Udayavni Special

ರಾಜಸ್ಥಾನ್‌ ರಾಯಲ್ಸ್‌ ಕೋಚ್‌ ದಿಶಾಂತ್‌ಗೆ ಸೋಂಕು

Team Udayavani, Aug 12, 2020, 10:56 PM IST

ರಾಜಸ್ಥಾನ್‌ ರಾಯಲ್ಸ್‌ ಕೋಚ್‌ ದಿಶಾಂತ್‌ಗೆ ಸೋಂಕು

ಹೊಸದಿಲ್ಲಿ: ಇನ್ನೇನು ಈ ವರ್ಷದ ಐಪಿಎಲ್‌ ಪಂದ್ಯಾವಳಿ ಆರಂಭವಾಗಲಿದೆ ಎಂಬ ಖುಷಿಯಲ್ಲಿರುವಾಗಲೇ ಈ ಶ್ರೀಮಂತ ಕೂಟದ ಮೇಲೆ ಕೋವಿಡ್ ಕರಿನೆರಳು ಆವರಿಸತೊಡಗಿದೆ. ರಾಜಸ್ಥಾನ್‌ ರಾಯಲ್ಸ್‌ ತಂಡದ ಫೀಲ್ಡಿಂಗ್‌ ಕೋಚ್‌ ದಿಶಾಂತ್‌ ಯಾಗ್ನಿಕ್‌ ಅವರಲ್ಲಿ ಸೋಂಕು ದೃಢಪಟ್ಟಿದೆ. ತಂಡಗಳೆಲ್ಲ ಮುಂದಿನ ವಾರ ಯುಎಇಗೆ ತೆರಳುವ ಹೊತ್ತಿನಲ್ಲೇ ಈ ಆಘಾತಕಾರಿ ಸುದ್ದಿ ಪ್ರಕಟಗೊಂಡಿದೆ.

ದಿಶಾಂತ್‌ ಯಾಗ್ನಿಕ್‌ ಉದಯಪುರ ದಲ್ಲಿದ್ದು, 14 ದಿನಗಳ ಕ್ವಾರಂಟೈನ್‌ನಲ್ಲಿ ರಲು ಆಸ್ಪತ್ರೆಗೆ ದಾಖಲಾಗುವಂತೆ ಸೂಚಿ ಸಲಾಗಿದೆ. ಅವರು ಇನ್ನೂ ಎರಡು ಸಲ ಕೋವಿಡ್‌-19 ಪರೀಕ್ಷೆಗೆ ಒಳಗಾ ಗಬೇಕಿದ್ದು, ಇಲ್ಲಿ ನೆಗೆಟಿವ್‌ ಬಂದರಷ್ಟೇ ತಂಡಕ್ಕೆ ಮರಳಲಿದ್ದಾರೆ.

ಯುಎಇಗೆ ಆಗಮಿಸಿದ ಬಳಿಕ 6 ದಿನಗಳ ಕಾಲ ಯಾಗ್ನಿಕ್‌ ಸೆಲ್ಫ್ ಐಸೊ ಲೇಶನ್‌ನಲ್ಲಿ ಇರಬೇಕಾಗುತ್ತದೆ. ಈ ಅವಧಿ ಯಲ್ಲಿ 3 ಸಲ ಕೋವಿಡ್‌-19 ಪರೀಕ್ಷೆಗೆ ಒಳಗಾಗಲಿದ್ದಾರೆ. ಎರಡು ನೆಗೆಟಿವ್‌ ಫ‌ಲಿತಾಂಶ ಬಂದ ಬಳಿಕವಷ್ಟೇ ಅವರು ತಂಡವನ್ನು ಸೇರಿಕೊಳ್ಳಲು ಅರ್ಹರು.

