Udayavni Special

ಇಂಗ್ಲಿಷ್‌ ಕೌಂಟಿಗೆ ಆರ್‌. ಅಶ್ವಿ‌ನ್‌


Team Udayavani, May 20, 2019, 10:15 AM IST

ashwin

ಚೆನ್ನೈ: ಭಾರತದ ಸೀನಿಯರ್‌ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿ‌ನ್‌ ಇಂಗ್ಲಿಷ್‌ ಕೌಂಟಿಯಲ್ಲಿ ನಾಟಿಂಗ್‌ಹ್ಯಾಮ್‌ಶೈರ್‌ ತಂಡವನ್ನು ಪ್ರತಿನಿಧಿಸಲಿದ್ದಾರೆ. ಇದನ್ನು ಬಿಸಿಸಿಐನ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ಸೆಂಟ್ರಲ್‌ ಕಾಂಟ್ರಾಕ್ಟ್ ಹೊಂದಿರುವ ಯಾವುದೇ ಆಟಗಾರರು ಇಂಗ್ಲಿಷ್‌ ಕೌಂಟಿಯಲ್ಲಿ ಆಡಲು ಅರ್ಹರು. ಅಶ್ವಿ‌ನ್‌ ಅವರ ಒಪ್ಪಂದ ಬಹುತೇಕ ಅಂತಿಮಗೊಂಡಿದೆ. ಮಂಡಳಿ ಸಿಎಒ ಅವರ ನಿರಾಕ್ಷೇಪಣಾ ಪತ್ರಕ್ಕೆ ಸಹಿ ಹಾಕುವುದೊಂದು ಬಾಕಿ ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.

ಟೆಸ್ಟ್‌ ತಂಡದ ಉಪನಾಯಕ ಅಜಿಂಕ್ಯ ರಹಾನೆ ಅವರ ಹ್ಯಾಂಪಶೈರ್‌ ತಂಡದೊಂದಿಗಿನ ಒಡಂಬಡಿಕೆ ಬಳಿಕ ಇದೀಗ ಆರ್‌. ಅಶ್ವಿ‌ನ್‌ ಸರದಿ. ಅವರು ನಾಟಿಂಗ್‌ಹ್ಯಾಮ್‌ಶೈರ್‌ ಪರ ಕನಿಷ್ಠ 6 ಪಂದ್ಯಗಳನ್ನು ಆಡುವ ಸಾಧ್ಯತೆ ಇದೆ.

2ನೇ ಬಾರಿ
ಅಶ್ವಿ‌ನ್‌ ಇಂಗ್ಲಿಷ್‌ ಕೌಂಟಿಯಲ್ಲಿ ಆಡುತ್ತಿರುವುದು ಇದು 2ನೇ ಸಲ. ಇದಕ್ಕೂ ಮುನ್ನ 2017ರ ಋತುವಿನಲ್ಲಿ ವೂರ್ಸೆಸ್ಟರ್‌ಶೈರ್‌ ಪರ 4 ಪಂದ್ಯಗಳನ್ನಾಡಿ 20 ವಿಕೆಟ್‌ ಉರುಳಿಸಿದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಈಗ ದೆಹಲಿ ತೊರೆಯಲಿರುವ ಪ್ರಿಯಾಂಕಾ ಲಕ್ನೋ ಬಂಗಲೆಯಲ್ಲಿ ವಾಸ್ತವ್ಯಕ್ಕೆ ಸಿದ್ಧತೆ

ಅಂದು ಇಂದಿರಾ;ಈಗ ದೆಹಲಿ ತೊರೆಯಲಿರುವ ಪ್ರಿಯಾಂಕಾ ಲಕ್ನೋ ಬಂಗಲೆಯಲ್ಲಿ ವಾಸ್ತವ್ಯಕ್ಕೆ ಸಿದ್ಧತೆ

12 ದಿನಗಳಲ್ಲಿ 2 ಲಕ್ಷ ಪ್ರಕರಣ: ರಷ್ಯಾ ಹಿಂದಿಕ್ಕಿ ಮೂರನೇ ಸ್ಥಾನ ಪಡೆಯಲಿದೆಯೇ ಭಾರತ?

