Udayavni Special

ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿಗೆ ಸಾಮ್ಯತೆಯಿದೆ: ಅಂಪಾಯರ್ ಇಯಾನ್ ಗೂಲ್ಡ್


Team Udayavani, May 31, 2020, 11:04 AM IST

ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿಗೆ ಸಾಮ್ಯತೆಯಿದೆ: ಅಂಪಾಯರ್ ಇಯಾನ್ ಗೂಲ್ಡ್

ಮುಂಬೈ: ಖ್ಯಾತ ಕ್ರಿಕೆಟ್ ಅಂಪಾಯರ್ ಇಯಾನ್ ಗೂಲ್ಡ್ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಬಗ್ಗೆ ಮಾತನಾಡಿದ್ದಾರೆ. ಕ್ರಿಕೆಟ್ ಆಟದ ಬಗ್ಗೆ ವಿರಾಟ್ ಗೆ ಅತ್ಯುತ್ತಮ ಜ್ಞಾನವಿದ್ದು, ಆಟದ ಬಗ್ಗೆ ಎಷ್ಟು ಬೇಕಾದರೂ ಮಾತನಾಡಬಲ್ಲರು ಎಂದಿದ್ದಾರೆ.

ಖಾಸಗಿ ಮಾಧ್ಯಮವೊಂದಕ್ಕೆ ಮಾತನಾಡಿದ ಅವರು, ಕೊಹ್ಲಿಯ ಫಿಟ್ನೆಸ್ ಲೆವೆಲ್ ಅದ್ಭುತ. ಆತ ಯಾವುದೇ ರೂಪದರ್ಶಿಗೆ ಕಡಿಮೆಯಿಲ್ಲ. ವಿರಾಟ್ ಒಬ್ಬ ಅತ್ಯುತ್ತಮ ಆಟಗಾರ. ಸಚಿನ್ ತೆಂಡೂಲ್ಕರ್ ಗೆ ಇದ್ದಂತೆ ಆತನಿಗೆ ಇಡೀ ಭಾರತದ ಬೆಂಬಲವಿದೆ ಎಂದಿದ್ದಾರೆ.

ವಿರಾಟ್ ಕೊಹ್ಲಿಗೆ ಕ್ರಿಕೆಟ್ ಬಗ್ಗೆ ಉತ್ತಮ ಜ್ಞಾನವಿದೆ. ನೀವು ಆತನ ಜೊತೆ ಎಷ್ಟು ಬೇಕಾದರೂ ಮಾತನಾಡಬಹುದು. ಆತನಿಗೆ ಆಟದ ಒಳ ಹೊರಗು, ಇತಿಹಾಸ ಎಲ್ಲವೂ ತಿಳಿದಿದೆ ಎಂದಿದ್ದಾರೆ ಗೂಲ್ಡ್.

ಮೈದಾನದಲ್ಲಿ ಅಂಪಾಯರ್ ತೀರ್ಮಾನಕ್ಕೆ ಕೊಹ್ಲಿ ಕೆಲವೊಮ್ಮ ಅಸಮಧಾನ ತೋರಿಸುವ ಬಗ್ಗೆ ಮಾತನಾಡಿದ ಗೂಲ್ಡ್, ಅನುಭವವಾಗುತ್ತಿದ್ದಂತೆ ಕೊಹ್ಲಿ ತುಂಬಾ ಕಲಿತಿದ್ದಾನೆ. ವಿರಾಟ್ ಒಳ್ಳೆಯ ಮನುಷ್ಯ. ಭಾರತೀಯ ಆಟಗಾರರು ಒಳ್ಳೆಯ ಜನರು, ಸಂಸ್ಕಾರವಂತರು ಎಂದು ಗೂಲ್ಡ್ ಹೇಳಿದ್ದಾರೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಹಸುಗೂಸನ್ನು ತಾಯಿಯಿಂದ ದೂರ ಮಾಡಿದ ಕೋವಿಡ್ ಮಹಾಮಾರಿ!

