Udayavni Special

ಭಾರತ ವನಿತಾ ಹಾಕಿ ತಂಡಕ್ಕೆ ರಾಣಿ ನಾಯಕಿ

Team Udayavani, Jan 15, 2020, 1:02 AM IST

rani-nayaki

ಹೊಸದಿಲ್ಲಿ: ಭಾರತೀಯ ವನಿತಾ ಹಾಕಿ ತಂಡದ ನ್ಯೂಜಿಲ್ಯಾಂಡ್‌ ಪ್ರವಾಸವು ಜ. 25ರಿಂದ ಆರಂಭವಾಗಲಿದ್ದು ಖ್ಯಾತ ಸ್ಟ್ರೈಕರ್‌ ರಾಣಿ ರಾಂಪಾಲ್‌ ತಂಡವನ್ನು ಮುನ್ನಡೆಸಲಿದ್ದಾರೆ. ಪ್ರವಾಸದ ಮೊದಲ ಪಂದ್ಯವು ಆಕ್ಲಂಡ್‌ನ‌ಲ್ಲಿ ನಡೆಯಲಿದೆ.

ಪ್ರವಾಸದ ವೇಳೆ ಗೋಲ್‌ಕೀಪರ್‌ ಸವಿತಾ ಉಪನಾಯಕಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಹಾಕಿ ಇಂಡಿಯಾ ತಿಳಿಸಿದೆ. ಭಾರತದ ಮೊದಲ ಪಂದ್ಯವು ಜ. 25ರಂದು ನ್ಯೂಜಿಲ್ಯಾಂಡ್‌ ಡೆವಲಪ್‌ಮೆಂಟ್‌ ತಂಡದ ಜತೆ ನಡೆಯಲಿದೆ. ಇನ್ನೆರಡು ಪಂದ್ಯಗಳು ಜ. 27 ಮತ್ತು 29ರಂದು ನ್ಯೂಜಿಲ್ಯಾಂಡ್‌ ವನಿತಾ ತಂಡದೆದುರು ಜರಗಲಿದೆ.

ಭಾರತೀಯ ತಂಡವು ಫೆ. 4ರಂದು ಇಂಗ್ಲೆಂಡ್‌ ವಿರುದ್ಧವೂ ಆಡಲಿದೆ. ಆಬಳಿಕ ಫೆ. 5ರಂದು ನ್ಯೂಜಿಲ್ಯಾಂಡ್‌ ವನಿತಾ ತಂಡದ ಜತೆ ಇನ್ನೊಂದು ಪಂದ್ಯವನ್ನಾಡಿ ಪ್ರವಾಸ ಅಂತ್ಯಗೊಳಿಸಲಿದೆ.

ನಾವು 20 ಸದಸ್ಯರ ತಂಡದ ಜತೆ ಪ್ರವಾಸಗೈಯುತ್ತಿದ್ದರೂ ಕೆಲುವೊಂದು ಪಂದ್ಯಗಳಲ್ಲಿ ನಾವು ಕೇವಲ 16 ಸದಸ್ಯರನ್ನು ಬಳಸಿಕೊಳ್ಳಲಿದ್ದೇವೆ. ಯಾಕೆಂದರೆ ಒಲಿಂಪಿಕ್ಸ್‌ನಲ್ಲಿ ನಾವು 16 ಸದಸ್ಯರೊಂದಿಗೆ ಆಡಬೇಕಾಗುತ್ತದೆ. ಕೆಲವು ಪಂದ್ಯಗಳಲ್ಲಿ 18 ಆಟಗಾರ್ತಿಯರು ತಂಡದಲ್ಲಿ ಇರಲಿದ್ದಾರೆ ಎಂದು ಭಾರತ ವನಿತಾ ತಂಡದ ಮುಖ್ಯ ಕೋಚ್‌ ಜೋರ್ಡ್‌ ಮರಿಜ್ನೆ ಹೇಳಿದ್ದಾರೆ.
ಆಟಗಾರ್ತಿಯರೆಲ್ಲರೂ ತಮ್ಮ ಶ್ರೇಷ್ಠ ನಿರ್ವಹಣೆ ನೀಡಲು ಪ್ರಯತ್ನಿಸಬೇಕು.

