Pro Kabaddi ಅ.18-ಡಿ.24 ರ ವರೆಗೆ:ಹೈದರಾಬಾದ್,ನೋಯ್ಡಾ, ಪುಣೆಯಲ್ಲಿ ಪಂದ್ಯಗಳು
Pro Kabaddi, 18-Dec 24: Matches at Hyderabad, Noida, Pune
Team Udayavani, Sep 10, 2024, 6:20 AM IST
ಮುಂಬಯಿ: ಕಳೆದ 10ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್ ಬೆಂಗಳೂರು ಸೇರಿ ದೇಶದ 12 ನಗರಗಳಲ್ಲಿ ನಡೆದಿತ್ತು. ಆದರೆ ಅ. 18ರಿಂದ ಆರಂಭವಾಗಲಿರುವ 11ನೇ ಪ್ರೊ ಕಬಡ್ಡಿ ಲೀಗ್ ಹಂತದ ಪಂದ್ಯಗಳು ಕೇವಲ 3 ತಾಣಗಳಲ್ಲಿ ನಡೆಯಲಿವೆ. ಹೈದರಾಬಾದ್‌ನ ಗಚ್ಚಿಬೌಲಿಯಲ್ಲಿ ಬೆಂಗಳೂರು ಬುಲ್ಸ್ ಮತ್ತು ತೆಲುಗು ಟೈಟಾನ್ಸ್ ನಡುವೆ ಉದ್ಘಾಟನ ಪಂದ್ಯ ನಡೆಯಲಿದೆ. ಅದೇ ದಿನ 2ನೇ ಪಂದ್ಯ ಯು ಮುಂಬಾ ಮತ್ತು ದಬಾಂಗ್ ಡೆಲ್ಲಿ ನಡುವೆ ನಡೆಯಲಿದೆ.
ಪ್ರಸ್ತುತ ಹೈದರಾಬಾದ್‌ನ ಗಚ್ಚಿಬೌಲಿ (ಅ.18ರಿಂದ ನ. 9), ಉತ್ತರಪ್ರದೇಶದ ನೋಯ್ಡಾ (ನ. 10ರಿಂದ ಡಿ. 1), ಮಹಾರಾಷ್ಟ್ರದ ಪುಣೆಯಲ್ಲಿ (ಡಿ. 3ರಿಂದ ಡಿ. 24) ಲೀಗ್ ಹಂತದ ಪಂದ್ಯಗಳು ನಡೆಯಲಿವೆ. ಅನಂತರ ಪ್ಲೇಆಫ್ ಮತ್ತು ಫೈನಲ್ ಪಂದ್ಯಗಳು ಆರಂಭವಾಗಲಿವೆ. ಈ ಹಂತದಲ್ಲಿ ಬೆಂಗಳೂರಿನಲ್ಲಿ ಪಂದ್ಯಗಳು ನಡೆಯುತ್ತವೋ, ಇಲ್ಲವೋ ಎನ್ನುವುದು ಮುಂದೆ ನಿರ್ಧಾರವಾಗಲಿದೆ. ಪಂದ್ಯಗಳು ಸ್ಟಾರ್‌ನ್ಪೋರ್ಟ್ಸ್ನಲ್ಲಿ ನೇರಪ್ರಸಾರವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
America: ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್‌ಗೆ ಜೆರ್ಸಿ ಗೌರವ
Pakistan-England Test: ಇಂಗ್ಲೆಂಡ್ ತಂಡಕ್ಕೆ ಮರಳಿದ ಬೆನ್ ಸ್ಟೋಕ್ಸ್
Ranaji Trophy: ಮಧ್ಯಪ್ರದೇಶ- ಕರ್ನಾಟಕ ಪಂದ್ಯ ಡ್ರಾ
Womens T-20 World Cup: ಸೆಮಿಫೈನಲ್ ಪ್ರವೇಶಿಸಿದ ನ್ಯೂಜಿಲ್ಯಾಂಡ್; ಭಾರತ ಹೊರಕ್ಕೆ
Womens T-20 World Cup: ಇಂದು ಇಂಗ್ಲೆಂಡಿಗೆ ವೆಸ್ಟ್ ಇಂಡೀಸ್ ಸವಾಲು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.