂತರ ಮಾತನಾಡಿದ ವಿರಾಟ್, ನಾವು ಕೂಡಾ ಬ್ಯಾಟಿಂಗ್ ನಡೆಸುವ ಯೋಜನೆ ಹಾಕಿದ್ದೆವು ಎಂದರು.

ಐತಿಹಾಸಿಕ ಟೆಸ್ಟ್ ಪಂದ್ಯಕ್ಕೆ ಸಾಕ್ಷಿಯಾಗುತ್ತಿರುವ ಕೋಲ್ಕತ್ತಾದ ಮೈದಾನದಲ್ಲಿ ಎಲ್ಲಾ ಸೀಟ್ ಗಳು ತುಂಬಿದೆ.

ಭಾರತ: ಮಯಾಂಕ್, ರೋಹಿತ್, ವಿರಾಟ್, ಅಜಿಂಕ್ಯಾ, ಪೂಜಾರ, ಸಾಹಾ, ಜಡೇಜಾ, ಉಮೇಶ್, ಅಶ್ವಿನ್, ಶಮಿ, ಇಶಾಂತ್.

ಬಾಂಗ್ಲಾ: ಶದ್ಮಾನ್ ಇಸ್ಲಾಮ್, ಕಯೀಸ್, ಹಕ್, ಮಿಥುನ್, ರಹೀಂ, ಮೊಹಮದುಲ್ಲಾ, ಲಿಟನ್ ದಾಸ್, ಹಸನ್, ಅಬು ಜಯೀದ್, ಅಲ್ ಅಮೀನ್, ಇಬಾದತ್ ಹೊಸೈನ್.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