ಯುಪಿಯನ್ನು ಹಿಮ್ಮೆಟ್ಟಿಸಿದ ತಲೈವಾಸ್‌

Team Udayavani, Nov 3, 2018, 6:00 AM IST

v-22.jpg

ಗ್ರೇಟರ್‌ ನೋಯ್ಡಾ: ಗ್ರೇಟರ್‌ ನೋಯ್ಡಾ ಚರಣದ ಮೊದಲ ಪ್ರೊ ಕಬಡ್ಡಿ ಪಂದ್ಯದಲ್ಲಿ ಅಜಯ್‌ ಠಾಕೂರ್‌ ನಾಯಕತ್ವದ ತಮಿಳ್‌ ತಲೈವಾಸ್‌ ತಂಡ ಯುಪಿ ಯೋಧಾಸ್‌ ತಂಡವನ್ನು 46-24 ಅಂಕಗಳ ಭಾರೀ ಅಂತರದಿಂದ ಸೋಲಿಸಿದೆ. ಆಟದ ಪ್ರತಿಯೊಂದು ವಿಭಾಗದಲ್ಲೂ ತಲೈವಾಸ್‌ ಸ್ಪಷ್ಟ ಮೇಲುಗೈ ಸಾಧಿಸಿತು. 

ದಿನದ ದ್ವಿತೀಯ ಪಂದ್ಯದಲ್ಲಿ ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ ತಂಡ 36-25 ಅಂಕಗಳಿಂದ ಜೈಪುರ್‌ ಪಿಂಕ್‌ ಪ್ಯಾಂಥರ್ಗೆ ಸೋಲುಣಿಸಿತು. ತಮಿಳ್‌ ತಂಡದ ಪರ ಕನ್ನಡಿಗ ಸುಕೇಶ್‌ ಹೆಗ್ಡೆ ಸಖತ್‌ ಮಿಂಚಿದರು. ಅವರು 12 ದಾಳಿಗಳನ್ನು ನಡೆಸಿ 9 ಅಂಕ ಗಳಿಸಿದರು. ಇವರಿಗೆ ಬಲವಾದ ಬೆಂಬಲ ನೀಡಿದ ನಾಯಕ ಅಜಯ್‌ ಠಾಕೂರ್‌, ದಾಳಿ ಮೂಲಕ 9 ಅಂಕ ಗಳಿಸಿದರು. ಇವರಿಬ್ಬರ ಆಟ ತಮಿಳ್‌ ತಲೈವಾಸ್‌ ಮೇಲುಗೈಗೆ ಕಾರಣವಾಯಿಯಿತು. ಇವರಿಗೆ ರಕ್ಷಣೆಯಲ್ಲಿ ಮಂಜೀತ್‌ ಚಿಲ್ಲರ್‌ ನೆರವಾದರು. ಅವರು 14 ಯತ್ನಗಳಲ್ಲಿ 8 ಅಂಕ ಗಳಿಸಿದರು. ರಕ್ಷಣೆಯಲ್ಲೂ ತಮಿಳ್‌ ತಂಡ ಪ್ರಬಲವಾದ ಕೋಟೆ ಕಟ್ಟಿದ್ದರಿಂದ ಯುಪಿ ಪರದಾಡಿತು.

ಯುಪಿ ಪರ ಪ್ರಶಾಂತ್‌ ಕುಮಾರ್‌ ರೈ ದಾಳಿಯಲ್ಲಿ ಮಿಂಚಿದರು. ಅವರು 12 ಬಾರಿ ತಮಿಳ್‌ ಕೋಟೆಗೆ ಕಾಲಿಟ್ಟು 7 ಅಂಕಗಳನ್ನು ಬುಟ್ಟಿಗೆ ಹಾಕಿದರು. ರಕ್ಷಣೆಯಲ್ಲಿ ಗಮನ ಸೆಳೆದದ್ದು ಜೀವ ಕುಮಾರ್‌ ಮಾತ್ರ. ಯುಪಿಗೆ ಹೊಡೆತವಾಗಿ ಪರಿಣಮಿಸಿದ್ದು ನಾಯಕ ರಿಷಾಂಕ್‌ ದೇವಾಡಿಗ ಅವರ ವೈಫ‌ಲ್ಯ. ರಿಷಾಂಕ್‌ ದಾಳಿಯಲ್ಲಿ ಪೂರ್ಣವಾಗಿ ವಿಫ‌ಲ ರಾದರು. ಒಂದೂ ಅಂಕ ಗಳಿಸಲು ಅವರಿಂದಾಗಲಿಲ್ಲ.

