Pro Kabaddi ಫೈನಲ್‌; ಹರಿಯಾಣ ವಿರುದ್ಧ ಪುನೇರಿ ಜಯಭೇರಿ: ಮೊದಲ ಕಿರೀಟ


Team Udayavani, Mar 2, 2024, 12:24 AM IST

1-asddsad

ಹೈದರಾಬಾದ್‌: ಲೀಗ್‌ ಹಂತದಲ್ಲಿ ಅಗ್ರಸ್ಥಾನ ಅಲಂಕರಿಸಿದ್ದ ಪುನೇರಿ ಪಲ್ಟಾನ್‌ 10ನೇ ಪ್ರೊ ಕಬಡ್ಡಿ ಸೀಸನ್‌ನಲ್ಲಿ ಚಾಂಪಿಯನ್‌ ಆಗಿ ಹೊರ ಹೊಮ್ಮಿದೆ. ಮೊದಲ ಸಲ ಕಿರೀಟ ಏರಿಸಿ ಕೊಂಡು ಮೆರೆದಾಡಿದೆ. ಶುಕ್ರವಾರದ ಜಿದ್ದಾಜಿದ್ದಿ ಫೈನಲ್‌ನಲ್ಲಿ ಪುನೇರಿ 28-25 ಅಂಕಗಳಿಂದ ಹರಿಯಾಣ ಸ್ಟೀಲರ್ಗೆ ಸೋಲುಣಿಸಿತು.

ಪುನೇರಿಗೆ ಇದು ಸತತ 2ನೇ ಫೈನಲ್‌ ಆಗಿತ್ತು. ಕಳೆದ ಸಲ ಜೈಪುರ್‌ ವಿರುದ್ಧ 33-29 ಅಂತರದಿಂದ ಸೋಲನುಭವಿ ಸಿತ್ತು. ಈ ಬಾರಿ ಜೈಪುರವನ್ನು ಸೆಮಿ ಫೈನಲ್‌ನಲ್ಲೇ ಕೆಡವಿದ ಹರಿಯಾಣ ಮೊದಲ ಸಲ ಪ್ರಶಸ್ತಿ ಸುತ್ತಿಗೆ ನೆಗೆಯಿತು. ಆದರೆ ಇಲ್ಲಿ ಅದೃಷ್ಟ ಕೈಕೊಟ್ಟಿತು. ಲೀಗ್‌ ಹಂತದಲ್ಲಿ ಹರಿಯಾಣ 5ನೇ ಸ್ಥಾನದಲ್ಲಿತ್ತು.

ಫೈನಲ್‌ ಹಣಾಹಣಿ ಆರಂಭದಿಂದಲೇ ತೀವ್ರ ಪೈಪೋಟಿಯ ಸೂಚನೆ ನೀಡಿತು. ಪುಣೆ ಬಹಳ ಬೇಗ ಅಂಕದ ಖಾತೆ ತೆರೆದರೆ, ಹರಿಯಾಣಕ್ಕೆ 7 ನಿಮಿಷ ಬೇಕಾಯಿತು. ವಿರಾಮದ ವೇಳೆ ಪುನೇರಿ 13-10 ಅಂಕಗಳ ಮುನ್ನಡೆ ಸಾಧಿಸಿತ್ತು.

ಪುನೇರಿ ಪರ ರೈಡರ್‌ಗಳಾದ ಪಂಕಜ್‌ ಮೋಹಿತೆ 9, ಮೋಹಿತ್‌ ಗೋಯತ್‌ 5, ನಾಯಕ ಅಸ್ಲಾಮ್‌ ಇನಾಮಾªರ್‌ 4 ಅಂಕ ಗಳಿಸಿದರು. ಮೋಹಿತ್‌ ಒಮ್ಮೆಲೇ ಗಳಿಸಿದ 4 ರೈಡಿಂಗ್‌ ಅಂಕ ಪಂದ್ಯದ ಗತಿಯನ್ನು ಬದಲಿಸಿತು.
ಹರಿಯಾಣ ಪರ ಮಿಂಚಿದ್ದು ರೈಡರ್‌ಗಳಾದ ಶಿವಂ ಪತಾರೆ (6), ಸಿದ್ಧಾರ್ಥ್ ದೇಸಾಯಿ (4) ವಿನಯ್‌ (3) ಮತ್ತು ಡಿಫೆಂಡರ್‌ ಮೋಹಿತ್‌ (3).

· ಸದಾಶಿವ ಎಸ್‌.

