ಮೆಲ್ಬರ್ನ್ ಅಂಗಳದಲ್ಲಿ ಡೀನ್ ಜೋನ್ಸ್ ಸ್ಮರಣೆ
Team Udayavani, Dec 27, 2020, 9:56 AM IST
ಮೆಲ್ಬರ್ನ್: ಮೂರು ತಿಂಗಳ ಹಿಂದೆ ಐಪಿಎಲ್ ಕಮೆಂಟ್ರಿಗಾಗಿ ಭಾರತಕ್ಕೆ ಆಗಮಿಸಿದ ವೇಳೆ ಹೃದಯಾಘಾತದಿಂದ ನಿಧನ ಹೊಂದಿದ ಆಸ್ಟ್ರೇಲಿಯದ ಖ್ಯಾತ ಕ್ರಿಕೆಟಿಗ ಡೀನ್ ಜೋನ್ಸ್ ಅವರಿಗೆ ತವರಿನ ಮೆಲ್ಬರ್ನ್ ಟೆಸ್ಟ್ ಪಂದ್ಯದ ವೇಳೆ ವಿಶೇಷ ಗೌರವ ಸಲ್ಲಿಸಲಾಯಿತು.
ಜೋನ್ಸ್ ಅವರ ಪತ್ನಿ ಜೇನ್, ಪುತ್ರಿಯರಾದ ಆಗಸ್ಟಾ ಮತ್ತು ಫೋಬೆ, ಮಾಜಿ ನಾಯಕ ಅಲನ್ ಬೋರ್ಡರ್ ಸೇರಿಕೊಂಡು ಚಹಾ ವಿರಾಮದ ವೇಳೆ “ಡೀನೊ ಸ್ಮರಣೆ’ಗೈದರು.
ಡೀನ್ ಜೋನ್ಸ್ ಬಳಸಿದ ಬ್ಯಾಗ್ಗಿ ಗ್ರೀನ್ಕ್ಯಾಪ್, ಸನ್ಗಾÉಸ್ ಮತ್ತು ಕೂಕಬುರಾ ಬ್ಯಾಟನ್ನು “ಗ್ರೇಟ್ ಸದರ್ನ್ ಸ್ಟಾಂಡ್’ನ ಕೊನೆಯಲ್ಲಿ ಇರಿಸಲಾದ ಸ್ಟಂಪ್ ಮೇಲಿರಿಸಿ ಅಗಲಿದ ಕ್ರಿಕೆಟಿಗನನ್ನು ಸ್ಮರಿಸಲಾಯಿತು.
ಬಳಿಕ ಪಂದ್ಯದ 12ನೇ ಆಟಗಾರರಾದ ಕೆ.ಎಲ್.ರಾಹುಲ್ ಮತ್ತು ಜೇಮ್ಸ್ ಪ್ಯಾಟಿನ್ಸನ್ ಈ ಪರಿಕರಗಳನ್ನು ತಂದು ಬೌಂಡರಿ ಲೈನ್ ಬಳಿಯ ಆಸನದ ಮೇಲಿರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್
Hassan Lok sabha Constituency: ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Bike thief: ಬಜಪೆ ಪೊಲೀಸರಿಂದ ಅಂತರ್ ಜಿಲ್ಲಾ ಬೈಕ್ ಕಳ್ಳನ ಬಂಧನ