ಗಾಯಾಳುಗಳ ಸಂಖ್ಯೆ ಏರಲು ಕಾರ್ಯೋತ್ತಡವೇ ಕಾರಣ!


Team Udayavani, Jan 17, 2021, 9:59 AM IST

ಗಾಯಾಳುಗಳ ಸಂಖ್ಯೆ ಏರಲು ಕಾರ್ಯೋತ್ತಡವೇ ಕಾರಣ!

ಬ್ರಿಸ್ಬೇನ್: ಸದ್ಯ ಆಸ್ಟ್ರೇಲಿಯ ಪ್ರವಾಸದಲ್ಲಿರುವ ಭಾರತೀಯ ಕ್ರಿಕೆಟ್‌ ತಂಡದಲ್ಲಿ ಗಾಯಾಳುಗಳ ಸಂಖ್ಯೆ 11ಕ್ಕೇರಿದೆ. ಇದು ಹಿಂದಿನ ಯಾವುದೇ ವಿದೇಶಿ ಅಥವಾ ಸ್ವದೇಶಿ ಸರಣಿಗಳಲ್ಲೇ ಅತಿ ಗರಿಷ್ಠ ! ವಿಶೇಷವೆಂದರೆ ಟೆಸ್ಟ್‌ ತಂಡದ ಹಂಗಾಮಿ ನಾಯಕ ಅಜಿಂಕ್ಯ ರಹಾನೆ, ಪ್ರಮುಖ ಬ್ಯಾಟ್ಸ್‌ಮನ್‌ ಚೇತೇಶ್ವರ ಪೂಜಾರ ಮಾತ್ರ ನಾಲ್ಕೂ ಟೆಸ್ಟ್‌ನ 11ರ ಬಳಗದಲ್ಲಿ ಬದಲಾಗದ ಆಟಗಾರರು!

ಇದಕ್ಕೆ ಕಾರಣಗಳು ಹಲವಾರಿವೆ. ಮುಖ್ಯವಾಗಿ ಆಟಗಾರರಿಗಿರುವ ಕಾರ್ಯದೊತ್ತಡವನ್ನು ನಿಭಾಯಿಸಲು ವಿಫ‌ಲವಾಗಿರುವುದು, ತಂಡದ ಆಟಗಾರರನ್ನು ಆವರ್ತನ ಪದ್ಧತಿಯಂತೆ ಬದಲಾಯಿಸದೇ ಇರುವುದು, ಕೊರೊನಾ ಸಮಯದಲ್ಲಿನ ದೀರ್ಘ‌ ವಿಶ್ರಾಂತಿ… ಇವೆಲ್ಲ ಗಾಯಗೊಳ್ಳಲು ಮುಖ್ಯ ಕಾರಣ. ಆಟಗಾರರನ್ನು ಆವರ್ತನ ಪದ್ಧತಿಯಂತೆ ಬದಲಾಯಿಸಿದರೆ ಅವರ ಮೇಲಿನ ಕಾರ್ಯದೊತ್ತಡವನ್ನು ತಪ್ಪಿಸಬಹುದು.

ಇದನ್ನೂ ಓದಿ:ಬ್ರಿಸ್ಬೇನ್ ಟೆಸ್ಟ್: ನಾಲ್ಕು ವಿಕೆಟ್ ಕಳೆದುಕೊಂಡ ಭಾರತ, ಪಂತ್- ಮಯಾಂಕ್ ಮೇಲಿದೆ ಒತ್ತಡ

ದೀರ್ಘ‌ ವಿಶ್ರಾಂತಿಯಿಂದ ಹೊರ ಬಂದ ತಂಡದ ಪ್ರಮುಖ ವೇಗಿ ಜಸ್ಪ್ರೀತ್‌ ಬುಮ್ರಾ, ಐಪಿಎಲ್ಲೂ ಸೇರಿ ಇದುವರೆಗೆ 205 ಓವರ್‌ ಗಳನ್ನು ಎಸೆದಿದ್ದಾರೆ. ಇದನ್ನು ಹೊರತುಪಡಿಸಿ ನೆಟ್‌ನಲ್ಲೂ ಅವರ ಬೌಲಿಂಗ್‌, ವ್ಯಾಯಾಮ ಎಂದಿನಂತೆ ಇದ್ದೇ ಇರುತ್ತದೆ! ಇದನ್ನು ಸಹಿಸಿಕೊಳ್ಳುವ ಶಕ್ತಿ ದೇಹ ಕ್ಕಿರುವುದಿಲ್ಲ ಎಂದು ತಜ್ಞರು ಹೇಳುತ್ತಾರೆ.