ಇದು ತಮಿಳ್‌ ತಂಡಕ್ಕೆ 9 ಪಂದ್ಯಗಳಲ್ಲಿ ಒಲಿದ ಮೂರನೇ ಜಯ. ಇನ್ನುಳಿದ 6 ಪಂದ್ಯಗಳಲ್ಲಿ ಸೋಲನುಭವಿಸಿದೆ. ಇನ್ನೊಂದೆಡೆ 8 ಪಂದ್ಯವಾಡಿರುವ ಯುಪಿಗೆ ಇದು 4ನೇ ಸೋಲು. ಅದು 3 ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಒಂದು ಪಂದ್ಯ ಟೈ ಆಗಿದೆ.

ಇಂದಿನ ಪಂದ್ಯಗಳು
ಯು ಮುಂಬಾ-ಪುಣೇರಿ  8 ಗಂಟೆ
ಯುಪಿ-ಬೆಂಗಳೂರು      9 ಗಂಟೆ

ಟಾಪ್ ನ್ಯೂಸ್

 ಮಾ. 10ರ ಬಳಿಕ ಸಂಪುಟ ವಿಸ್ತರಣೆ ವಿಚಾರಣೆ ಪ್ರಕ್ರಿಯೆ?

 ಮಾ. 10ರ ಬಳಿಕ ಸಂಪುಟ ವಿಸ್ತರಣೆ ವಿಚಾರಣೆ ಪ್ರಕ್ರಿಯೆ?

ಬಿಜೆಪಿ-ಶಿವಸೇನೆ ನಡುವೆ ಹಿಂದುತ್ವದ ಜಗಳ

ಬಿಜೆಪಿ-ಶಿವಸೇನೆ ನಡುವೆ ಹಿಂದುತ್ವದ ಜಗಳ

ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ಅಗತ್ಯ: ನ್ಯಾ| ವಿಶ್ವನಾಥ ಶೆಟ್ಟಿ

ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ಅಗತ್ಯ: ನ್ಯಾ| ವಿಶ್ವನಾಥ ಶೆಟ್ಟಿ

ಸ್ಥಳೀಯ ಉತ್ಪನ್ನಗಳ ಪ್ರಚಾರ ಮಾಡಿ: ಬಾಲ ಪುರಸ್ಕಾರ ವಿಜೇತರಿಗೆ ಪ್ರಧಾನಿ ಮೋದಿ ಸಲಹೆ

ಸ್ಥಳೀಯ ಉತ್ಪನ್ನಗಳ ಪ್ರಚಾರ ಮಾಡಿ: ಬಾಲ ಪುರಸ್ಕಾರ ವಿಜೇತರಿಗೆ ಪ್ರಧಾನಿ ಮೋದಿ ಸಲಹೆ

ಕೇಂದ್ರದಿಂದ ಫೆಬ್ರವರಿ ವರೆಗಿನ ಸಬ್ಸಿಡಿ ಸೀಮೆಎಣ್ಣೆ ಬಿಡುಗಡೆ

ಕೇಂದ್ರದಿಂದ ಫೆಬ್ರವರಿ ವರೆಗಿನ ಸಬ್ಸಿಡಿ ಸೀಮೆಎಣ್ಣೆ ಬಿಡುಗಡೆ

ಕೈ ಕಾಲಿಗೆ ಕೋಳ ಬಿಗಿದು ಈಜಿ ದಾಖಲೆ; 5.34 ಗಂಟೆಗಳಲ್ಲಿ 3.55 ಕಿ.ಮೀ.ಕಡಲಲ್ಲಿ ಈಜಿದ ಗಂಗಾಧರ್‌

ಕೈ ಕಾಲಿಗೆ ಕೋಳ ಬಿಗಿದು ಈಜಿ ದಾಖಲೆ; 3.55 ಕಿ.ಮೀ.ಕಡಲಲ್ಲಿಈಜಿದ ಗಂಗಾಧರ್‌

ಈ ಬಾರಿಯ ಬಜೆಟ್‌ನಲ್ಲಿ ಕೇಂದ್ರ ರೈಲ್ವೇ ಇಲಾಖೆಗೆ ಶೇ.20 ಹೆಚ್ಚು ಅನುದಾನ?

ಈ ಬಾರಿಯ ಬಜೆಟ್‌ನಲ್ಲಿ ಕೇಂದ್ರ ರೈಲ್ವೇ ಇಲಾಖೆಗೆ ಶೇ.20 ಹೆಚ್ಚು ಅನುದಾನ?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಟಿ20: ವೆಸ್ಟ್‌ ಇಂಡೀಸ್‌ ವಿರುದ್ಧಇಂಗ್ಲೆಂಡಿಗೆ ಒಂದು ರನ್‌ ಜಯ