ಮುಂದಿನ ವಾರ ಯುಎಇಗೆ ತೆರ ಳುವ ಕಾರಣ ತಂಡದ ಸದಸ್ಯರೆಲ್ಲ ಮುಂಬಯಿಯಲ್ಲಿ ಸೇರಬೇಕಾಗಿದ್ದು, ಬಿಸಿಸಿಐ ಎರಡು ಕೋವಿಡ್‌-19 ಟೆಸ್ಟ್‌ ಆಯೋಜಿಸಲಿದೆ. ಆದರೆ ಇದಕ್ಕೂ ಮೊದಲೇ ಯಾಗ್ನಿಕ್‌ ಅವರಲ್ಲಿ ಪಾಸಿಟಿವ್‌ ಕಂಡುಬಂದಿದೆ.

ಆಟಗಾರರ ಸಂಪರ್ಕವಿಲ್ಲ
ಕಳೆದ 10 ದಿನಗಳಿಂದ ದಿಶಾಂತ್‌ ಯಾಗ್ನಿಕ್‌ ಸಂಪರ್ಕದಲ್ಲಿದ್ದವರೆಲ್ಲ ಸೆಲ್ಫ್ ಐಸೊಲೇಶನ್‌ಗೆ ಒಳಗಾಗಿ ಕೋವಿಡ್‌-19 ಪರೀಕ್ಷೆಗೆ ಒಳಗಾಗುವಂತೆ ರಾಜಸ್ಥಾನ್‌ ರಾಯಲ್ಸ್‌ ತನ್ನ ಪ್ರಕಟನೆಯಲ್ಲಿ ತಿಳಿಸಿದೆ. ಆದರೆ ಯಾವುದೇ ಆಟಗಾರರು ದಿಶಾಂತ್‌ ಯಾಗ್ನಿಕ್‌ ಸಂಪರ್ಕಕ್ಕೆ ಬಂದಿಲ್ಲ ಎಂಬುದಾಗಿ ಫ್ರಾಂಚೈಸಿ ಸ್ಪಷ್ಟಪಡಿಸಿದ್ದು, ಅವರು ಶೀಘ್ರದಲ್ಲಿ ಗುಣಮುಖರಾಗಿ ಯುಎಇಗೆ ಹೊರಡುವಂತಾಗಲಿ ಎಂದು ಹಾರೈಸಿದೆ.
37 ವರ್ಷದ ದಿಶಾಂತ್‌ ಯಾಗ್ನಿಕ್‌ ಎಡಗೈ ಹಾರ್ಡ್‌ ಹಿಟ್ಟಿಂಗ್‌ ಬ್ಯಾಟ್ಸ್‌ಮನ್‌ ಹಾಗೂ ವಿಕೆಟ್‌ ಕೀಪರ್‌ ಆಗಿದ್ದರು. 25 ಐಪಿಎಲ್‌ ಪಂದ್ಯಗಳಿಂದ 170 ರನ್‌ ಬಾರಿಸಿದ್ದಾರೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ತಮಿಳು ಅಲ್ಪಸಂಖ್ಯಾಕರಿಗೆ ಅಧಿಕಾರ ಹಂಚಿಕೆ ಮೂಲಕ ಸಮಾನತೆ ಕಲ್ಪಿಸಲು ಮೋದಿ ಆಗ್ರಹ

