ಪ್ರೊ ಕಬಡ್ಡಿ: ಗುಜರಾತ್‌-ಬೆಂಗಾಲ್‌ ಪಂದ್ಯ ಟೈ


Team Udayavani, Aug 18, 2017, 11:33 AM IST

18-SPORTS-4.jpg

ಅಹ್ಮದಾಬಾದ್‌: ರೋಮಾಂಚಕವಾಗಿ ಸಾಗಿದ ಪ್ರೊ ಕಬಡ್ಡಿ ಲೀಗ್‌ನ ಅಹ್ಮದಾಬಾದ್‌ ಚರಣದ ಅಂತಿಮ ಪಂದ್ಯದಲ್ಲಿ ಸೋಲಿನ ದವಡೆಯಿಂದ ಪಾರಾದ ಗುಜರಾತ್‌ ಫಾರ್ಚೂನ್‌ ತಂಡವು ಬೆಂಗಾಲ್‌ ವಾರಿಯರ್ ವಿರುದ್ಧ 26-26 ಅಂಕಗಳಿಂದ ಟೈಗೊಳಿಸಲು ಯಶಸ್ವಿಯಾಯಿತು. ಹೀಗಾಗಿ ಗುಜರಾತ್‌ ತಂಡ ತನ್ನ ತವರಿನ ಪಂದ್ಯಗಳಲ್ಲಿ ಸೋಲು ಕಾಣುವುದನ್ನು ತಪ್ಪಿಸಿದೆ. ಸತತ ಐದು ಪಂದ್ಯಗಳಲ್ಲಿ ಜಯಭೇರಿ ಸಾಧಿಸಿದ ಸಾಧನೆ ಮಾಡಿದೆ.  

ಈ ಮೊದಲು ನಡೆದ ಪಂದ್ಯದ ಕೊನೆಯಲ್ಲಿ ನಾಯಕ ಮೆರಾಜ್‌ ಶೇಖ್‌ ತಂದ 3 ರೈಡಿಂಗ್‌ ಅಂಕಗಳ ನೆರವಿನಿಂದ ದಬಾಂಗ್‌ ಡೆಲ್ಲಿ ತಂಡ  ತಮಿಳ್‌ ತಲೈವಾಸ್‌ ವಿರುದ್ಧ 30-29ರಿಂದ ಜಯ ಸಾಧಿಸಿದೆ. ಈ ಮೂಲಕ ಡೆಲ್ಲಿ ಕೂಟ ದಲ್ಲಿ ಸತತ 4 ಪಂದ್ಯಗಳ ಸೋಲಿನ ಅನಂತರ ಗೆಲುವಿನ ಹಳಿಗೆ ಮರಳಿದೆ. ಅಂತಿಮ ಹಂತದಲ್ಲಿ ತಲೈವಾಸ್‌ ಪಂದ್ಯ ಕೈಚೆಲ್ಲಿ ನಿರಾಶೆಗೊಂಡಿತು. 

ಶುಕ್ರವಾರದಿಂದ ಲಕ್ನೋ ಚರಣದ ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯದಲ್ಲಿ ಯುಪಿ ತಂಡವು ಯು ಮುಂಬಾವನ್ನು ಎದುರಿಸಲಿದ್ದರೆ ಎರಡನೇ ಪಂದ್ಯ ಬೆಂಗಳೂರು ಮತ್ತು ಜೈಪುರ ನಡುವೆ ನಡೆಯಲಿದೆ. 

