7 ತಿಂಗಳ ನಂತರ ಮೊದಲ ಟೈಟಲ್‌: ಸೈನಾಗೆ ಮಲೇಶ್ಯ ಮಾಸ್ಟರ್‌ ಕಿರೀಟ 

Team Udayavani, Jan 22, 2017, 2:24 PM IST

ಸರವಾಕ್‌ (ಮಲೇಶ್ಯ): ಉತ್ತಮ ಫಾರ್ಮ್ನಲ್ಲಿರುವ ಭಾರತದ ಸೈನಾ ನೆಹ್ವಾಲ್‌ ಅವರು ಭಾನುವಾರ ನಡೆದಮಲೇಶ್ಯ ಮಾಸ್ಟರ್ ಗ್ರ್ಯಾನ್‌ ಪ್ರಿ ಗೋಲ್ಡ್‌ ಬ್ಯಾಡ್ಮಿಂಟನ್‌ ಕೂಟದ  ಫೈನಲ್‌ ಪಂದ್ಯದಲ್ಲಿ ಥಾçಲಂಡಿನ ಪೋರ್ನ್ಪಾವಿ ಚೊಚುವಾಂಗ್‌ ಅವರನ್ನು  ಅವರನ್ನು ಮಣಿಸಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.  

 ಚೊಚುವಾಂಗ್‌ ಅವರನ್ನು ಕಠಿನ ಹೋರಾಟದಲ್ಲಿ 22-20,22-20 ಗೇಮ್‌ಗಳಿಂದ ಉರುಳಿಸಿದ್ದಾರೆ. 

ಮಂಡಿ ನೋವಿಗೆ ಶಸ್ತ್ರಚಿಕಿತ್ಸೆ ಮಾಡಿಕೊಂಡ ಬಳಿಕ ಚೇತರಿಸಿಕೊಂಡಿದ್ದ  ಸೈನಾ ಉತ್ತಮ ಫಾರ್ಮ್ ಮುಂದುವರಿಸಿ ಹಾಂಕಾಂಗ್‌ನ ಯಿಪ್‌ ಪುಯಿ ಯಿನ್‌ ಅವರನ್ನು ಸೋಲಿಸಿ ಫೈನಲ್‌ ಹಂತಕ್ಕೇರಿದ್ದರು. 

ಕಳೆದ ವರ್ಷ ಆಸ್ಟ್ರೇಲಿಯನ್‌ ಓಪನ್‌ ಗೆದ್ದಿದ್ದ 26ರ ಹರೆಯದ ಸೈನಾ ಪ್ರಶಸ್ತಿ ಜಯಿಸಿ ಸಂಭ್ರಮಿಸಿದ್ದಾರೆ. 7 ತಿಂಗಳ ಬಳಿಕ ಟೈಟಲ್‌ ಮುಡಿಗೇರಿಸಿಕೊಂಡಿದ್ದಾರೆ. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