ಸಚಿನ್ ಜತೆ ಪೃಥ್ವಿ ಶಾ ಭೋಜನ
Team Udayavani, Apr 19, 2019, 9:42 AM IST
ಹೊಸದಿಲ್ಲಿ: ಭಾರತದ ಭರವಸೆಯ ಆರಂಭಕಾರ ಪೃಥ್ವಿ ಶಾ, ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡುಲ್ಕರ್ ಜತೆ ಭೋಜನ ಮಾಡಿದ ಖುಷಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
“ಸೊಗಸಾದ ಔತಣಕ್ಕೆ ಧನ್ಯ ವಾದಗಳು ಸಚಿನ್ ಸರ್. ನಿಮ್ಮ ಜತೆ ಇರುವುದು ಸದಾ ಖುಷಿ ಕೊಡುವ ಸಂಗತಿ’ ಎಂದು ಪೃಥ್ವಿ ಶಾ ಟ್ವೀಟ್ ಮಾಡಿದ್ದಾರೆ. ಜತೆಗೆ ಇಬ್ಬರೂ ಊಟ ಮಾಡುತ್ತಿರುವ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದಾರೆ.
ಮೂಲತಃ ಇವರಿಬ್ಬರೂ ಮುಂಬಯಿ ಆಟಗಾರರೇ ಆಗಿದ್ದಾರೆ. ಆದರೆ ಐಪಿಎಲ್‌ನಲ್ಲಿ ಪೃಥ್ವಿ ಶಾ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸಿದರೆ, ಸಚಿನ್ ತೆಂಡುಲ್ಕರ್ ಮುಂಬೈ ತಂಡದ ಮೆಂಟರ್ ಆಗಿದ್ದಾರೆ. ಗುರುವಾರದ ಡೆಲ್ಲಿ-ಮುಂಬೈ ತಂಡಗಳ ನಡುವಿನ ಮುಖಾಮುಖೀಗೂ ಮುನ್ನ ಇವರಿಬ್ಬರು ಭೇಟಿಯಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಐಪಿಎಲ್ ಟೈ ಮ್ಯಾಚ್-07: ಗುಜರಾತ್ ಲಯನ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಮೇಲುಗೈ
ಮಹಿಳಾ ಟಿ20 ಚಾಲೆಂಜ್: ಮಿಥಾಲಿ ರಾಜ್-ಜೂಲನ್ ಗೋಸ್ವಾಮಿಗೆ ಇಲ್ಲ ಜಾಗ
ಐಪಿಎಲ್ 2022: ಡೆಲ್ಲಿ ಕ್ಯಾಪಿಟಲ್ಸ್-ಪಂಜಾಬ್ ಕಿಂಗ್ಸ್: ಮಸ್ಟ್ ವಿನ್ ಗೇಮ್
ಲಕ್ನೋ ಸೂಪರ್ಜೈಂಟ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 24 ರನ್ ಗೆಲುವು
ಪ್ರಧಾನಿ ಮೋದಿ ನಿವಾಸಕ್ಕೆ ಆಟಗಾರರಿಗೆ ಆಹ್ವಾನ