Udayavni Special

ಮಿಂಚಿದ ಸಮರ್ಥ್, ಪಡಿಕ್ಕಲ್, ಪ್ರಸಿಧ್ ಕೃಷ್ಣ: 291 ರನ್ ಅಂತರದ ಜಯ ಸಾಧಿಸಿದ ಕರ್ನಾಟಕ


Team Udayavani, Feb 22, 2021, 4:07 PM IST

ಮಿಂಚಿದ ಸಮರ್ಥ್, ಪಡಿಕ್ಕಲ್, ಪ್ರಸಿದ್ದ ಕೃಷ್ಣ: 291 ರನ್ ಅಂತರದ ಜಯ ಸಾಧಿಸಿದ ಕರ್ನಾಟಕ

ಸಂಗ್ರಹ ಚಿತ್ರ

ಬೆಂಗಳೂರು: ಬಿಹಾರ ತಂಡದ ವಿರುದ್ಧ ನಡೆದ ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ತಂಡ ಭರ್ಜರಿ ಜಯ ಸಾಧಿಸಿದೆ. ನಾಯಕ ಸಮರ್ಥ್ ಆರ್. ಭರ್ಜರಿ ಶತಕ, ದೇವದತ್ತ್ ಪಡಿಕ್ಕಲ್ ಮತ್ತು ಸಿದ್ದಾರ್ಥ್ ಅರ್ಧಶತಕ, ಬೌಲರ್ ಗಳ ಬಿಗುದಾಳಿಯ ನೆರವಿನಿಂದ ತಂಡ 291 ರನ್ ಗಳ ಭಾರೀ ಅಂತರದಿಂದ ಗೆಲುವು ಕಂಡಿತು.

ಟಾಸ್ ಗೆದ್ದ ಬಿಹಾರ ಮೊದಲು ಕರ್ನಾಟಕ ತಂಡವನ್ನು ಮೊದಲು ಬ್ಯಾಟಿಂಗ್ ಗೆ ಆಹ್ವಾನಿಸಿತು. ಆರಂಭಿಕರಾದ ನಾಯಕ ಸಮರ್ಥ್ ಮತ್ತು ದೇವದತ್ತ ಪಡಿಕ್ಕಲ್ ಬಿಹಾರದ ಎಲ್ಲಾ ಲೆಕ್ಕಾಚಾರವನ್ನು ಬುಡಮೇಲು ಮಾಡಿದರು. ಸಮರ್ಥ್ ಶತಕ ಸಿಡಿಸಿ ಮಿಂಚಿದರೆ, ಪಡಿಕ್ಕಲ್ ಶತಕದಂಚಿನಲ್ಲಿ ಎಡವಿದರು.

144 ಎಸೆತ ಎದುರಿಸಿದ ಸಮರ್ಥ್ ಅಜೇಯ 158 ರನ್ ಬಾರಿಸಿದರು. ಪಡಿಕ್ಕಲ್ 97 ರನ್ ಗಳಿಸಿದ್ದಾಗ ಔಟಾದರು. ಸಿದ್ದಾರ್ಥ್ ಕೇವಲ 55 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ನೆರವಿನಿಂದ 76 ರನ್ ಗಳಿಸಿದರು. ತಂಡ 50 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 354 ರನ್ ಕಲೆಹಾಕಿತು.

ಇದನ್ನೂ ಓದಿ:ಸರ್ದಾರ್‌ ಪಟೇಲ್‌ ಸ್ಟೇಡಿಯಂ : ಕ್ರಿಕೆಟ್‌ ಲೋಕಕ್ಕೆ ನೂತನ ಹೆಬ್ಟಾಗಿಲು

ಬೃಹತ್ ಮೊತ್ತ ಬೆನ್ನಟ್ಟಿದ ಬಿಹಾರ ತಂಡ ಯಾವ ಹಂತದಲ್ಲೂ ಗೆಲುವಿನ ಹುರುಪು ತೋರಲಿಲ್ಲ. ಕರ್ನಾಟಕದ ಬೌಲರ್ ಗಳ ದಾಳಿಗೆ ಕಂಗಾಲಾಯಿತು. 6.2 ಓವರ್ ಕಳೆಯುವಷ್ಟರಲ್ಲಿ ಬಿಹಾರದ ಅರ್ಧ ತಂಡ ಪೆವಿಲಿಯನ್ ಸೇರಿಯಾಗಿತ್ತು. ಆರಂಭಿಕ ಆಟಗಾರ ಎಸ್.ಗನಿ 37 ರನ್ ಬಾರಿಸಿದ್ದೆ ಬಿಹಾರದ ಉತ್ತಮ ಸಾಧನೆ.