ತಮಿಳು ಅಲ್ಪಸಂಖ್ಯಾಕರಿಗೆ ಅಧಿಕಾರ ಹಂಚಿಕೆ ಮೂಲಕ ಸಮಾನತೆ ಕಲ್ಪಿಸಲು ಮೋದಿ ಆಗ್ರಹ

ಉತ್ತರ ಕರ್ನಾಟಕದಲ್ಲಿ ಮುಂದುವರಿದ ಮಳೆ! ಸಾವಿರಾರು ಎಕರೆ ಬೆಳೆ ಜಲಾವೃತ

ಉತ್ತರ ಕರ್ನಾಟಕದಲ್ಲಿ ಮುಂದುವರಿದ ಮಳೆ! ಸಾವಿರಾರು ಎಕರೆ ಬೆಳೆ ಜಲಾವೃತ

ರಾಜ್ಯದಲ್ಲಿ ಒಂದು ಲಕ್ಷಕ್ಕೇರಿದ ಸಕ್ರಿಯ ಪ್ರಕರಣಗಳು

ರಾಜ್ಯದಲ್ಲಿ ಒಂದು ಲಕ್ಷಕ್ಕೇರಿದ ಸಕ್ರಿಯ ಪ್ರಕರಣಗಳು

ಖಾತೆ ತೆರೆದ ಕೆಕೆಆರ್‌; ಮತ್ತೆ ಎಡವಿದ ಹೈದರಾಬಾದ್‌

ಖಾತೆ ತೆರೆದ ಕೆಕೆಆರ್‌; ಮತ್ತೆ ಎಡವಿದ ಹೈದರಾಬಾದ್‌

ಮೆದುಳು ಕ್ಯಾನ್ಸರ್‌ ನಿಂದ ಖ್ಯಾತ ಅರ್ಥಶಾಸ್ತ್ರಜ್ಞೆ ಐಷರ್‌ ಜಡ್ಜ್ ನಿಧನ

ಮೆದುಳು ಕ್ಯಾನ್ಸರ್‌ ನಿಂದ ಖ್ಯಾತ ಅರ್ಥಶಾಸ್ತ್ರಜ್ಞೆ ಐಷರ್‌ ಜಡ್ಜ್ ನಿಧನ

ಸರ್ಕಾರದ ವಿರುದ್ಧದ ಪ್ರತಿಪಕ್ಷದ ಅವಿಶ್ವಾಸ ನಿರ್ಣಯ ಪ್ರಸ್ತಾಪ ಧ್ವನಿ ಮತದಿಂದ ತಿರಸ್ಕೃತ

ಸರ್ಕಾರದ ವಿರುದ್ಧದ ಪ್ರತಿಪಕ್ಷದ ಅವಿಶ್ವಾಸ ನಿರ್ಣಯ ಪ್ರಸ್ತಾಪ ಧ್ವನಿ ಮತದಿಂದ ತಿರಸ್ಕೃತ

ಹಾವೇರಿ : ಕೋವಿಡ್ ಸೋಂಕಿಗೆ ಮೂವರು ಸಾವು! 127 ಹೊಸ ಪ್ರಕರಣ ದೃಢ

ಹಾವೇರಿ : ಕೋವಿಡ್ ಸೋಂಕಿಗೆ ಮೂವರು ಸಾವು! 127 ಹೊಸ ಪ್ರಕರಣ ದೃಢ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಖಾತೆ ತೆರೆದ ಕೆಕೆಆರ್‌; ಮತ್ತೆ ಎಡವಿದ ಹೈದರಾಬಾದ್‌

ಖಾತೆ ತೆರೆದ ಕೆಕೆಆರ್‌; ಮತ್ತೆ ಎಡವಿದ ಹೈದರಾಬಾದ್‌

ಕೆಕೆಆರ್‌ ಬಿಗಿ ಬೌಲಿಂಗ್‌; 142 ರನ್ ಪೇರಿಸಿದ ಸನ್‌ರೈಸರ್ ಹೈದರಾಬಾದ್

ಕೆಕೆಆರ್‌ ಬಿಗಿ ಬೌಲಿಂಗ್‌; 142 ರನ್ ಪೇರಿಸಿದ ಸನ್‌ರೈಸರ್ ಹೈದರಾಬಾದ್

kkr-srh

ಕೆಕೆಆರ್–ಹೈದರಾಬಾದ್ ಕಾದಾಟ: ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ವಾರ್ನರ್ ಪಡೆ