ಒತ್ತಡದಲ್ಲಿ ಅವರೆಲ್ಲ ಹೇಗೆ ಆಡುತ್ತಾರೆ ಎಂಬುದನ್ನು ಗಮನಿಸಲಿದ್ದೇನೆ ಎಂದ ಅವರು ವಿಶ್ವದ 5 (ಇಂಗ್ಲೆಂಡ್‌) ಮತ್ತು 6ನೇ (ನ್ಯೂಜಿಲ್ಯಾಂಡ್‌) ರ್‍ಯಾಂಕಿನ ತಂಡದೆದುರು ಯಾವುದೇ ಭಯವಿಲ್ಲದೇ ಆಡುವ ಅವಕಾಶ ಭಾರತೀಯ ಆಟಗಾ ರ್ತಿಯರಿಗೆ ಲಭಿಸಿದೆ. ಇದನ್ನು ಅವರು ಸಮರ್ಥವಾಗಿ ಬಳಸಿಕೊಳ್ಳಬೇಕಾಗಿದೆ ಎಂದರು.

ಭಾರತೀಯ ವನಿತಾ ತಂಡ
ರಾಣಿ ರಾಂಪಾಲ್‌ (ನಾಯಕಿ), ಸವಿತಾ (ಉಪನಾಯಕಿ), ರಜಿನಿ ಎತಿಮಾರ್ಪು, ದೀಪ್‌ ಗ್ರೇಸ್‌ ಎಕ್ಕ, ಗುರ್ಜಿತ್‌ ಕೌರ್‌, ರೀನಾ ಖೋಖರ್‌, ಸಲಿಮಾ ಟೆಟೆ, ಸುಶೀಲಾ ಚಾನು, ನಿಶಾ, ನಮಿತಾ ತೊಪ್ಪೊ, ಉದಿತಾ, ಮೋನಿಕಾ, ಲಿಲಿಮಾ ಮಿಂಝ್, ನೇಹಾ, ಸೋನಿಕಾ, ಶರ್ಮಿಳಾ ದೇವಿ, ನವನೀತ್‌ ಕೌರ್‌, ಲಾಲ್‌ರೆಮಿÏಯಾಮಿ, ವಂದನಾ ಕಟಾರಿಯಾ, ನವಜ್ಯೋತ್‌ ಕೌರ್‌.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ತುಂಬಿ ಹರಿಯುತ್ತಿದೆ ನೇತ್ರಾವತಿ: ಬಂಟ್ವಾಳದ ತಗ್ಗು ಪ್ರದೇಶಗಳು ಮುಳುಗಡೆ, ಸಂಚಾರ ಅಸ್ತವ್ಯಸ್ತ

