Udayavni Special

ಪ್ರೊ ಕಬಡ್ಡಿ : ಪ್ಲೇಆಫ್ಗೇರಿದ ಹರ್ಯಾಣ ಸ್ಟೀಲರ್ಸ್‌

ಗುಜರಾತ್‌ ತಂಡದ ವಿರುದ್ಧ ರೋಚಕ ಜಯಭೇರಿ, 3ನೆ ಸ್ಥಾನಿಯಾದ ಸ್ಟೀಲರ್ಸ್‌

Team Udayavani, Sep 29, 2019, 10:35 PM IST

PRO-KABBADI

ಪಂಚಕುಲ (ಹರ್ಯಾಣ): ಆತಿಥೇಯ ಹರ್ಯಾಣ ಸ್ಟೀಲರ್ಸ್‌ ತಂಡ 7ನೆ ಆವೃತ್ತಿ ಪ್ರೊ ಕಬಡ್ಡಿಯ ಪ್ಲೇಆಫ್ ಸುತ್ತಿಗೇರಿದೆ. ಭಾನುವಾರ ನಡೆದ ಪಂದ್ಯದಲ್ಲಿ ಹರ್ಯಾಣ ತಂಡ 38-37 ಅಂಕಗಳಿಂದ ಅತ್ಯಂತ ರೋಚಕವಾಗಿ ಗುಜರಾತ್‌ ಫಾರ್ಚೂನ್‌ ಜೈಂಟ್ಸ್‌$ತಂಡವನ್ನು ಸದೆಬಡಿಯಿತು. ಇದರಿಂದ ಅದರ ಫ್ಲೇಆಫ್ ಪ್ರವೇಶ ಖಾತ್ರಿಯಾಯಿತು. ಈ ಬಾರಿ ಪ್ಲೇಆಫ್ಗೇರಿದ 3ನೆ ತಂಡ ಹರ್ಯಾಣ. ಇದಕ್ಕೂ ಮುನ್ನ ಡೆಲ್ಲಿ ಹಾಗೂ ಬೆಂಗಾಲ್‌ ವಾರಿಯರ್ಸ್‌ ತಂಡಗಳು ಈ ಹಂತಕ್ಕೇರಿದ್ದವು. ಬೆಂಗಳೂರು ಬುಲ್ಸ್‌, ಯುಪಿ ಯೋಧಾ ಹಾಗೂ ಯು ಮುಂಬಾ ತಂಡಗಳು ಪ್ಲೇಆಫ್ನಲ್ಲಿ ಸ್ಥಾನ ಗಳಿಸಲು ಸದ್ಯ ಹೋರಾಟ ನಡೆಸುತ್ತಿವೆ.

ಇಡೀ ಪಂದ್ಯದಲ್ಲಿ ಭರ್ಜರಿ ಹೋರಾಟ ನಡೆಯಿತು. ಗೆಲುವಿಗಾಗಿ ಇತ್ತಂಡಗಳು ನಿಕಟವಾಗಿ ಸೆಣಸಿದವು. ಆದ್ದರಿಂದ ಫ‌ಲಿತಾಂಶ ಸಿಗಲು ಕಡೆಯವರೆಗೂ ಕಾಯಬೇಕಾಯಿತು. ಹರ್ಯಾಣ ಪರ ವಿಕಾಸ್‌ ಕಂಡೊಲ ಭರ್ಜರಿಯಾಗಿ ದಾಳಿ ನಡೆಸಿದರು. 20 ಬಾರಿ ಎದುರಾಳಿ ಕೋಟೆಯೊಳಗೆ ನುಗ್ಗಿಹೋದ ಅವರು 10 ಅಂಕಗಳಿಸಿದರು. ಇದು ತಂಡದ ಪರ ದಾಖಲಾದ ಅತ್ಯುತ್ತಮ ಪ್ರದರ್ಶನ. ಈ ಇಡೀ ಕೂಟದಲ್ಲಿ ಕಂಡೊಲ ಅತ್ಯುತ್ತಮವಾಗಿಯೇ ಆಡುತ್ತಿದ್ದಾರೆನ್ನುವುದನ್ನು ಇಲ್ಲಿ ಗಮನಿಸಬೇಕು. ರಕ್ಷಣೆಯಲ್ಲಿ ಹರ್ಯಾಣದ ಕೈಹಿಡಿದಿದ್ದು ಸುನೀಲ್‌. ಅವರು 6 ಯತ್ನಗಳಲ್ಲಿ 4 ಅಂಕ ಗಳಿಸಿದರು.

ಗುಜರಾತ್‌ ಪರ ಸೋನು ಇದ್ದಿದ್ದರಲ್ಲಿ ಪರವಾಗಿಲ್ಲ ಎನ್ನುವ ದಾಳಿ ನಡೆಸಿದರು. ಅವರು 20 ಬಾರಿ ಎದುರಾಳಿ ಕೋಟೆಯೊಳಗೆ ನುಗ್ಗಿದರೂ, ಗಳಿಸಲು ಸಾಧ್ಯವಾಗಿದ್ದು 8 ಅಂಕ ಮಾತ್ರ. ಇದು ತಂಡದ ಸ್ಥಿತಿಯನ್ನು ತೋರಿಸುತ್ತದೆ. ರಕ್ಷಣೆಯಲ್ಲಿ ರೋಹಿತ್‌ ಗುಲಿಯ ಅತ್ಯುತ್ತಮ ಪ್ರದರ್ಶನ ನೀಡಿದರು.

