ಕೇರಳ ಪರ ರಾಬಿನ್‌ ಉತ್ತಪ್ಪ ಶತಕ

Team Udayavani, Dec 9, 2019, 11:30 PM IST

ತಿರುವನಂತಪುರ: ಕೇರಳ ಪರ ಮೊದಲ ರಣಜಿ ಪಂದ್ಯ ಆಡಿದ ಕರ್ನಾಟಕದ ಮಾಜಿ ಆಟಗಾರ ರಾಬಿನ್‌ ಉತ್ತಪ್ಪ ಶತಕ ಬಾರಿಸಿ ಸಂಭ್ರಮಿಸಿದ್ದಾರೆ. ದಿಲ್ಲಿ ವಿರುದ್ಧ ಇಲ್ಲಿ ಮೊದಲ್ಗೊಂಡ ಪಂದ್ಯದಲ್ಲಿ ಉತ್ತಪ್ಪ 221 ಎಸೆತಗಳಿಂದ 102 ರನ್‌ ಹೊಡೆದರು (7 ಬೌಂಡರಿ, 3 ಸಿಕ್ಸರ್‌). ಆರಂಭಕಾರ ಪೊನ್ನಂ ರಾಹುಲ್‌ ಕೇವಲ 3 ರನ್ನಿನಿಂದ ಶತಕ ತಪ್ಪಿಸಿಕೊಂಡರು. ಇವರಿಬ್ಬರ 3ನೇ ವಿಕೆಟ್‌ ಜತೆಯಾಟದಲ್ಲಿ 118 ರನ್‌ ಒಟ್ಟುಗೂಡಿತು. ಮೊದಲ ದಿನದಾಟದ ಅಂತ್ಯಕ್ಕೆ ಕೇರಳ 3 ವಿಕೆಟಿಗೆ 276 ರನ್‌ ಗಳಿಸಿದೆ. ನಾಯಕ ಸಚಿನ್‌ ಬಾಬಿ 36 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಔಟಾದ ಮತ್ತೂಬ್ಬ ಆಟಗಾರ ಜಲಜ್‌ ಸಕ್ಸೇನಾ (32).

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