ತುಂಬಿ ಹರಿಯುತ್ತಿದೆ ನೇತ್ರಾವತಿ: ಬಂಟ್ವಾಳದ ತಗ್ಗು ಪ್ರದೇಶಗಳು ಮುಳುಗಡೆ, ಸಂಚಾರ ಅಸ್ತವ್ಯಸ್ತ

ಪಂಪ್ ವೆಲ್ ಮೇಲ್ಸೇತುವೆ ಮೇಲೆ ಕಾರು ಪಲ್ಟಿ: ಚಾಲಕ ಪ್ರಾಣಾಪಾಯದಿಂದ ಪಾರು

ಪಂಪ್ ವೆಲ್ ಮೇಲ್ಸೇತುವೆ ಮೇಲೆ ಕಾರು ಪಲ್ಟಿ: ಚಾಲಕ ಪ್ರಾಣಾಪಾಯದಿಂದ ಪಾರು

ಕೋವಿಡ್ ಕಾಲದಲ್ಲಿ ಶಿಕ್ಷಕರ ಕಷ್ಟವನ್ನೂ ಕೇಳಿ: ಸರ್ಕಾರಕ್ಕೆ ಕುಮಾರಸ್ವಾಮಿ ಮನವಿ

ಕೋವಿಡ್ ಕಾಲದಲ್ಲಿ ಶಿಕ್ಷಕರ ಕಷ್ಟವನ್ನೂ ಕೇಳಿ: ಸರ್ಕಾರಕ್ಕೆ ಕುಮಾರಸ್ವಾಮಿ ಮನವಿ

ನೂರಾರು ಪ್ರಯಾಣಿಕರ ಜೀವ ಉಳಿಸಿ ಪ್ರಾಣ ತ್ಯಾಗ ಮಾಡಿದ ಪೈಲಟ್: ಪ್ರಯಾಣಿಕರ ಶ್ಲಾಘನೆ

ನೂರಾರು ಪ್ರಯಾಣಿಕರ ಜೀವ ಉಳಿಸಿ ಪ್ರಾಣ ತ್ಯಾಗ ಮಾಡಿದ ಪೈಲಟ್: ಪ್ರಯಾಣಿಕರ ಶ್ಲಾಘನೆ

92 ದೇಶಗಳಿಗೆ ಹತ್ತು ಕೋಟಿ ಕೋವಿಡ್ ಲಸಿಕೆ; ಸೀರಂ ಇನ್‌ಸ್ಟಿಟ್ಯೂಟ್‌ನಿಂದ ಉತ್ಪಾದನೆ

92 ದೇಶಗಳಿಗೆ ಹತ್ತು ಕೋಟಿ ಕೋವಿಡ್ ಲಸಿಕೆ; ಸೀರಂ ಇನ್‌ಸ್ಟಿಟ್ಯೂಟ್‌ನಿಂದ ಉತ್ಪಾದನೆ

ಪ್ರವಾಹ ಪರಿಸ್ಥಿತಿ: 165 ಕುರಿಗಳೊಂದಿಗೆ ನಡುಗಡ್ಡೆಯಲ್ಲಿ ಸಿಲುಕಿದ ಕುರಿಗಾಹಿ ಟೋಪಣ್ಣ!

ಪ್ರವಾಹ ಪರಿಸ್ಥಿತಿ: 165 ಕುರಿಗಳೊಂದಿಗೆ ನಡುಗಡ್ಡೆಯಲ್ಲಿ ಸಿಲುಕಿದ ಕುರಿಗಾಹಿ ಟೋಪಣ್ಣ!

ಕೇರಳ ವಿಮಾನ ದುರಂತ: ಮಂಗಳೂರು ದುರಂತ ನೆನಪಿಸಿಕೊಂಡ ಟ್ವೀಟಿಗರು

ಕೇರಳ ವಿಮಾನ ದುರಂತ: ಮಂಗಳೂರು ದುರಂತ ನೆನಪಿಸಿಕೊಂಡ ಟ್ವೀಟಿಗರು
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಂದಿನ ವರ್ಷ ಭಾರತದಲ್ಲೇ ನಡೆಯಲಿದೆ ಟಿ20 ವಿಶ್ವಕಪ್‌