ಅಗ್ರಸ್ಥಾನಿ ಡೆಲ್ಲಿಗೆ ಮತ್ತೂಂದು ಜಯ
ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಡೆಲ್ಲಿ ದಬಾಂಗ್‌ ತಂಡ 60-40 ಅಂಕಗಳಿಂದ ಪುನೇರಿ ಪಲ್ಟಾನ್‌ ತಂಡವನ್ನು ಹೀನಾಯವಾಗಿ ಸೋಲಿಸಿತು. ಪುನೇರಿ ಮೇಲೆರಗಿ ಹೋದ ಡೆಲ್ಲಿ ದಾಳಿಗಾರರು ಸ್ವಲ್ಪವೂ ಕರುಣೆ ತೋರಿಸದೆ, ಎದುರಾಳಿಯನ್ನು ಹೊಸಕಿ ಹಾಕಿದರು. ಡೆಲ್ಲಿ ಪರ ದಾಳಿಯಲ್ಲಿ ನವೀನ್‌ ಕುಮಾರ್‌ 19 ಅಂಕಗಳಿಸಿದರೆ, ರಕ್ಷಣೆಯಲ್ಲಿ ರವೀಂದರ್‌ ಪಹಲ್‌ 6 ಅಂಕಗಳಿಸಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೋವಿಡ್ 19 ಚರ್ಚೆ: ಪ್ರಣಬ್, ಸೋನಿಯಾ, ದೇವೇಗೌಡರಿಗೆ ಪ್ರಧಾನಿ ಮೋದಿ ದೂರವಾಣಿ ಕರೆ

ಕೋವಿಡ್ 19 ಚರ್ಚೆ: ಪ್ರಣಬ್, ಸೋನಿಯಾ, ದೇವೇಗೌಡರಿಗೆ ಪ್ರಧಾನಿ ಮೋದಿ ದೂರವಾಣಿ ಕರೆ

ಕೋವಿಡ್-19 ಹಿನ್ನೆಲೆ ಆನ್ ಲೈನ್ ಮೂಲಕ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಪಾಠ ಪ್ರವಚನ

ಕೋವಿಡ್-19 ಹಿನ್ನೆಲೆ ಆನ್ ಲೈನ್ ಮೂಲಕ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಪಾಠ ಪ್ರವಚನ

ಜಮ್ಮು-ಕಾಶ್ಮೀರ ಗಡಿಯಲ್ಲಿ ಭಾರೀ ಗುಂಡಿನ ಕಾಳಗ; ಐವರು ಉಗ್ರರ ಸಾವು, 3 ಯೋಧರು ಹುತಾತ್ಮ

ಜಮ್ಮು-ಕಾಶ್ಮೀರ ಗಡಿಯಲ್ಲಿ ಭಾರೀ ಗುಂಡಿನ ಕಾಳಗ; ಐವರು ಉಗ್ರರ ಸಾವು, 3 ಯೋಧರು ಹುತಾತ್ಮ

ಕೋವಿಡ್-19 ಗೆದ್ದ 104 ವರ್ಷದ ಸೈನಿಕ

ಕೋವಿಡ್-19 ಗೆದ್ದ 104 ವರ್ಷದ ಸೈನಿಕ

ಆಸ್ಪತ್ರೆಯ ಐಸಿಯು ಬೀಗದ ಕೈ ಹುಡುಕಲು ಸಿಬ್ಬಂದಿಗಳ ಪರದಾಟ: 55 ವರ್ಷದ ಮಹಿಳೆ ಸಾವು

ಆಸ್ಪತ್ರೆಯ ಐಸಿಯು ಬೀಗದ ಕೈ ಹುಡುಕಲು ಸಿಬ್ಬಂದಿಗಳ ಪರದಾಟ: 55 ವರ್ಷದ ಮಹಿಳೆ ಸಾವು

ಕೋವಿಡ್-19: ಸ್ವಚ್ಛತೆಯೇ ಅಸ್ತ್ರ ಎಂದ ಜಪಾನ್‌

ಕೋವಿಡ್-19: ಸ್ವಚ್ಛತೆಯೇ ಅಸ್ತ್ರ ಎಂದ ಜಪಾನ್‌

ಈ ದೇಶಗಳು ಆರಂಭದಲ್ಲೇ ಏನು ಮಾಡಿದ್ದವು?

