ಬಿಸಿಸಿಐಗೆ 10.98 ಕೋಟಿ ರೂ. ದಂಡ ಕಕ್ಕಿದ ಪಾಕಿಸ್ಥಾನ!
Team Udayavani, Mar 19, 2019, 12:30 AM IST
ಕರಾಚಿ: ಐಸಿಸಿಯಲ್ಲಿ ಬಿಸಿಸಿಐ ವಿರುದ್ಧದ ಕಾನೂರು ಸಮರ ನಡೆಸಿ ಸೋತ ಪಾಕಿಸ್ಥಾನ ಕ್ರಿಕೆಟ್ ಮಂಡಳಿ 10.98 ಕೋಟಿ ರೂ. ದಂಡವನ್ನು ಬಿಸಿಸಿಐಗೆ ಪಾವತಿಸಿದೆ. ಅಷ್ಟು ಮಾತ್ರವಲ್ಲ, ಕಾನೂನು ಸಮರ ನಡೆಸಿಕೊಟ್ಟ ಅಂಗವಾಗಿ ಐಸಿಸಿಗೂ ದುಬಾರಿ ಮೊತ್ತ ನೀಡಿದೆ.
2015ರಿಂದ 2023ರ ವರೆಗೆ ತನ್ನೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಆಡುತ್ತೇನೆಂದು ಹೇಳಿ ಬಿಸಿಸಿಐ ವಂಚಿಸಿದೆ, ಆದ್ದರಿಂದ ಅದು 460 ಕೋಟಿ ರೂ. ಪರಿಹಾರ ನೀಡಬೇಕೆಂದು ಪಿಸಿಬಿ ಕಳೆದ ವರ್ಷ ಐಸಿಸಿಯಲ್ಲಿ ಕಾನೂನು ಹೋರಾಟ ನಡೆಸಿತ್ತು. ಇದರಲ್ಲಿ ಪಿಸಿಬಿ ತಾನೇ ಸೋತಿದ್ದರಿಂದ, ಬಿಸಿಸಿಐ ಮರುದಾವೆ ಹೂಡಿ ಕಾನೂನು ಸಮರದ ವೆಚ್ಚ ನೀಡುವಂತೆ ವಾದಿಸಿತ್ತು. ಇದಕ್ಕೆ ಐಸಿಸಿ ಒಪ್ಪಿಗೆ ಸೂಚಿಸಿತ್ತು. ಆದರೆ ಬಿಸಿಸಿಐ ಕೇಳಿದ ದುಬಾರಿ ಮೊತ್ತದ ಬದಲು, ಅಲ್ಪ ಮೊತ್ತವನ್ನು ಮಾತ್ರ ನೀಡುವಂತೆ ಆದೇಶಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