ಮುಂದಿನ ವರ್ಷ ಭಾರತದಲ್ಲೇ ನಡೆಯಲಿದೆ ಟಿ20 ವಿಶ್ವಕಪ್‌

ವಿಶ್ವನಾಥನ್ ಆನಂದ್ ರನ್ನು ಬೆರಗುಗೊಳಿಸಿದ್ದ ಪೋರ, ತ್ರಿಶೂರಿನ ಚೆಸ್‌ ಶೂರ ನಿಹಾಲ್‌ ಸರಿನ್‌

ವಿಶ್ವನಾಥನ್ ಆನಂದ್ ರನ್ನು ಬೆರಗುಗೊಳಿಸಿದ್ದ ಪೋರ, ತ್ರಿಶೂರಿನ ಚೆಸ್‌ ಶೂರ ನಿಹಾಲ್‌ ಸರಿನ್‌

ಶೈನ್ ಆದ ಶಾನ್ ಮಸೂದ್: ಪಾಕ್ ಹಿಡಿತದಲ್ಲಿ ಮ್ಯಾಂಚೆಸ್ಟರ್ ಟೆಸ್ಟ್

ಶೈನ್ ಆದ ಶಾನ್ ಮಸೂದ್: ಪಾಕ್ ಹಿಡಿತದಲ್ಲಿ ಮ್ಯಾಂಚೆಸ್ಟರ್ ಟೆಸ್ಟ್

ಯುಎಸ್‌ ಓಪನ್‌ ಟೆನಿಸ್‌: ಚಾಂಪಿಯನ್ನರ ಬಹುಮಾನ ಮೊತ್ತ ಕಡಿತ

ಯುಎಸ್‌ ಓಪನ್‌ ಟೆನಿಸ್‌: ಚಾಂಪಿಯನ್ನರ ಬಹುಮಾನ ಮೊತ್ತ ಕಡಿತ

ಚೀನದ ವಿವೋದೊಂದಿಗೆ ಐಪಿಎಲ್‌ ಸಂಬಂಧ ಖತಂ

ಚೀನದ ವಿವೋದೊಂದಿಗೆ IPL‌ ಸಂಬಂಧ ಖತಂ ; ಬೈಜೂಸ್‌ ಅಥವಾ ಕೋಕಾಕೋಲ ಪ್ರಾಯೋಜಕತ್ವಕ್ಕೆ ಪ್ರಯತ್ನ

MUST WATCH

udayavani youtube

VP NAGARAದ 75 CENTS ಜಾಗದಲ್ಲಿ ಮಾದರಿ ಕೃಷಿ ತೋಟ| Udayavani

udayavani youtube

ಹೈನುಗಾರಿಕೆಯಿಂದ ಬದುಕು ಕಟ್ಟಿಕೊಂಡ ಕುಟುಂಬ | Interview with successful Dairy Farmer

udayavani youtube

ಮಕ್ಕಳನ್ನು ಬೆಳೆಸಬೇಡಿ; ಬೆಳೆಯಲು ಬಿಡಿ | How to Nurture a Child | Udayavani

udayavani youtube

ಆಸ್ಪತ್ರೆಯಲ್ಲೂ B. S. Yediyurappa ಕರ್ತವ್ಯ ಪ್ರಜ್ಞೆ ; ಪ್ರಮುಖ Files ಪರಿಶೀಲನೆ

udayavani youtube

MGM ಕಾಲೇಜಿನ ನವೀಕೃತ ನೂತನ ರವೀಂದ್ರ ಮಂಟಪದ ಪ್ರಾರಂಭೋತ್ಸವ | Udayavaniಹೊಸ ಸೇರ್ಪಡೆ

ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಜೀವ, ಬೆಳೆ ಹಾನಿ

ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಜೀವ, ಬೆಳೆ ಹಾನಿ

ತುಂಬಿ ಹರಿಯುತ್ತಿದೆ ನೇತ್ರಾವತಿ: ಬಂಟ್ವಾಳದ ತಗ್ಗು ಪ್ರದೇಶಗಳು ಮುಳುಗಡೆ, ಸಂಚಾರ ಅಸ್ತವ್ಯಸ್ತ

ತುಂಬಿ ಹರಿಯುತ್ತಿದೆ ನೇತ್ರಾವತಿ: ಬಂಟ್ವಾಳದ ತಗ್ಗು ಪ್ರದೇಶಗಳು ಮುಳುಗಡೆ, ಸಂಚಾರ ಅಸ್ತವ್ಯಸ್ತ

ಪಾಸಿಟಿವ್‌ ಬಂದರೂ ಜೀವಕ್ಕೆ ತೊಂದರೆ ಇಲ್ಲ

ಪಾಸಿಟಿವ್‌ ಬಂದರೂ ಜೀವಕ್ಕೆ ತೊಂದರೆ ಇಲ್ಲ

ವನ ಮಹೋತ್ಸವಕ್ಕೆ ಡೀಸಿ ಚಾಲನೆ

ವನ ಮಹೋತ್ಸವಕ್ಕೆ ಡೀಸಿ ಚಾಲನೆ

ಪಂಪ್ ವೆಲ್ ಮೇಲ್ಸೇತುವೆ ಮೇಲೆ ಕಾರು ಪಲ್ಟಿ: ಚಾಲಕ ಪ್ರಾಣಾಪಾಯದಿಂದ ಪಾರು

ಪಂಪ್ ವೆಲ್ ಮೇಲ್ಸೇತುವೆ ಮೇಲೆ ಕಾರು ಪಲ್ಟಿ: ಚಾಲಕ ಪ್ರಾಣಾಪಾಯದಿಂದ ಪಾರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.