ತ.ನಾಡು ನಿಧಾನ ಬ್ಯಾಟಿಂಗ್‌

Team Udayavani, Jan 14, 2020, 5:06 AM IST

ಚೆನ್ನೈ: ಮುಂಬಯಿ ಎದುರಿನ ರಣಜಿ ಪಂದ್ಯದಲ್ಲಿ ಆತಿಥೇಯ ತಮಿಳುನಾಡು ನಿಧಾನ ಗತಿಯ ಬ್ಯಾಟಿಂಗ್‌ ನಡೆಸಿ ಅಚ್ಚರಿ ಹುಟ್ಟಿಸಿದೆ. ವಿಕೆಟ್‌ ನಷ್ಟವಿಲ್ಲದೆ 66 ರನ್‌ ಮಾಡಿದಲ್ಲಿಂದ 3ನೇ ದಿನದಾಟ ಮುಂದುವರಿಸಿ, 7 ವಿಕೆಟಿಗೆ 249 ರನ್‌ ಮಾಡಿದೆ. ಮುಂಬಯಿ ಮೊದಲ ಇನ್ನಿಂಗ್ಸ್‌ನಲ್ಲಿ 488 ರನ್‌ ಗಳಿಸಿತ್ತು.

ಮಂಗಳವಾರ ಪಂದ್ಯದ ಅಂತಿಮ ದಿನವಾಗಿದ್ದು, ತಮಿಳುನಾಡಿನ ಇನ್ನಿಂಗ್ಸ್‌ ಮುನ್ನಡೆಯ ಸಾಧ್ಯತೆ ಬಹುತೇಕ ದೂರಾಗಿದೆ. ಆರ್‌. ಅಶ್ವಿ‌ನ್‌ 32 ರನ್‌ (96 ಎಸೆತ), ಆರ್‌. ಸಾಯಿಕಿಶೋರ್‌ 17 ರನ್‌ (114 ಎಸೆತ) ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಕೌಶಿಕ್‌ ಗಾಂಧಿ 60, ಅಭಿನವ್‌ ಮುಕುಂದ್‌ 58 ರನ್‌ ಕೊಡುಗೆ ಸಲ್ಲಿಸಿದರು. ಮುಂಬಯಿ ಪರ ಶಮ್ಸ್‌ ಮುಲಾನಿ, ತುಷಾರ್‌ ದೇಶಪಾಂಡೆ ಮತ್ತು ರಾಯ್‌ಸ್ಟನ್‌ ಡಾಯಸ್‌ ತಲಾ 2 ವಿಕೆಟ್‌ ಉರುಳಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