ಇನ್ನೊಂದು ಸಮಸ್ಯೆಯೆಂದರೆ ಆಸ್ಟ್ರೇಲಿಯದ ಕ್ರಿಕೆಟ್‌ ಅಂಕಣದ 30 ಗಜದ ಹೊರ ಭಾಗದಲ್ಲಿ ಮರಳು ಸ್ವಲ್ಪ ಜಾಸ್ತಿಯಿದೆ. ಇದು ಆಟಗಾರರನ್ನು ಗಾಯಗೊಳಿ ಸುತ್ತಿದೆ. ಹಾಗೆಯೇ ಕೊರೊನಾ ವೇಳೆ ಎಷ್ಟೇ ತರಬೇತಿ ಪಡೆದಿದ್ದರೂ, ಸ್ಪರ್ಧಾತ್ಮಕ ಕ್ರಿಕೆಟ್‌ನ ಒತ್ತಡಕ್ಕೆ ಅವು ಸಾಕಾಗುವುದಿಲ್ಲ. ಈ ಎಲ್ಲ ಅಂಶ ಗಳನ್ನು ಪರಿಗಣಿಸಬೇಕು ಎಂದು ಶ್ರೀನಿವಾಸನ್‌, ಮೈಕೆಲ್‌ ಹಾರ್ಡಿಂಗ್‌ ರಂತಹ ತಜ್ಞರು ಹೇಳಿದ್ದಾರೆ.

ಟಾಪ್ ನ್ಯೂಸ್

1-sdssad

ಸೋನಿಯಾ ಭೇಟಿಯಾದ ಲಾಲು-ನಿತೀಶ್: ಎಲ್ಲರೂ ಒಗ್ಗೂಡಲು ಒತ್ತಾಯ

ವಿಜಯಪುರ: ಕಾಲುವೆಯಲ್ಲಿ ಕೊಚ್ಚಿಕೊಂಡು ಹೋದ ಸಹೋದರರು

ವಿಜಯಪುರ: ಕಾಲುವೆಯಲ್ಲಿ ಕೊಚ್ಚಿಕೊಂಡು ಹೋದ ಸಹೋದರರು

ದೆಹಲಿ: 12 ವರ್ಷದ ಅಪ್ರಾಪ್ತನ ಮೇಲೆ ನಾಲ್ವರಿಂದ ಲೈಂಗಿಕ ದೌರ್ಜನ್ಯ,ಹಲ್ಲೆ; ಬಾಲಕ ಗಂಭೀರ

ದೆಹಲಿ: ನಾಲ್ವರಿಂದ ಲೈಂಗಿಕ ದೌರ್ಜನ್ಯ ನಡೆಸಿ ಹಲ್ಲೆ; 12 ರ ಬಾಲಕ ಗಂಭೀರ

ಕಲಬುರಗಿ: ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಮಂತ ಇಲ್ಲಾಳ ನಾಳೆ ಏರ್ ಲಿಫ್ಟ್

ಕಲಬುರಗಿ: ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಮಂತ ಇಲ್ಲಾಳ ನಾಳೆ ಏರ್ ಲಿಫ್ಟ್

ಪೊಣ್ಣಿಯಿನ್‌ ಸೆಲ್ವನ್‌ 1′-ಬುಕಿಂಗ್‌ ಆರಂಭವಾದ ದಿನವೇ 1.5 ಕೋಟಿ ರೂ. ಗಳಿಕೆ

ಪೊಣ್ಣಿಯಿನ್‌ ಸೆಲ್ವನ್‌ 1′-ಬುಕ್ಕಿಂಗ್ ಆರಂಭವಾದ ದಿನವೇ 1.5 ಕೋಟಿ ರೂ. ಗಳಿಕೆ

1–sdfd-dsd

ನಾನು 2024 ರಲ್ಲಿ ಸ್ಪರ್ಧಿಸಲಿದ್ದೇನೆ: ಹೇಮಾ ಮಾಲಿನಿ ಹೇಳಿಕೆಗೆ ರಾಖಿ ಪ್ರತಿಕ್ರಿಯೆ

thumbnail uv d navarathri special

ನವರಾತ್ರಿ: ನವದುರ್ಗೆಯರ ಮಹತ್ವ ಮತ್ತು ವಿಶೇಷತೆ ಏನು..?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಈ ವರ್ಷ ಟಿ-20 ವಿಶ್ವಕಪ್‌ ಗೆಲ್ಲೋದು ಇವರೇ… ಭವಿಷ್ಯ ನುಡಿದ ಮಾಹಿ