ಹಸುಗೂಸನ್ನು ತಾಯಿಯಿಂದ ದೂರ ಮಾಡಿದ ಕೋವಿಡ್ ಮಹಾಮಾರಿ!

Covid-19-Box

ವೆನ್ಲಾಕ್ ನಿಂದ ಸೋಂಕಿತ ಪರಾರಿ ; ಪತ್ತೆಗೆ ಸಹಕರಿಸುವಂತೆ ಪೊಲೀಸರ ಮನವಿ

ಕೋವಿಡ್ 19 ಸೋಂಕು ದೃಢ, ಯುವಕ ಪರಾರಿ ; ಹಾವೇರಿಯಲ್ಲೊಂದು ವಿಲಕ್ಷಣ ಘಟನೆ!

ಕೋವಿಡ್ 19 ಸೋಂಕು ದೃಢ, ಯುವಕ ಪರಾರಿ ; ಹಾವೇರಿಯಲ್ಲೊಂದು ವಿಲಕ್ಷಣ ಘಟನೆ!

pregnant

ಗರ್ಭಿಣಿ ಹೊಟ್ಟೆ ಮೇಲೆ ‘ಹುಳ’ ಬಿಟ್ಟರು ; ಯಾವ ಹುಳ ಗೊತ್ತಾ? ಇದನ್ನು ಓದಿ

ಅತಿಥಿ ಉಪನ್ಯಾಸಕರ ವೇತನ ಸಮಸ್ಯೆ ಪರಿಹಾರಕ್ಕೆ ಒತ್ತಾಯ

ಅತಿಥಿ ಉಪನ್ಯಾಸಕರ ವೇತನ ಸಮಸ್ಯೆ ಪರಿಹಾರಕ್ಕೆ ಒತ್ತಾಯ

ಕಾರ್ಖಾನೆಯಲ್ಲಿ ಸ್ಫೋಟ: ಏಳು ಮಂದಿ ಸಾವು

ಉತ್ತರ ಪ್ರದೇಶ: ಕಾರ್ಖಾನೆಯಲ್ಲಿ ಸ್ಫೋಟ; ಏಳು ಮಂದಿ ಸಾವು

ಕೋವಿಡ್‌ ಆಸ್ಪತ್ರೆಗಳಿಗೆ ಸಚಿವ ಸುಧಾಕರ್‌ ದಿಢೀರ್‌ ಭೇಟಿ, ಪರಿಶೀಲನೆ

ಕೋವಿಡ್‌ ಆಸ್ಪತ್ರೆಗಳಿಗೆ ಸಚಿವ ಸುಧಾಕರ್‌ ದಿಢೀರ್‌ ಭೇಟಿ, ಪರಿಶೀಲನೆ





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾರು ಅಪಘಾತದಲ್ಲಿ ವ್ಯಕ್ತಿ ಸಾವು ಪ್ರಕರಣ: ಶ್ರೀಲಂಕಾ ಕ್ರಿಕೆಟಿಗ ಮೆಂಡಿಸ್ ಬಂಧನ

ಕಾರು ಅಪಘಾತದಲ್ಲಿ ವ್ಯಕ್ತಿ ಸಾವು ಪ್ರಕರಣ: ಶ್ರೀಲಂಕಾ ಕ್ರಿಕೆಟಿಗ ಮೆಂಡಿಸ್ ಬಂಧನ

ಬ್ಯಾಡ್ಮಿಂಟನ್‌ಗೆ “ಸೂಪರ್‌ ಡಾನ್‌’ ಗುಡ್‌ಬೈ

ಬ್ಯಾಡ್ಮಿಂಟನ್‌ಗೆ “ಸೂಪರ್‌ ಡಾನ್‌’ ಗುಡ್‌ಬೈ

ಆಗ ವಿಶ್ವ ವಿಖ್ಯಾತ ಕ್ರೀಡಾಂಗಣಗಳು ಈಗ ಕ್ವಾರಂಟೈನ್‌, ಚಿಕಿತ್ಸಾ ಕೇಂದ್ರಗಳು!