ಈ ದೇಶಗಳು ಆರಂಭದಲ್ಲೇ ಏನು ಮಾಡಿದ್ದವು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆ ಒಂದು ಶತಕದವರೆಗೆ ಧೋನಿ ಮೇಲೆ ನಂಬಿಕೆಯಿರಲಿಲ್ಲ; ಮಾಜಿ ನಾಯಕನ ಬಗ್ಗೆ ನೆಹ್ರಾ ಮಾತು

ಆ ಒಂದು ಶತಕದವರೆಗೆ ಧೋನಿ ಮೇಲೆ ನಂಬಿಕೆಯಿರಲಿಲ್ಲ; ಮಾಜಿ ನಾಯಕನ ಬಗ್ಗೆ ನೆಹ್ರಾ ಮಾತು

ಕೋವಿಡ್ ಕಳವಳ: ಜಾಂಪಾ, ಡಿ ಶಾರ್ಟ್ ಸೇರಿ ಎಂಟು ಆಸೀಸ್ ಕ್ರಿಕೆಟಿಗರ ಮದುವೆ ಮುಂದೂಡಿಕೆ

ಕೋವಿಡ್ ಕಳವಳ: ಜಾಂಪಾ, ಡಿ ಶಾರ್ಟ್ ಸೇರಿ ಎಂಟು ಆಸೀಸ್ ಕ್ರಿಕೆಟಿಗರ ಮದುವೆ ಮುಂದೂಡಿಕೆ

‘ಆತ ಮೊದಲು ತಂಡಕ್ಕೆ ಬಂದಾಗ ಇಂಝಮಾಮ್ ಹಕ್ ನೆನಪಾಗಿತ್ತು’ ಟೀಂ ಇಂಡಿಯಾ ಸ್ಟಾರ್ ಬಗ್ಗೆ ಯುವಿ

‘ಆತ ಮೊದಲು ತಂಡಕ್ಕೆ ಬಂದಾಗ ಇಂಝಮಾಮ್ ಹಕ್ ನೆನಪಾಗಿತ್ತು’ ಟೀಂ ಇಂಡಿಯಾ ಸ್ಟಾರ್ ಬಗ್ಗೆ ಯುವಿ

ಸ್ಟಾರ್‌ ಸ್ಪೋರ್ಟ್ಸ್ ನಲ್ಲಿ ಭಾರತ-ಪಾಕಿಸ್ಥಾನ ನಡುವಣ ರೋಚಕ ಪಂದ್ಯಗಳ ಪ್ರಸಾರ

ಸ್ಟಾರ್‌ ಸ್ಪೋರ್ಟ್ಸ್ ನಲ್ಲಿ ಭಾರತ-ಪಾಕಿಸ್ಥಾನ ನಡುವಣ ರೋಚಕ ಪಂದ್ಯಗಳ ಪ್ರಸಾರ

ಮತ್ತೆ ತಂದೆಯಾಗಲಿರುವ 89ರ ಹರೆಯದ ಬೆರ್ನಿ ಎಕ್ಲೆಸ್ಟೋನ್‌

ಮತ್ತೆ ತಂದೆಯಾಗಲಿರುವ 89ರ ಹರೆಯದ ಬೆರ್ನಿ ಎಕ್ಲೆಸ್ಟೋನ್‌

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

ಜಿಲ್ಲೆಯಲ್ಲಿಲ್ಲ ಕೊರೊನಾ ಪ್ರಕರಣ: ಸಿ.ಟಿ. ರವಿ

ಜಿಲ್ಲೆಯಲ್ಲಿಲ್ಲ ಕೋವಿಡ್ 19 ಪ್ರಕರಣ: ಸಿ.ಟಿ. ರವಿ

ಮನೋವೈದ್ಯರಿಂದ ಕೌನ್ಸೆಲಿಂಗ್‌

ಮನೋವೈದ್ಯರಿಂದ ಕೌನ್ಸೆಲಿಂಗ್‌

ಕೋವಿಡ್ 19 ಚರ್ಚೆ: ಪ್ರಣಬ್, ಸೋನಿಯಾ, ದೇವೇಗೌಡರಿಗೆ ಪ್ರಧಾನಿ ಮೋದಿ ದೂರವಾಣಿ ಕರೆ

ಕೋವಿಡ್ 19 ಚರ್ಚೆ: ಪ್ರಣಬ್, ಸೋನಿಯಾ, ದೇವೇಗೌಡರಿಗೆ ಪ್ರಧಾನಿ ಮೋದಿ ದೂರವಾಣಿ ಕರೆ

ವಿಪತ್ತು ಸಮರ್ಥ ನಿರ್ವಹಣೆಗೆ 16 ತಂಡ

ವಿಪತ್ತು ಸಮರ್ಥ ನಿರ್ವಹಣೆಗೆ 16 ತಂಡ

ಕೋವಿಡ್-19 ಹಿನ್ನೆಲೆ ಆನ್ ಲೈನ್ ಮೂಲಕ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಪಾಠ ಪ್ರವಚನ

ಕೋವಿಡ್-19 ಹಿನ್ನೆಲೆ ಆನ್ ಲೈನ್ ಮೂಲಕ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಪಾಠ ಪ್ರವಚನ