ಟಾಪ್ ನ್ಯೂಸ್

2-bantwal

Bantwala: ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಬಾಲಕ ನೀರುಪಾಲು

Udupi; ಮುಂದಿನ ಎಂಪಿ ಯಾರು? ಚರ್ಚೆ ಬಲು ಜೋರು

Udupi; ಮುಂದಿನ ಎಂಪಿ ಯಾರು? ಚರ್ಚೆ ಬಲು ಜೋರು

NIA (2)

Cafe Blast: ಶಂಕಿತರ ಎನ್‌ಐಎ ಕಸ್ಟಡಿ ನಾಳೆಗೆ ಮುಕ್ತಾಯ

ರಾಜೇಶ್‌ ಕೋಟ್ಯಾನ್‌ ಕೊಲೆ ಪ್ರಕರಣ: ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

Mangaluru ರಾಜೇಶ್‌ ಕೋಟ್ಯಾನ್‌ ಕೊಲೆ ಪ್ರಕರಣ: ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

1-24-sunday

Daily Horoscope: ಮನೆಮಂದಿಯೊಂದಿಗೆ ಸಣ್ಣ ಪ್ರವಾಸ ಸಾಧ್ಯ, ಆರೋಗ್ಯದತ್ತ ಗಮನ ಹರಿಸಿ

Panamburu; ಕಡಲನಗರಿಯ “ಆಕಾಶ’ದೆತ್ತರದಲ್ಲೊಂದು “ಹೊಟೇಲ್‌’!

Panamburu; ಕಡಲನಗರಿಯ “ಆಕಾಶ’ದೆತ್ತರದಲ್ಲೊಂದು “ಹೊಟೇಲ್‌’!

ಕಾಂಗ್ರೆಸ್‌ ಮಾಡಿದ ಅವಮಾನದಿಂದಾಗಿ ಬಿಜೆಪಿ ಸಖ್ಯ; ಮೋದಿ ಜತೆಗೆ ರಾಹುಲ್‌ ಹೋಲಿಕೆ ಸಲ್ಲದು

ಕಾಂಗ್ರೆಸ್‌ ಮಾಡಿದ ಅವಮಾನದಿಂದಾಗಿ ಬಿಜೆಪಿ ಸಖ್ಯ; ಮೋದಿ ಜತೆಗೆ ರಾಹುಲ್‌ ಹೋಲಿಕೆ ಸಲ್ಲದು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1–ewewqewqe

IPL; ದ್ವಿತೀಯ ಸುತ್ತಿನ ಕದನ ಆರಂಭ: ಎದ್ದು ನಿಂತು ಹೋರಾಡಲಿ ಆರ್‌ಸಿಬಿ

1-weqeewqe

T20 ವಿಶ್ವಕಪ್‌ಗೆ ದಿನೇಶ್‌ ಕಾರ್ತಿಕ್‌ ರೆಡಿ!; ವಯಸ್ಸು 39 ವರ್ಷ!

1-qeqwqe

Chess: ಅಗ್ರಸ್ಥಾನಿ ಗುಕೇಶ್‌ ಮೇಲೆ ಭಾರೀ ನಿರೀಕ್ಷೆ

1-eqw-ew-wqe

Wrestling;ವಿನೇಶ್‌ ಫೋಗಾಟ್‌ ಗೆ ಪ್ಯಾರಿಸ್‌ ಒಲಿಂಪಿಕ್ಸ್‌ ಟಿಕೆಟ್‌

1-qqewqewqe

IPL;ಡೆಲ್ಲಿ ವಿರುದ್ಧ ಬ್ಯಾಟಿಂಗ್ ಆಬ್ಬರ ತೋರಿದ ಹೈದರಾಬಾದ್ ಗೆ 67 ರನ್ ಜಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2-bantwal

Bantwala: ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಬಾಲಕ ನೀರುಪಾಲು

Udupi; ಮುಂದಿನ ಎಂಪಿ ಯಾರು? ಚರ್ಚೆ ಬಲು ಜೋರು

Udupi; ಮುಂದಿನ ಎಂಪಿ ಯಾರು? ಚರ್ಚೆ ಬಲು ಜೋರು

NIA (2)

Cafe Blast: ಶಂಕಿತರ ಎನ್‌ಐಎ ಕಸ್ಟಡಿ ನಾಳೆಗೆ ಮುಕ್ತಾಯ

ರಾಜೇಶ್‌ ಕೋಟ್ಯಾನ್‌ ಕೊಲೆ ಪ್ರಕರಣ: ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

Mangaluru ರಾಜೇಶ್‌ ಕೋಟ್ಯಾನ್‌ ಕೊಲೆ ಪ್ರಕರಣ: ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

1-24-sunday

Daily Horoscope: ಮನೆಮಂದಿಯೊಂದಿಗೆ ಸಣ್ಣ ಪ್ರವಾಸ ಸಾಧ್ಯ, ಆರೋಗ್ಯದತ್ತ ಗಮನ ಹರಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.