ಆಗ ವಿಶ್ವ ವಿಖ್ಯಾತ ಕ್ರೀಡಾಂಗಣಗಳು ಈಗ ಕ್ವಾರಂಟೈನ್‌, ಚಿಕಿತ್ಸಾ ಕೇಂದ್ರಗಳು!

ಕ್ರೀಡಾ ತರಬೇತುದಾರರಿಗೆ 2 ಲಕ್ಷ ರೂ. ವೇತನ

ಕ್ರೀಡಾ ತರಬೇತುದಾರರಿಗೆ 2 ಲಕ್ಷ ರೂ. ವೇತನ

ಸ್ಯಾಮ್‌ ಕರನ್‌ಗೆ ನೆಗೆಟಿವ್‌: ಅಭ್ಯಾಸಕ್ಕೆ ಅನುಮತಿ

ಸ್ಯಾಮ್‌ ಕರನ್‌ಗೆ ನೆಗೆಟಿವ್‌: ಅಭ್ಯಾಸಕ್ಕೆ ಅನುಮತಿ

MUST WATCH

udayavani youtube

ಮಧ್ಯಕರ್ನಾಟಕದ ಆಶಾಕಿರಣ | SS Hospital Davangere

udayavani youtube

ಮಡಹಾಗಲ ಕಾಯಿ ಬೆಳೆಯುವ ಸೂಕ್ತ ವಿಧಾನ | How to grow Spiny gourd in your Home

udayavani youtube

Uday Innaje : Success story of Sugarcane Farmer | Udayavani

udayavani youtube

Manoj Kumar : Success story of Indigenous Dairy Farmer from Moodbidri

udayavani youtube

Udupi’s Master Chariot Maker Lakshmi Narayan Acharya


ಹೊಸ ಸೇರ್ಪಡೆ

ಹಸುಗೂಸನ್ನು ತಾಯಿಯಿಂದ ದೂರ ಮಾಡಿದ ಕೋವಿಡ್ ಮಹಾಮಾರಿ!

ಹಸುಗೂಸನ್ನು ತಾಯಿಯಿಂದ ದೂರ ಮಾಡಿದ ಕೋವಿಡ್ ಮಹಾಮಾರಿ!

Covid-19-Box

ವೆನ್ಲಾಕ್ ನಿಂದ ಸೋಂಕಿತ ಪರಾರಿ ; ಪತ್ತೆಗೆ ಸಹಕರಿಸುವಂತೆ ಪೊಲೀಸರ ಮನವಿ

ಕೋವಿಡ್ 19 ಸೋಂಕು ದೃಢ, ಯುವಕ ಪರಾರಿ ; ಹಾವೇರಿಯಲ್ಲೊಂದು ವಿಲಕ್ಷಣ ಘಟನೆ!

ಕೋವಿಡ್ 19 ಸೋಂಕು ದೃಢ, ಯುವಕ ಪರಾರಿ ; ಹಾವೇರಿಯಲ್ಲೊಂದು ವಿಲಕ್ಷಣ ಘಟನೆ!

pregnant

ಗರ್ಭಿಣಿ ಹೊಟ್ಟೆ ಮೇಲೆ ‘ಹುಳ’ ಬಿಟ್ಟರು ; ಯಾವ ಹುಳ ಗೊತ್ತಾ? ಇದನ್ನು ಓದಿ

ಅತಿಥಿ ಉಪನ್ಯಾಸಕರ ವೇತನ ಸಮಸ್ಯೆ ಪರಿಹಾರಕ್ಕೆ ಒತ್ತಾಯ

ಅತಿಥಿ ಉಪನ್ಯಾಸಕರ ವೇತನ ಸಮಸ್ಯೆ ಪರಿಹಾರಕ್ಕೆ ಒತ್ತಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.