Udayavni Special

ಪ್ರಣವ್‌: ರಾಜ್ಯದ ಕಿರಿಯ ಐಎಂ


Team Udayavani, Mar 5, 2021, 7:00 AM IST

ಪ್ರಣವ್‌:  ರಾಜ್ಯದ ಕಿರಿಯ ಐಎಂ

ಬೆಂಗಳೂರು: ಉದಯೋನ್ಮುಖ ಚೆಸ್‌ಪಟು ಪ್ರಣವ್‌ ಆನಂದ್‌ ಕರ್ನಾಟಕದ ಅತೀ ಕಿರಿಯ ಇಂಟರ್‌ನ್ಯಾಶನಲ್‌ ಮಾಸ್ಟರ್‌ (ಐಎಂ) ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಅವರು ಕೇವಲ 14 ವರ್ಷ, 3 ತಿಂಗಳು, 15ನೇ ದಿನದಲ್ಲಿ ಈ ಎತ್ತರ ತಲುಪಿದ್ದಾರೆ.

2019ರ ರಿಲ್ಟನ್‌ ಕಪ್‌ನಲ್ಲಿ ಮೊದಲ ಐಎಂ ನಾರ್ಮ್, 2019ರ ಬೀಲ್‌ ಟೂರ್ನಿಯಲ್ಲಿ ದ್ವಿತಿಯ ನಾರ್ಮ್ ಹಾಗೂ 2020ರ ಏರೋಫ್ಲೋಟ್‌ ಓಪನ್‌ನಲ್ಲಿ 3ನೇ ಹಾಗೂ ಫೈನಲ್‌ ನಾರ್ಮ್ ಗಳಿಸಿದರು.

ಐಎಂ ಟೈಟಲ್‌ಗಾಗಿ ಪ್ರಣವ್‌ಗೆ 19 ಅಂಕಗಳ ಅಗತ್ಯವಿತ್ತು. ಆದರೆ ಕೊರೊನಾದಿಂದಾಗಿ ಇದು ವಿಳಂಬಗೊಂಡಿತು. ಇಬ್ಬರು ಜಿಎಂಗಳಾದ ಎಲಿನಾ ಡ್ಯಾನಿಲಿಯಾನ್‌ ಮತ್ತು ಮ್ಯಾಕ್ಸಿಮ್‌ ಲುಗೋವ್‌ಸ್ಕಿ ಅವರನ್ನು ಪ್ರಣವ್‌ ಪರಾಭವಗೊಳಿಸಿದರು. ಮೂವರ ವಿರುದ್ಧ ಡ್ರಾ ಸಾಧಿಸಿದರು.

ಟಾಪ್ ನ್ಯೂಸ್

fhfghdghdf

48 ಗಂಟೆಯೊಳಗೆ ಲಾಕ್ ಡೌನ್ ಘೋಷಿಸುವಂತೆ ತೆಲಂಗಾಣ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

ಗಹ್ಗ್ಸದಸ

ರಾಯಚೂರು : ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಬಲಿ

ಗಹ್ಗದಸದ

ಕೋವಿಡ್ ಆತಂಕ : ರಾಜ್ಯಸರ್ಕಾರದಿಂದ ಯಾವುದೇ ಮಾರ್ಗಸೂಚಿ ಪ್ರಕಟ ಇಲ್ಲ

ಕಜಹಗ್ರದ

ಮುಷ್ಕರ ಸ್ಥಗಿತಗೊಳಿಸಿ, ಕೆಲಸಕ್ಕೆ ಹಾಜರಾಗಿ : ಸಾರಿಗೆ ನೌಕರರಿಗೆ ಬಸವರಾಜ ಬೊಮ್ಮಾಯಿ ಮನವಿ

gfgdd

ಒಂದು ಸಿಂಗಲ್ ಆಕ್ಸಿಜನ್ಗಾಗಿ ಇಡೀ ದಿನ ಒದ್ದಾಡಿದ್ದೀನಿ: ಕೋವಿಡ್ ಕರಾಳತೆ ಬಿಚ್ಚಿಟ್ಟ ಸಾಧು

Release white paper on performance in managing COVID-19:

