ರಫೆಲ್ ನಡಾಲ್ ಫೈನಲ್ ಪ್ರವೇಶ
Team Udayavani, Jun 8, 2019, 6:00 AM IST
ಪ್ಯಾರಿಸ್: “ಕ್ಲೇ ಕೋರ್ಟ್ ಕಿಂಗ್’ ರಫೆಲ್ ನಡಾಲ್ ದಾಖಲೆಯ 12ನೇ ಬಾರಿಗೆ ಫ್ರೆಂಚ್ ಓಪನ್ ಫೈನಲ್ಗೆ ಲಗ್ಗೆ ಇರಿಸಿದ್ದಾರೆ. ಶುಕ್ರವಾರದ ಸೆಮಿಫೈನಲ್ನಲ್ಲಿ ಅವರು ರೋಜರ್ ಫೆಡರರ್ ವಿರುದ್ಧ 6-3, 6-4, 6-2 ನೇರ ಸೆಟ್ಗಳ ಜಯ ದಾಖಲಿಸಿದರು.
ಇನ್ನೊಂದು ಸೆಮಿಫೈನಲ್ ನೊವಾಕ್ ಜೊಕೋವಿಕ್ ಮತ್ತು ಡೊಮಿನಿಕ್ ಥೀಮ್ ನಡುವೆ ನಡೆಯುತ್ತಿದೆ. ಇಲ್ಲಿನ ವಿಜೇತರು ರವಿವಾರದ ಪ್ರಶಸ್ತಿ ಕಾಳಗದಲ್ಲಿ ನಡಾಲ್ ಅವರನ್ನು ಎದುರಿಸಲಿದ್ದಾರೆ.
ನಡಾಲ್ ಈವರೆಗೆ 11 ಸಲ ಫ್ರೆಂಚ್ ಓಪನ್ ಸಾಮ್ರಾಟನಾಗಿ ಮೆರೆದಿದ್ದಾರೆ. ಅವರು ಕಳೆದೆರಡು ಬಾರಿಯ ಹಾಲಿ ಚಾಂಪಿಯನ್ ಕೂಡ ಹೌದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