ಕೆಕೆಆರ್‌ – ಹೈದರಾಬಾದ್‌: ಸೋತ ತಂಡಗಳ ಸೆಣಸು

ಕೆಕೆಆರ್‌ – ಹೈದರಾಬಾದ್‌: ಸೋತ ತಂಡಗಳ ಸೆಣಸು

Anushka-Sharma

ಗಾವಸ್ಕರ್‌ ಹೇಳಿಕೆಗೆ ಅನುಷ್ಕಾ ಕಿಡಿ

MUST WATCH

udayavani youtube

ಕೋವಿಡ್ ‌ನಿಂದ ಶಬರಿಮಲೆಗೂ ಕೋಟಿ ಕೋಟಿ ನಷ್ಟ!

udayavani youtube

A girl sticthes 300 masks for Indian Army Soldiers | Covid Warrior | Udayavani

udayavani youtube

ಪೊಲೀಸರಿಗೆ ಮುಂದೆಯೂ ಸಹಕಾರ ಕೊಡುತ್ತೇನೆ: ನಾಲ್ಕು ಗಂಟೆ ಸಿಸಿಬಿ ವಿಚಾರಣೆ ಎದುರಿಸಿದ ಅನುಶ್ರೀ

udayavani youtube

Padma Shri SPB: A journey of Legendary Singer | S P Balasubrahmanyam

udayavani youtube

ತೋಟದ ನಡುವೆ ಸಾಗುವ ಮಿನಿ ಟಿಪ್ಪರ್ ಆವಿಷ್ಕಾರ ಮಾಡಿದ ಪಾಲ್ತಾಡಿಯ ಯುವಕಹೊಸ ಸೇರ್ಪಡೆ

ತಮಿಳು ಅಲ್ಪಸಂಖ್ಯಾಕರಿಗೆ ಅಧಿಕಾರ ಹಂಚಿಕೆ ಮೂಲಕ ಸಮಾನತೆ ಕಲ್ಪಿಸಲು ಮೋದಿ ಆಗ್ರಹ

ತಮಿಳು ಅಲ್ಪಸಂಖ್ಯಾಕರಿಗೆ ಅಧಿಕಾರ ಹಂಚಿಕೆ ಮೂಲಕ ಸಮಾನತೆ ಕಲ್ಪಿಸಲು ಮೋದಿ ಆಗ್ರಹ

ಉತ್ತರ ಕರ್ನಾಟಕದಲ್ಲಿ ಮುಂದುವರಿದ ಮಳೆ! ಸಾವಿರಾರು ಎಕರೆ ಬೆಳೆ ಜಲಾವೃತ

ಉತ್ತರ ಕರ್ನಾಟಕದಲ್ಲಿ ಮುಂದುವರಿದ ಮಳೆ! ಸಾವಿರಾರು ಎಕರೆ ಬೆಳೆ ಜಲಾವೃತ

ರಾಜ್ಯದಲ್ಲಿ ಒಂದು ಲಕ್ಷಕ್ಕೇರಿದ ಸಕ್ರಿಯ ಪ್ರಕರಣಗಳು

ರಾಜ್ಯದಲ್ಲಿ ಒಂದು ಲಕ್ಷಕ್ಕೇರಿದ ಸಕ್ರಿಯ ಪ್ರಕರಣಗಳು

ಖಾತೆ ತೆರೆದ ಕೆಕೆಆರ್‌; ಮತ್ತೆ ಎಡವಿದ ಹೈದರಾಬಾದ್‌

ಖಾತೆ ತೆರೆದ ಕೆಕೆಆರ್‌; ಮತ್ತೆ ಎಡವಿದ ಹೈದರಾಬಾದ್‌

ಮೆದುಳು ಕ್ಯಾನ್ಸರ್‌ ನಿಂದ ಖ್ಯಾತ ಅರ್ಥಶಾಸ್ತ್ರಜ್ಞೆ ಐಷರ್‌ ಜಡ್ಜ್ ನಿಧನ

ಮೆದುಳು ಕ್ಯಾನ್ಸರ್‌ ನಿಂದ ಖ್ಯಾತ ಅರ್ಥಶಾಸ್ತ್ರಜ್ಞೆ ಐಷರ್‌ ಜಡ್ಜ್ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.