ಸಚಿನ್‌ ಭೇಟಿಯಾದ ಕಣ್‌ ಹೊಡೆಯೋ ಹುಡುಗಿ

Team Udayavani, Feb 25, 2018, 6:10 AM IST

ಕೊಚ್ಚಿ: ಕಣ್‌ ಸನ್ನೆಯಿಂದಲೇ ಪಡ್ಡೆ ಹುಡುಗರ ನಿದ್ದೆ ಕೆಡಿಸಿರುವ ಉದಯೋನ್ಮುಖ ನಟಿ ಪ್ರಿಯಾ ಪ್ರಕಾಶ್‌ ವಾರಿಯರ್‌ ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ್‌ ಭೇಟಿಯಾಗಿದ್ದಾರೆ.

ಶುಕ್ರವಾರ ಕೊಚ್ಚಿಯ ಜವಾಹರ್‌ಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ನಡೆದಿದ್ದ ಕೇರಳ ಬ್ಲಾಸ್ಟರ್ಸ್‌ – ಚೆನ್ನೈಯನ್‌ ಎಫ್ಸಿ ನಡುವಿನ ಐಎಸ್‌ಎಲ್‌ (ಇಂಡಿಯನ್‌ ಸೂಪರ್‌ ಲೀಗ್‌) ಫ‌ುಟ್‌ಬಾಲ್‌ ಕೂಟದ ವೇಳೆ ಭೇಟಿ ನಡೆಸಿದ್ದಾರೆ. ಸ್ವತಃ ಪ್ರಿಯಾ ತನ್ನ ಅಧಿಕೃತ ಟ್ವೀಟರ್‌ನಲ್ಲಿ ಈ ವಿಷಯವನ್ನು ಪ್ರಕಟಿಸಿದ್ದಾರೆ. ಸಚಿನ್‌, ಬಾಲಿವುಡ್‌ ನಟ ಅಭಿಷೇಕ್‌ ಬಚ್ಚನ್‌ ಕುಳಿತಿದ್ದ ವಿವಿಐಪಿ ಗ್ಯಾಲರಿಗೆ ಪ್ರಿಯಾ ಪ್ರಕಾಶ್‌ ವಾರಿಯರ್‌, ಸಹನಟ ರೋಶನ್‌ ರಹೋಫ್, ಅವರ ಸಹೋದರಗೆ ಆಹ್ವಾನವಿತ್ತು. ಗ್ಯಾಲರಿಗೆ ಬಂದ ಉದಯೋನ್ಮುಖ ಕಲಾವಿದರಿಗೆ ಕೇರಳ ಬ್ಲಾಸ್ಟರ್ ತಂಡದ ಮಾಲೀಕ ಸಚಿನ್‌ ಜೆರ್ಸಿಯನ್ನು ಹಸ್ತಾಂತರಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