ಇಲ್ಲಿನ ಟ್ರಾನ್ಸ್‌ಸ್ಟೇಡಿಯಾ ಅರೆನಾದಲ್ಲಿ ನಡೆದ ಪಂದ್ಯದ ಆರಂಭದಲ್ಲಿ ಡೆಲ್ಲಿ ಭರ್ಜರಿ ಆರಂಭ ಪಡೆಯಿತು. ಎದುರಾಳಿ ತಲೈವಾಸ್‌ನ ಒಬ್ಬೊಬ್ಬರೇ ಆಟಗಾರರನ್ನು ಔಟ್‌ ಮಾಡಿ ಹೊರಕಳುಹಿಸುತ್ತಿತ್ತು. ಹೀಗಾಗಿ ಡೆಲ್ಲಿ 5-1ರಿಂದ ಮುನ್ನಡೆ ಪಡೆದಿತ್ತು. ಆದರೆ 7ನೇ ನಿಮಿಷದಲ್ಲಿ ತಲೈವಾಸ್‌ ಸೂಪರ್‌ ಟ್ಯಾಕಲ್‌ ಮಾಡಿ ತನ್ನ ಅಂಕವನ್ನು 4-5ಕ್ಕೆ ಹೆಚ್ಚಿಸಿಕೊಂಡಿತು. ಅನಂತರ ಉಭಯ ತಂಡಗಳು 6-6ರಲ್ಲಿ ಸಮಬಲದಲ್ಲಿದ್ದವು.
ಅನಂತರದ ಹಂತದಲ್ಲಿ ಡೆಲ್ಲಿ ಮೇಲುಗೈ ಸಾಧಿಸುತ್ತಾ ಸಾಗಿತು. ಆದರೆ ಮೊದಲನೇ ಅವಧಿಯ ಅಂತ್ಯದಲ್ಲಿ ತಲೈವಾಸ್‌ ಮತ್ತೂಂದು ಸೂಪರ್‌ ಟ್ಯಾಕಲ್‌ ಮಾಡಿತು. ಇದರಿಂದ ಮೊದಲ ಅವಧಿಯ ಅಂತ್ಯದಲ್ಲಿ ಉಭಯ ತಂಡಗಳು 12-12ರಿಂದ ಸಮಬಲದಲ್ಲಿದ್ದವು.

ಪಂದ್ಯಕ್ಕೆ ತಿರುವು ನೀಡಿದ ಮೆರಾಜ್‌: 2ನೇ ಅವಧಿ ಆರಂಭವಾಗಿ ಕೆಲವೇ ನಿಮಿಷದಲ್ಲಿ ತಲೈವಾಸ್‌ ಮತ್ತೂಂದು ಸೂಪರ್‌ ಟ್ಯಾಕಲ್‌ ಮಾಡಿತು. ಇದರಿಂದ ತಲೈವಾಸ್‌ 15-12ರಿಂದ ಮುನ್ನಡೆ ಪಡೆಯಿತು. ರೈಡಿಂಗ್‌ ಮತ್ತು ಡಿಫೆಂಡ್‌ನ‌ಲ್ಲಿ ತಲೈವಾಸ್‌ ಬಲಿಷ್ಠವಾಯಿತು. ಇದರಿಂದ ಅಂಕಗಳಿಕೆಯಲ್ಲಿಯೂ ಏರಿಕೆಯಾಗತೊಡಗಿತು. ಇತ್ತ ಡೆಲ್ಲಿ ಕೋಟೆಯೂ ಖಾಲಿಯಾಗುತ್ತಾ ಸಾಗಿತು. ಇದರಿಂದ 34ನೇ ನಿಮಿಷದಲ್ಲಿ ಡೆಲ್ಲಿ ಆಲೌಟ್‌ ಆಯಿತು. ಈ ಹಂತದಲ್ಲಿ ತಲೈವಾಸ್‌ 25-22ರಿಂದ ಮುನ್ನಡೆ ಪಡೆಯಿತು.

ಅನಂತರದ ಹಂತದಲ್ಲಿಯೂ ಪಂದ್ಯ ಕುತೂಹಲದಲ್ಲಿಯೇ ಇತ್ತು. ಅಂಕಗಳಿಕೆಯಲ್ಲಿ ತಲೈವಾಸ್‌ ಹಿಂದೆಯೇ ಡೆಲ್ಲಿ ಸಾಗುತ್ತಿತ್ತು. 