ಮುಖ್ಯಮಂತ್ರಿಗಳು ಆಸ್ಪತ್ರೆಯಲ್ಲಿದ್ದಾರೆ, ಬಿಜೆಪಿ ಸರ್ಕಾರ ಐಸಿಯುನಲ್ಲಿದೆ : ಸಿದ್ದರಾಮಯ್ಯ

gdfgsdgs

‘ಇದು ಕಸ್ತೂರಿ ನಿವಾಸದ ಕೈ, ರನ್ ಸಿಡಿಸುತ್ತೇ ಹೊರತು ನಿರಾಸೆ ಮಾಡೋದಿಲ್ಲ’ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

gdfgsdgs

‘ಇದು ಕಸ್ತೂರಿ ನಿವಾಸದ ಕೈ, ರನ್ ಸಿಡಿಸುತ್ತೇ ಹೊರತು ನಿರಾಸೆ ಮಾಡೋದಿಲ್ಲ’

muttiah muralitharan

ಮುರಳೀಧರನ್ ಗೆ ಹೃದಯ ಸಂಬಂಧಿ ಸಮಸ್ಯೆ: ಲಂಕಾ ಲೆಜೆಂಡ್ ಗೆ ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆ

ಏಶ್ಯನ್‌ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಶಿಪ್‌: ಸ್ವರ್ಣ ಸಾಧನೆಗೈದ ಝಿಲ್ಲಿ ದಾಲಾ ಬೆಹರಾ

ಏಶ್ಯನ್‌ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಶಿಪ್‌: ಸ್ವರ್ಣ ಸಾಧನೆಗೈದ ಝಿಲ್ಲಿ ದಾಲಾ ಬೆಹರಾ

ಪಂಜಾಬ್‌ ಕಿಂಗ್ಸ್‌ ಮೇಲೆ ಡೆಲ್ಲಿ ಸವಾರಿ : ಪಂಜಾಬ್ ವಿರುದ್ಧ ಡೆಲ್ಲಿಗೆ 6 ವಿಕೆಟ್ ಗಳ ಜಯ

ಪಂಜಾಬ್‌ ಕಿಂಗ್ಸ್‌ ಮೇಲೆ ಡೆಲ್ಲಿ ಸವಾರಿ : ಪಂಜಾಬ್ ವಿರುದ್ಧ ಡೆಲ್ಲಿಗೆ 6 ವಿಕೆಟ್ ಗಳ ಜಯ

ಏಶ್ಯನ್‌ ಕುಸ್ತಿ ಚಾಂಪಿಯನ್‌ಶಿಪ್ : ರಜತ ಪದಕ ಗೆದ್ದ ದೀಪಕ್‌ ಪೂನಿಯ

ಏಶ್ಯನ್‌ ಕುಸ್ತಿ ಚಾಂಪಿಯನ್‌ಶಿಪ್ : ರಜತ ಪದಕ ಗೆದ್ದ ದೀಪಕ್‌ ಪೂನಿಯ

MUST WATCH

udayavani youtube

ಕೋವಿಡ್ ಆತಂಕ; ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಭಾರತ ಭೇಟಿ ರದ್ದು

udayavani youtube

ಕಂಬಳದ ಪಯಣ ಕೊನೆಗೊಳಿಸಿ ಕಾಲನ ಕರೆಗೆ ಓಗೊಟ್ಟ ‘ಬೋಳಂತೂರು ಕಾಟಿ’

udayavani youtube

ಕೋಣಗಳು ಏನನ್ನು ತಿಂದು ದಷ್ಟಪುಷ್ಟವಾಗಿ ಬೆಳೆಯುತ್ತವೆ ?

udayavani youtube

ಆಕಸ್ಮಾತ್ ನಾನು ಕೊರೊನಾದಿಂದ ಸತ್ತೋದ್ರೆ ನೀವೇ ಕಾರಣ : Guru Prasad

udayavani youtube

ದೆಹಲಿಯಲ್ಲಿ ಬೆಡ್, ಆಕ್ಸಿಜನ್ ಅಭಾವ ಮುಂದುವರಿಕೆ

ಹೊಸ ಸೇರ್ಪಡೆ

19-21

ಎಂ.ಎ. ಹೆಗಡೆ ನಿಧನಕ್ಕೆ ಸಂತಾಪ

Devadurga

ದೇವದುರ್ಗದಲ್ಲಿ ಶವಸಂಸ್ಕಾರಕ್ಕೂ ಸ್ಥಳಾಭಾವ!

19-20

ಕಾಗೋಡು ಸತ್ಯಾಗ್ರಹದ ಇನ್ನಷ್ಟು ವಿಸ್ತೃತ ಅಧ್ಯಯನ ಅಗತ್ಯ

fhfghdghdf

48 ಗಂಟೆಯೊಳಗೆ ಲಾಕ್ ಡೌನ್ ಘೋಷಿಸುವಂತೆ ತೆಲಂಗಾಣ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

kalyana

ಕಲ್ಯಾಣದಲ್ಲಿ ಸೋಲು-ಗೆಲುವಿನ ಲೆಕ್ಕಾಚಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.