ನಡಾಲ್ ಮದುವೆಯಾಗದಿರಲು ಕಾರಣವೇನು?
Team Udayavani, Jun 22, 2018, 11:07 AM IST
ಮ್ಯಾಡ್ರಿಡ್: ಟೆನಿಸ್ ಲೋಕದ ದಿಗ್ಗಜರೆಲ್ಲಾ ಸಂಸಾರಸ್ಥರಾಗಿ, ಮಕ್ಕಳ ತಂದೆಯರಾದರೆ ಹಿರಿಯ ಆಟಗಾರ ರಫಾಯೆಲ್ ನಡಾಲ್ ಮಾತ್ರ ಇನ್ನೂ ಅವಿವಾಹಿತರಾಗಿಯೇ ಉಳಿದಿದ್ದೇಕೆ? ಅದರಲ್ಲೂ, 12 ವರ್ಷಗಳಿಂದ ಮರಿಯಾ ಫ್ರಾನ್ಸಿಸ್ಕಾ ಎಂಬ ಯುವತಿಯೊಂದಿಗೆ ಪ್ರಣಯ ಪ್ರಸಂಗ ಹೊಂದಿದ್ದರೂ ಯಾಕೆ ಮದುವೆಯಾಗಿಲ್ಲ ಎಂಬ ಪ್ರಶ್ನೆಗೆ ಈಗ ಅವರೇ ಉತ್ತರಿಸಿದ್ದಾರೆ. “ನಮ್ಮದು ಸರಳ ಪ್ರೇಮಕಥನ. ಮರಿಯಾ ಸದ್ಯಕ್ಕೆ ತಮ್ಮ
ವೃತ್ತಿಜೀವನದಲ್ಲಿ ಮುಳುಗಿದ್ದಾರೆ. ತಾವು ಟೆನಿಸ್ ಸಾಧನೆಯಲ್ಲಿ ಮುಳುಗಿದ್ದೇನೆ. ಹಾಗಾಗಿ, ಮದುವೆ ಮುಂದಕ್ಕೆ ಹೋಗ್ತಿದೆ’ ಅನ್ನೋದು ಇವರು ನೀಡುವ ಕಾರಣ.
ಅದೇನೋ ಸರಿ. ಆದರೆ, ವಯಸ್ಸು ಕೇಳಬೇಕಲ್ಲ? “ಈ ವಯಸ್ಸಿನಲ್ಲಿ ನನಗೆ ಈಗಾಗಲೇ ಮಾಜಿ ಟೆನಿಸಿಗ ಎನಿಸಿದೆ. ಸಂಸಾರಸ್ಥ ಎಂದೇ ನಾನು ಭಾವಿಸಿದ್ದೇನೆ. ನಿವೃತ್ತಿಯಾದ ಮೇಲಷ್ಟೇ ಮದುವೆ ಮಕ್ಕಳ ಬಗ್ಗೆ ಯೋಚಿಸುತ್ತೇನೆ” ಎಂದು ನಡಾಲ್ ಉತ್ತರಿಸುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