ಟಾಪ್ ನ್ಯೂಸ್

1-ghate

ಬಿಜೆಪಿ ಹಿರಿಯ ನಾಯಕ,ಉದ್ಯಮಿ ಸುಧೀರ್ ಘಾಟೆ ವಿಧಿವಶ

1-11

ಮುಂಬಯಿಯ 60 ಅಂತಸ್ತಿನ ಕಟ್ಟಡದಲ್ಲಿ ಭಾರಿ ಅಗ್ನಿ ಅವಘಡ

sakath movie

ಅ. 24ಕ್ಕೆ ಗಣಿ-ಸುನಿ ಕಾಂಬಿನೇಶನ್‌ “ಸಖತ್‌’ ಟೀಸರ್‌

ishwarappa-15

ಕಾಂಗ್ರೆಸ್‍ಗೆ ನಾಯಕತ್ವ, ಸಂಘಟನೆ, ಸಾಧನೆ ಇಲ್ಲ: ಈಶ್ವರಪ್ಪ

ಟ್ರೇಲರ್‌, ಟೀಸರ್‌, ಸಾಂಗ್ಸ್‌ ಧಮಾಕ: ರಿಲೀಸ್ ಗೆ ತಯಾರಾದ ಚಿತ್ರಗಳ ಶರವೇಗದ ಪ್ರಮೋಷನ್

ಟ್ರೇಲರ್‌, ಟೀಸರ್‌, ಸಾಂಗ್ಸ್‌ ಧಮಾಕ: ರಿಲೀಸ್ ಗೆ ತಯಾರಾದ ಚಿತ್ರಗಳ ಶರವೇಗದ ಪ್ರಮೋಷನ್

ಸರಕಾರದ ನಿರ್ಲಕ್ಷದಿಂದಾಗಿ 50 ಲಕ್ಷ ಜನರು ಕೋವಿಡ್ ದಿಂದಾಗಿ ಮೃತಪಟ್ಟಿದ್ದಾರೆ: ಸಿದ್ದರಾಮಯ್ಯ

ಸರಕಾರದ ನಿರ್ಲಕ್ಷದಿಂದಾಗಿ 50 ಲಕ್ಷ ಜನರು ಕೋವಿಡ್ ದಿಂದಾಗಿ ಮೃತಪಟ್ಟಿದ್ದಾರೆ: ಸಿದ್ದರಾಮಯ್ಯ

ಸಿಎಎ ವಿರೋಧಿಸಿ ಮಂಗಳೂರು ಗಲಭೆ ಪ್ರಕರಣ: ಪೊಲೀಸರು ತಪ್ಪಿತಸ್ಥರಲ್ಲ ಎಂದ ಸರ್ಕಾರ

ಸಿಎಎ ವಿರೋಧಿಸಿ ಮಂಗಳೂರು ಗಲಭೆ ಪ್ರಕರಣ: ‘ಪೊಲೀಸರು ತಪ್ಪಿತಸ್ಥರಲ್ಲ’ ಎಂದ ಸರ್ಕಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಐಪಿಎಲ್‌ ಪ್ರಸಾರಕ್ಕೆ 36,000 ಕೋಟಿ ಮೌಲ್ಯ! ಇತಿಹಾಸದಲ್ಲೇ ಗರಿಷ್ಠ ಮೊತ್ತ ಸಿಗುವ ನಿರೀಕ್ಷೆ

ಐಪಿಎಲ್‌ ಪ್ರಸಾರಕ್ಕೆ 36,000 ಕೋಟಿ ಮೌಲ್ಯ! ಇತಿಹಾಸದಲ್ಲೇ ಗರಿಷ್ಠ ಮೊತ್ತ ಸಿಗುವ ನಿರೀಕ್ಷೆ

ಟಿ20 ವಿಶ್ವಕಪ್‌ ಕ್ರಿಕೆಟ್‌: ಸೂಪರ್‌-12 ಹಂತಕ್ಕೆ ನೆಗೆದ ಲಂಕಾ, ಬಾಂಗ್ಲಾ

ಟಿ20 ವಿಶ್ವಕಪ್‌ ಕ್ರಿಕೆಟ್‌: ಸೂಪರ್‌-12 ಹಂತಕ್ಕೆ ನೆಗೆದ ಲಂಕಾ, ಬಾಂಗ್ಲಾ

12 ವರ್ಷದ ಬಾಲಕಿಯಿಂದ ಸ್ಕಾಟ್ಲೆಂಡ್‌ ಜೆರ್ಸಿ ವಿನ್ಯಾಸ!

