
ರಿಷಭ್ ಪಂತ್ ನಾಯಕ್ವವನ್ನು ಗೌರವಿಸುವೆ: ಶ್ರೇಯಸ್ ಐಯ್ಯರ್
Team Udayavani, Sep 23, 2021, 9:34 PM IST

ದುಬೈ: ರಿಷಭ್ ಪಂತ್ ಅವರನ್ನು ನಾಯಕನನ್ನಾಗಿ ನೇಮಿಸಿರುವುದು ಫ್ರಾಂಚೈಸಿಯ ನಿರ್ಧಾರ. ನಾಯಕತ್ವದಲ್ಲಿ ಅವರನ್ನೇ ಮುಂದುವರಿಸಿದರೂ ಮುಕ್ತ ಮನಸ್ಸಿನಿಂದ ಗೌರವಿಸುತ್ತೇನೆಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಜಿ ನಾಯಕ ಶ್ರೇಯಸ್ ಐಯ್ಯರ್ ಹೇಳಿದ್ದಾರೆ.
ಬುಧವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 8 ವಿಕೆಟ್‌ಗಳ ಗೆಲುವು ದಾಖಲಿಸಿದ ಬಳಿಕ ಮಾತನಾಡಿದ ಐಯ್ಯರ್ ನಾನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾದಾಗ ನನ್ನ ಮನಸ್ಸು ವಿಭಿನ್ನವಾಗಿತ್ತು. ನಿರ್ಧಾರ ತೆಗೆದುಕೊಳ್ಳುವುದು ಹಾಗೂ ಮನೋಧರ್ಮದ ಮಟ್ಟ ಉತ್ತಮವಾಗಿತ್ತು. ಕಳೆದ ಎರಡು ವರ್ಷಗಳಿಂದ ಇದು ನನಗೆ ಸಹಾಯವಾಗಿದೆ. ಆದರೆ, ಪಂತ್‌ಗೆ ನಾಯಕತ್ವ ನೀಡಿರುವುದು ಫ್ರಾಂಚೈಸಿಯ ನಿರ್ಧಾರ. ಆದ್ದರಿಂದ ಪಂತ್ ನಾಯಕನಾಗಿ ಮುಂದುವರಿಸುವ ತೀರ್ಮಾನವನ್ನು ನಾನು ಗೌರವಿಸುತ್ತೇನೆ ಎಂದರು.
2021ರ ಆವೃತ್ತಿಯ ಐಪಿಎಲ್ ಕೂಟ ಆರಂಭವಾದಾಗಿನಿಂದಲೂ ಪಂತ್ ತಂಡವನ್ನು ಉತ್ತಮವಾಗಿ ಮುನ್ನಡೆಸುತ್ತಿದ್ದಾರೆ. ಈ ಕಾರಣದಿಂದಲೇ ಫ್ರಾಂಚೈಸಿ ಅವರನ್ನು ನಾಯಕನಾಗಿ ಮುಂದುವರಿಸಿದೆ. ಇದನ್ನು ನಾನು ಸಂಪೂರ್ಣವಾಗಿ ಗೌರವಿಸುತ್ತೇನೆ. ಆದರೆ ಬ್ಯಾಟಿಂಗ್ ಮೇಲೆ ಗಮನ ಕೇಂದ್ರಿಕರಿಸುವ ವಿಚಾರದಲ್ಲಿ ನನ್ನಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಒತ್ತಡವನ್ನು ನಾನು ಇಷ್ಟಪಡುತ್ತೇನೆ. ಏಕೆಂದರೆ ಒತ್ತಡವಿದ್ದಾಗ ನಾವು ಖಂಡಿತಾ ಉತ್ತಮ ಪ್ರದರ್ಶನ ತೋರುತ್ತೇವೆ ಎಂದು ಶ್ರೇಯಸ್ ಐಯ್ಯರ್ ಹೇಳಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Test Championship ಫೈನಲ್: 4 ದಿನ “ಫುಲ್ ಹೌಸ್” ನಿರೀಕ್ಷೆ

Wrestlers: ಕುಸ್ತಿಪಟುಗಳ ಹೋರಾಟ- ವಿಶ್ವ ಒಕ್ಕೂಟ ಎಚ್ಚರಿಕೆ

AUSTRALIA ಫೈನಲ್ ತಂಡ: ಮಾರ್ಷ್, ರೆನ್‌ಶಾ ಹೊರಕ್ಕೆ

IPL: ಧೋನಿಯ ಬಗ್ಗೆ ಜಡೇಜಾ ಟ್ವೀಟ್… ʻಮಾಹಿ ಭಾಯಿ…ನಿಮಗಾಗಿ..ʼ- ಏನಿದು?

ಮುಗಿಯಿತು ಮನದಣಿಯ ತಣಿಸಿದ IPL 2023: ಯಾರಿಗೆ ಯಾವ ಪ್ರಶಸ್ತಿ ಸಿಕ್ಕಿತು?ಇಲ್ಲಿದೆ Full list
MUST WATCH
ಹೊಸ ಸೇರ್ಪಡೆ

ಗಲ್ಫ್ ರಾಷ್ಟ್ರಗಳಿಂದ ಹವಾಲಾ ಹಣ: ದಕ್ಷಿಣ ಕನ್ನಡದ 16 ಕಡೆಗಳಲ್ಲಿ NIA ದಾಳಿ

Belthangady: ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ್ತಿ ಹೃದಯಾಘಾತದಿಂದ ನಿಧನ

Road mishap: ಕಾರು – ಟ್ರ್ಯಾಕ್ಟರ್ ಟ್ರಾಲಿ ಅಪಘಾತ; ಸಚಿವರ ತಲೆಗೆ ತೀವ್ರಗಾಯ

ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೊರಟಿದ್ದ ಶತಾಬ್ದಿ ರೈಲು ಮೂರೂವರೆ ಗಂಟೆ ತಡ

ಸಚಿವರಿಗೆ ವರ್ಗಾವಣೆ ಅಧಿಕಾರ: ಶೇ. 6ರಷ್ಟು ಸರಕಾರಿ ನೌಕರರ ವರ್ಗಕ್ಕೆ ಆದೇಶ