12 ದಿನಗಳಲ್ಲಿ 2 ಲಕ್ಷ ಪ್ರಕರಣ: ರಷ್ಯಾ ಹಿಂದಿಕ್ಕಿ ಮೂರನೇ ಸ್ಥಾನ ಪಡೆಯಲಿದೆಯೇ ಭಾರತ?

ಕಸ್ಟಡಿಯಲ್ಲಿ ತಂದೆ, ಮಗನ ಸಾವು ಪ್ರಕರಣ: ಎಸ್ ಐ ಸೇರಿದಂತೆ ನಾಲ್ವರ ಬಂಧನ

ಕಸ್ಟಡಿಯಲ್ಲಿ ತಂದೆ, ಮಗನ ಸಾವು ಪ್ರಕರಣ: ಎಸ್ ಐ ಸೇರಿದಂತೆ ನಾಲ್ವರ ಬಂಧನ

2036ರವರೆಗೂ ಪುಟಿನ್ ಗೆ ರಷ್ಯಾ ಅಧ್ಯಕ್ಷಗಾದಿ: ಏನಿದು ಸಂವಿಧಾನ ತಿದ್ದುಪಡಿ, ಚುನಾವಣೆ?

2036ರವರೆಗೂ ಪುಟಿನ್ ಗೆ ರಷ್ಯಾ ಅಧ್ಯಕ್ಷಗಾದಿ: ಏನಿದು ಸಂವಿಧಾನ ತಿದ್ದುಪಡಿ, ಚುನಾವಣೆ?

hd-kumaraswmay

ವೈರಸ್ ಸೋಂಕಿತರು ಚಿಕಿತ್ಸೆಯಿಲ್ಲದೆ ನರಳುತ್ತಿದ್ದಾರೆ, ಸಚಿವರಲ್ಲಿ ಸಮನ್ವಯವಿಲ್ಲ: HDK ಕಿಡಿ

Twitter

ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ ಚಿತ್ರವನ್ನು ತೆಗೆದುಹಾಕಿದ ಟ್ವಿಟ್ಟರ್:ಕಾರಣವೇನು ಗೊತ್ತಾ?

ಶ್ವಾಸಕೋಶಕ್ಕಲ್ಲ, ದೇಹಕ್ಕೇ ಕುತ್ತು ; ಸೋಂಕಿನಿಂದ ಸೃಷ್ಟಿಯಾಗು­ತ್ತಿವೆ ಹೊಸ ಸಮಸ್ಯೆಗಳು

ಶ್ವಾಸಕೋಶಕ್ಕಲ್ಲ, ದೇಹಕ್ಕೇ ಕುತ್ತು ; ಸೋಂಕಿನಿಂದ ಸೃಷ್ಟಿಯಾಗು­ತ್ತಿವೆ ಹೊಸ ಸಮಸ್ಯೆಗಳು





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಂಡೀಸ್‌ ಕೋಚ್‌ ಸಿಮನ್ಸ್‌ ಉಚ್ಚಾಟನೆಗೆ ಒತ್ತಾಯ

ವಿಂಡೀಸ್‌ ಕೋಚ್‌ ಸಿಮನ್ಸ್‌ ಉಚ್ಚಾಟನೆಗೆ ಒತ್ತಾಯ

2027ರ ಏಶ್ಯ ಕಪ್‌ ಫ‌ುಟ್ಬಾಲ್‌ ಆತಿಥ್ಯಕ್ಕೆ ಭಾರತ ಬಿಡ್‌

2027ರ ಏಶ್ಯ ಕಪ್‌ ಫ‌ುಟ್ಬಾಲ್‌ ಆತಿಥ್ಯಕ್ಕೆ ಭಾರತ ಬಿಡ್‌

ಐಸಿಸಿ ಹುದ್ದೆ ಪೂರೈಸಿದ ಶಶಾಂಕ್‌ ಮನೋಹರ್‌

ಐಸಿಸಿ ಹುದ್ದೆ ಪೂರೈಸಿದ ಶಶಾಂಕ್‌ ಮನೋಹರ್‌

ಟೋಕಿಯೊ ಒಲಿಂಪಿಕ್ಸ್‌ ಗೆ ಸ್ಥಳೀಯರಿಂದಲೇ ವಿರೋಧ!