12 ವರ್ಷದ ಬಾಲಕಿಯಿಂದ ಸ್ಕಾಟ್ಲೆಂಡ್‌ ಜೆರ್ಸಿ ವಿನ್ಯಾಸ!

ರಾಹುಲ್‌ ಟೀಮ್‌ ಇಂಡಿಯಾದ ದೊಡ್ಡ ಆಸ್ತಿ: ಕಪಿಲ್‌

ರಾಹುಲ್‌ ಟೀಮ್‌ ಇಂಡಿಯಾದ ದೊಡ್ಡ ಆಸ್ತಿ: ಕಪಿಲ್‌

ಆರಂಭಿಕ ಪಂದ್ಯಗಳಿಗೆ ಕೇನ್‌ ವಿಲಿಯಮ್ಸನ್‌ ಗೈರು?

ಆರಂಭಿಕ ಪಂದ್ಯಗಳಿಗೆ ಕೇನ್‌ ವಿಲಿಯಮ್ಸನ್‌ ಗೈರು?

MUST WATCH

udayavani youtube

ನೂರು ಕೋಟಿ ಡೋಸ್‌ ಲಸಿಕಾ ಗುರಿ ತಲುಪಿದ ಸಂಭ್ರಮ

udayavani youtube

Video Viral : ಜಾನಪದ ಶೈಲಿಯ ಹಾಡಿನ ಮೂಲಕ ಒಡ್ಡೋಲಗದ ಆಮಂತ್ರಣ

udayavani youtube

ದುಬಾರಿ ಗಿಫ್ಟ್ ಗಳನ್ನು ಮಾರಿ ತಿಂದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ?

udayavani youtube

Brazilian Golden Spoon Cherry ಸುಲಭವಾಗಿ ಬೆಳೆಸಿ ಕೈತುಂಬಾ ಸಂಪಾದಿಸಿ

udayavani youtube

ಶ್ರೀರಂಗಪಟ್ಟಣ ಬಾರಿ ಮಳೆಗೆ ಕೊಚ್ಚಿ ಹೋದ ರೈತರ ಬದುಕು

ಹೊಸ ಸೇರ್ಪಡೆ

ದೇಶಕ್ಕಾಗಿ ಪ್ರಾಣತೆತ್ತ ವೀರರನ್ನು ಸ್ಮರಿಸೋಣ

ದೇಶಕ್ಕಾಗಿ ಪ್ರಾಣತೆತ್ತ ವೀರರನ್ನು ಸ್ಮರಿಸೋಣ

ಸಕೂಚಿ

ಹೊರಬಂತು ಹೊಸಬರ ಹಾರರ್‌-ಥ್ರಿಲ್ಲರ್‌ “ಸಕೂಚಿ’ ಟ್ರೇಲರ್‌

sirsi news

ಗೋಡೆ ನಾರಾಯಣ ಹೆಗಡೆಯವರಿಗೆ ಒಲಿದ  ಅನಂತ ಶ್ರೀ ಪ್ರಶಸ್ತಿ

Mysugar needs modern touches

ಮೈಷುಗರ್‌ಗೆ ಬೇಕಿದೆ ಆಧುನಿಕ ಸ್ಪರ್ಶ

1-ghate

ಬಿಜೆಪಿ ಹಿರಿಯ ನಾಯಕ,ಉದ್ಯಮಿ ಸುಧೀರ್ ಘಾಟೆ ವಿಧಿವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.