ಟಿ20: ವೆಸ್ಟ್‌ ಇಂಡೀಸ್‌ ವಿರುದ್ಧಇಂಗ್ಲೆಂಡಿಗೆ ಒಂದು ರನ್‌ ಜಯ

ಆಸ್ಟ್ರೇಲಿಯನ್‌ ಓಪನ್‌: ಮೆಡ್ವೆಡೇವ್‌, ಸಿಸಿಪಸ್‌ ಪಾಸ್‌; ಹಾಲೆಪ್‌ ಔಟ್‌

ಆಸ್ಟ್ರೇಲಿಯನ್‌ ಓಪನ್‌: ಮೆಡ್ವೆಡೇವ್‌, ಸಿಸಿಪಸ್‌ ಪಾಸ್‌; ಹಾಲೆಪ್‌ ಔಟ್‌

ಪ್ರೊ ಕಬಡ್ಡಿ: ದಿಲ್ಲಿಯನ್ನು ಕೆಡವಿದ ಪುನೇರಿ ಪಲ್ಟಾನ್‌

ಪ್ರೊ ಕಬಡ್ಡಿ: ದಿಲ್ಲಿಯನ್ನು ಕೆಡವಿದ ಪುನೇರಿ ಪಲ್ಟಾನ್‌

1-1-sds

ಐಸಿಸಿ ವಾರ್ಷಿಕ ಕ್ರಿಕೆಟ್‌ ಪ್ರಶಸ್ತಿ ಘೋಷಣೆ: ಮಂಧನಾ, ಅಫ್ರಿದಿ ವರ್ಷದ ಕ್ರಿಕೆಟಿಗರು

babar

ಪಾಕ್ ನಾಯಕ ಬಾಬರ್ ಅಜಮ್ 2021ರ ಐಸಿಸಿ ಏಕದಿನ ಕ್ರಿಕೆಟಿಗ

MUST WATCH

udayavani youtube

ನೀರಿನಲ್ಲಿ ಮುಳುಗುತ್ತಿದ್ದ ಜಿಂಕೆ ಮರಿಯನ್ನು ರಕ್ಷಿಸಿದ ನಾಯಿ

udayavani youtube

₹500 ವಿಷಯದಲ್ಲಿ ಜಡೆ ಎಳೆದು ಜಗಳವಾಡಿದ ಆರೋಗ್ಯ ಕಾರ್ಯಕರ್ತೆಯರು

udayavani youtube

ನಾನು ಯಡಿಯೂರಪ್ಪ, ವಿಜಯೇಂದ್ರರ ವಿರೋಧಿ : ಯತ್ನಾಳ್

udayavani youtube

ಪ್ರಕೃತಿಯನ್ನು ಲೂಟಿ ಮಾಡಿದ ಪರಿಣಾಮ ಹೀಗೆಲ್ಲ ಆಗಿದೆ !!

udayavani youtube

ಒಂದೇ ವಾಹನಕ್ಕೆ ಒಂದು ತಿಂಗಳ ಅಂತರದಲ್ಲಿ ಪೊಲೀಸರಿಂದ 16 ನೋಟಿಸ್

ಹೊಸ ಸೇರ್ಪಡೆ

 ಮಾ. 10ರ ಬಳಿಕ ಸಂಪುಟ ವಿಸ್ತರಣೆ ವಿಚಾರಣೆ ಪ್ರಕ್ರಿಯೆ?

 ಮಾ. 10ರ ಬಳಿಕ ಸಂಪುಟ ವಿಸ್ತರಣೆ ವಿಚಾರಣೆ ಪ್ರಕ್ರಿಯೆ?

ಬಿಜೆಪಿ-ಶಿವಸೇನೆ ನಡುವೆ ಹಿಂದುತ್ವದ ಜಗಳ

ಬಿಜೆಪಿ-ಶಿವಸೇನೆ ನಡುವೆ ಹಿಂದುತ್ವದ ಜಗಳ

ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ಅಗತ್ಯ: ನ್ಯಾ| ವಿಶ್ವನಾಥ ಶೆಟ್ಟಿ

ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ಅಗತ್ಯ: ನ್ಯಾ| ವಿಶ್ವನಾಥ ಶೆಟ್ಟಿ

ಸ್ಥಳೀಯ ಉತ್ಪನ್ನಗಳ ಪ್ರಚಾರ ಮಾಡಿ: ಬಾಲ ಪುರಸ್ಕಾರ ವಿಜೇತರಿಗೆ ಪ್ರಧಾನಿ ಮೋದಿ ಸಲಹೆ

ಸ್ಥಳೀಯ ಉತ್ಪನ್ನಗಳ ಪ್ರಚಾರ ಮಾಡಿ: ಬಾಲ ಪುರಸ್ಕಾರ ವಿಜೇತರಿಗೆ ಪ್ರಧಾನಿ ಮೋದಿ ಸಲಹೆ

ಕೇಂದ್ರದಿಂದ ಫೆಬ್ರವರಿ ವರೆಗಿನ ಸಬ್ಸಿಡಿ ಸೀಮೆಎಣ್ಣೆ ಬಿಡುಗಡೆ

ಕೇಂದ್ರದಿಂದ ಫೆಬ್ರವರಿ ವರೆಗಿನ ಸಬ್ಸಿಡಿ ಸೀಮೆಎಣ್ಣೆ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.