ರೊನಾಲ್ಡೊರನ್ನು ಹೊರಹಾಕಿದ ಪೋರ್ಚುಗಲ್ ಕೋಚ್ ಫೆರ್ನಾಂಡೊ ಸ್ಯಾಂಟೋಸ್ ಗೆ ಕೊಕ್
Team Udayavani, Dec 17, 2022, 10:02 AM IST
ಲಿಸ್ಬನ್: ಈ ಬಾರಿ ಫುಟ್ಬಾಲ್ ವಿಶ್ವಕಪ್ ನಲ್ಲಿ ಪ್ರಬಲ ಪೋರ್ಚುಗಲ್ ತಂಡ ಕ್ವಾರ್ಟರ್ ಫೈನಲ್ನಲ್ಲಿ ಮೊರಾಕ್ಕೊ ವಿರುದ್ಧ ಸೋತು ಹೊರಬಿತ್ತು. ಆ ತಂಡದ ವಿಶ್ವವಿಖ್ಯಾತ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊರನ್ನು ತಂಡದಿಂದ ಹೊರಹಾಕಿ, ಕೋಚ್ ಫೆರ್ನಾಂಡೊ ಸ್ಯಾಂಟೋಸ್ ಬಲವಾದ ನಿರ್ಧಾರ ಮಾಡಿದ್ದರು. ಇದೀಗ ಅದಕ್ಕಾಗಿ ಬೆಲೆ ತೆತ್ತಿದ್ದಾರೆ.
ರೊನಾಲ್ಡೊ ಅವರನ್ನು ಪಂದ್ಯದಲ್ಲಿ ಹೊರಕ್ಕೆ ಕೂರಿಸುವ ಒಂದು ಪಂದ್ಯದಲ್ಲಿ ಫಲ ನೀಡಿದರೂ, ಮುಂದಿನ ಪಂದ್ಯದಲ್ಲಿ ಕೈಕೊಟ್ಟಿತು. ಅದೇನೇ ಇರಲಿ, ಇಲ್ಲಿ ಕೋಚ್ ಫೆರ್ನಾಂಡೊ ಸ್ಯಾಂಟೋಸ್ರನ್ನು ಆ ಸ್ಥಾನದಿಂದ ಕಿತ್ತು ಹಾಕಲಾಗಿದೆ.
ಇದನ್ನೂ ಓದಿ:ಟಿಡಿಪಿ- ವೈಎಸ್ಆರ್ ಸಿಪಿ ಕಾರ್ಯಕರ್ತರ ನಡುವೆ ಹಿಂಸಾತ್ಮಕ ಘರ್ಷಣೆ
ಪೋರ್ಚುಗಲ್ ಪಾಲಿಗೆ ಇಡೀ ಕೂಟ ಕೋಚ್ ಸ್ಯಾಂಟೋಸ್ ಮತ್ತು ನಾಯಕ ರೊನಾಲ್ಡೊ ನಡುವಿನ ಭಿನ್ನಮತವಾಗಿ ಬದಲಾಯಿತು. ಲೀಗ್ ಹಂತದಲ್ಲಿ ಮೊದಲು ರೊನಾಲ್ಡೊರನ್ನು ಪಂದ್ಯದಿಂದ ಬೇಗ ಸ್ಯಾಂಟೋಸ್ ವಾಪಸ್ ಕರೆಸಿಕೊಂಡಿದ್ದರು. ಅದಾದ ಮೇಲೆ ಪ್ರೀ ಕ್ವಾರ್ಟರ್ನಲ್ಲಿ ಪಂದ್ಯದ ಬಹುತೇಕ ಅವಧಿ ಹೊರಕ್ಕೆ ಕೂರಿಸಿದ್ದರು. ಕ್ವಾರ್ಟರ್ ಫೈನಲ್ನಲ್ಲಿ ಅರ್ಧಕ್ಕೂ ಹೆಚ್ಚು ಅವಧಿ ಹೊರಕ್ಕೆ ಕೂರಿಸಿದ್ದರು.
ಒಟ್ಟಿನಲ್ಲಿ ಇದರಿಂದ ಸ್ಯಾಂಟೋಸ್ ಅವಧಿ ಮುಗಿದಿದೆ. ರೊನಾಲ್ಡೊ ಕಥೆ ಏನಾಗುತ್ತದೆ ಎಂದು ಕಾದು ನೋಡಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?
T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ
CSK; ಐಪಿಎಲ್ ನಿಂದ ಹೊರಬಿದ್ದ ಕಾನ್ವೆ; ಚೆನ್ನೈ ಪಾಳಯಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆ
IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ
T20 World Cup; ರೋಹಿತ್, ವಿರಾಟ್ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?
MUST WATCH
ಹೊಸ ಸೇರ್ಪಡೆ
R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್
Politics: ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ: ಎಚ್.ವಿಶ್ವನಾಥ್