ಟೋಕಿಯೊ ಒಲಿಂಪಿಕ್ಸ್‌ ಗೆ ಸ್ಥಳೀಯರಿಂದಲೇ ವಿರೋಧ!

ಟಿಟಿ: ನಿರೀಕ್ಷೆಗೂ ಮೀರಿ ಹರಿದು ಬಂದ ಆರ್ಥಿಕ ನೆರವು

ಟಿಟಿ: ನಿರೀಕ್ಷೆಗೂ ಮೀರಿ ಹರಿದು ಬಂದ ಆರ್ಥಿಕ ನೆರವು

MUST WATCH

udayavani youtube

Manoj Kumar : Success story of Indigenous Dairy Farmer from Moodbidri

udayavani youtube

Udupi’s Master Chariot Maker Lakshmi Narayan Acharya

udayavani youtube

LIC ಅಧಿಕಾರಿಯ ‘Part Time’ ಕೃಷಿ ‘ಪಾಲಿಸಿ’! | LIC Officer Excels in Agriculture

udayavani youtube

SSLC ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ Medical Education Minister Dr Sudhakar

udayavani youtube

Let locals put first priority in government’s new sand policy


ಹೊಸ ಸೇರ್ಪಡೆ

ಈಗ ದೆಹಲಿ ತೊರೆಯಲಿರುವ ಪ್ರಿಯಾಂಕಾ ಲಕ್ನೋ ಬಂಗಲೆಯಲ್ಲಿ ವಾಸ್ತವ್ಯಕ್ಕೆ ಸಿದ್ಧತೆ

ಅಂದು ಇಂದಿರಾ;ಈಗ ದೆಹಲಿ ತೊರೆಯಲಿರುವ ಪ್ರಿಯಾಂಕಾ ಲಕ್ನೋ ಬಂಗಲೆಯಲ್ಲಿ ವಾಸ್ತವ್ಯಕ್ಕೆ ಸಿದ್ಧತೆ

12 ದಿನಗಳಲ್ಲಿ 2 ಲಕ್ಷ ಪ್ರಕರಣ: ರಷ್ಯಾ ಹಿಂದಿಕ್ಕಿ ಮೂರನೇ ಸ್ಥಾನ ಪಡೆಯಲಿದೆಯೇ ಭಾರತ?

12 ದಿನಗಳಲ್ಲಿ 2 ಲಕ್ಷ ಪ್ರಕರಣ: ರಷ್ಯಾ ಹಿಂದಿಕ್ಕಿ ಮೂರನೇ ಸ್ಥಾನ ಪಡೆಯಲಿದೆಯೇ ಭಾರತ?

02-July-05

ನಿವೃತ್ತ ಪಿಎಸ್‌ಐ ಸೇರಿ ಇಬ್ಬರ ಬಲಿ

ಅಭಿವೃದ್ಧಿ ಕಾರ್ಯ ತ್ವರಿತ ಮುಗಿಸಲುಸಚಿವ ಸುರೇಶ ಅಂಗಡಿ ಸೂಚನೆ

ಅಭಿವೃದ್ಧಿ ಕಾರ್ಯ ತ್ವರಿತ ಮುಗಿಸಲುಸಚಿವ ಸುರೇಶ ಅಂಗಡಿ ಸೂಚನೆ

02-July-04

ವೈರಾಣು ಹರಡದಂತೆ ಕ್ರಮ ಕೈಗೊಳ್ಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.