ಈ ವರ್ಷ ಟಿ-20 ವಿಶ್ವಕಪ್‌ ಗೆಲ್ಲೋದು ಇವರೇ… ಭವಿಷ್ಯ ನುಡಿದ ಮಾಹಿ

Ajinkya Rahane sent off Yashasvi Jaiswal for disciplinary issues

ಅತಿಯಾದ ಸ್ಲೆಡ್ಜಿಂಗ್; ಯಶಸ್ವಿ ಜೈಸ್ವಾಲ್’ರನ್ನು ಮೈದಾನದಿಂದ ಹೊರಗೆ ಕಳುಹಿಸಿದ ರಹಾನೆ| VIDEO

ಜೂಲನ್ ವಿದಾಯ ಪಂದ್ಯದಲ್ಲಿ ವಿವಾದ: ದೀಪ್ತಿ ಶರ್ಮಾ ವಿರುದ್ಧ ಆಂಗ್ಲರ ಕೋಪ; ಆಗಿದ್ದೇನು?

ಜೂಲನ್ ವಿದಾಯ ಪಂದ್ಯದಲ್ಲಿ ವಿವಾದ: ದೀಪ್ತಿ ಶರ್ಮಾ ವಿರುದ್ಧ ಆಂಗ್ಲರ ಪ್ರತಾಪ; ಆಗಿದ್ದೇನು?

thumb cricket

ಇಂದು ಸರಣಿ ನಿರ್ಣಾಯಕ ಹೋರಾಟ; ಹರ್ಷಲ್‌, ಚಹಲ್‌ ಫಾರ್ಮ್ ಕಡೆ ಗಮನ

ಭಾರತದ ಯಶಸ್ವಿ ಆಟಗಾರ್ತಿ ಜೂಲನ್‌ ಗೋಸ್ವಾಮಿಗೆ ಸ್ಮರಣೀಯ ವಿದಾಯ

ಭಾರತದ ಯಶಸ್ವಿ ಆಟಗಾರ್ತಿ ಜೂಲನ್‌ ಗೋಸ್ವಾಮಿಗೆ ಸ್ಮರಣೀಯ ವಿದಾಯ

MUST WATCH

udayavani youtube

ಕ್ರಿಯೇಟಿವ್ ಪಿಯು ಕಾಲೇಜು ಮೂಡಬಿದ್ರಿ

udayavani youtube

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್ ನ ಟಾಪ್ ಲೀಡರ್ ಗಳೇ ಬೇಲ್ ನಲ್ಲಿ‌ ಇದ್ದಾರೆ

udayavani youtube

ದೇವ್ರೇ ನನಗೆ 25 ಕೋಟಿ ಬಹುಮಾನ ಬರಬಾರದಿತ್ತು…

udayavani youtube

ಪತ್ರಿ ವರ್ಷ ಈ ಬೆಣ್ಣೆಹಣ್ಣು ಮರದಲ್ಲಿ 300 ರಿಂದ 400 ಹಣ್ಣುಗಳು ಸಿಗುತ್ತದೆ

udayavani youtube

ಸೆ. 26ರಿಂದ ಅ. 5 ವರೆಗೆ ವೈಭವದ ಉಚ್ಚಿಲ ದಸರಾ

ಹೊಸ ಸೇರ್ಪಡೆ

1-sdssad

ಸೋನಿಯಾ ಭೇಟಿಯಾದ ಲಾಲು-ನಿತೀಶ್: ಎಲ್ಲರೂ ಒಗ್ಗೂಡಲು ಒತ್ತಾಯ

ನವರಾತ್ರಿ ಸಡಗರಕ್ಕೆ ರಬಕವಿ-ಬನಹಟ್ಟಿ ತಾಲೂಕು ಸಜ್ಜು

ನವರಾತ್ರಿ ಸಡಗರಕ್ಕೆ ರಬಕವಿ-ಬನಹಟ್ಟಿ ತಾಲೂಕು ಸಜ್ಜು

1-dsadasw

ಶಿಕಾರಿಪುರ: ಹನ್ನೊಂದು ತಿಂಗಳ ಮಗು ತೊಟ್ಟಿಯಲ್ಲಿ ಬಿದ್ದು ಸಾವು

ವಿಜಯಪುರ: ಕಾಲುವೆಯಲ್ಲಿ ಕೊಚ್ಚಿಕೊಂಡು ಹೋದ ಸಹೋದರರು

ವಿಜಯಪುರ: ಕಾಲುವೆಯಲ್ಲಿ ಕೊಚ್ಚಿಕೊಂಡು ಹೋದ ಸಹೋದರರು

1rwerwer

ಮಂಗಳೂರು: ಕಳ್ಳಸಾಗಣೆ ವಿಫಲ; 15.36 ಲಕ್ಷ ರೂ.ಮೌಲ್ಯದ ಚಿನ್ನ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.