ಉಳಿದಂತೆ ನಾಯಕ ಅಶುತೋಷ್ ಅಮನ್ ಮತ್ತು ಅನುಜ್ ರಾಜ್ ಎರಡಂಕಿ ಮೊತ್ತ ಕಲೆಹಾಕಿದರು. ಬಿಹಾರ ಪರ ನಾಲ್ವರು ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. 27.2 ಓವರ್ ಗೆ ಬಿಹಾರ ತಂಡ 87 ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.

ಕರ್ನಾಟಕ ಪರ ಪ್ರಸಿಧ್ ಕೃಷ್ಣ ನಾಲ್ಕು ವಿಕೆಟ್ ಕಬಳಿಸಿದರೆ, ಅಭಿಮನ್ಯು ಮಿಥುನ್ ಮತ್ತು ಶ್ರೇಯಸ್ ಗೋಪಾಲ್ ತಲಾ ಎರಡು ವಿಕೆಟ್ ಪಡೆದರು.

ಟಾಪ್ ನ್ಯೂಸ್

ಪತ್ನಿಗೆ ಟಿಎಂಸಿಯಿಂದ ಟಿಕೆಟ್ : SPಯನ್ನು ಚುನಾವಣಾ ಕಾರ್ಯಗಳಿಂದ ದೂರ ಉಳಿಸಿದ ಆಯೋಗ..!

ಮರ ಕಡಿಯುವಾಗ ದಾರುಣ ಘಟನೆ: ಮೈಮೇಲೆ ಮರಬಿದ್ದು ಮೂವರು ಸಾವು

ಬೆಳ್ತಂಗಡಿ: ಮರ ಕಡಿಯುವಾಗ ದಾರುಣ ಘಟನೆ; ಮೈಮೇಲೆ ಮರಬಿದ್ದು ಮೂವರು ಸಾವು

Deadline for Income Tax Adhar Card, Tax, Vivad se vishwas

ಗಮನಿಸಿ, ಈ ದಿನಾಂಕದೊಳಗೆ ಇದನ್ನು ಮಾಡಲೆಬೇಕು..!

ದೇಶಭಕ್ತಿ ಬಜೆಟ್ ನಲ್ಲಿ ಉಚಿತ ಕೋವಿಡ್ ಲಸಿಕೆ ಘೋಷಿಸಿದ ದೆಹಲಿ ಸರ್ಕಾರ

ಅಪ್ಪ ಯಾರೆಂದು ತಿಳಿಯಲು ಮಗ ಒತ್ತಾಯ : ಅತ್ಯಾಚಾರವಾದ 27 ವರ್ಷಗಳ ನಂತ್ರ ಮಹಿಳೆ ದೂರು!

ಜಿಲ್ಲಾಧಿಕಾರಿ ಕಚೇರಿ ಎದುರೇ ದಂತ ವೈದ್ಯನಿಗೆ ಚೂರಿ ಇರಿತ: ಆರೋಪಿ ವಶಕ್ಕೆ

ಜಿಲ್ಲಾಧಿಕಾರಿ ಕಚೇರಿ ಎದುರೇ ದಂತ ವೈದ್ಯನಿಗೆ ಚೂರಿ ಇರಿತ: ಆರೋಪಿ ವಶಕ್ಕೆ

ಶಿವಮೊಗ್ಗ ಕೇಂದ್ರ ಕಾರಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಖೈದಿ ಕುಸಿದು ಬಿದ್ದು ಸಾವು!

ಶಿವಮೊಗ್ಗ ಕೇಂದ್ರ ಕಾರಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿ ಕುಸಿದು ಬಿದ್ದು ಸಾವು!
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಂಗಾರದಿಂದ ಸಿಂಗಾರಗೊಂಡ ಬಜರಂಗ್‌: ಚಿನ್ನ ಉಳಿಸಿಕೊಂಡು ನಂ.1 ಸ್ಥಾನಕ್ಕೆ ಮರಳಿದ ಸಾಧನೆ

ಬಂಗಾರದಿಂದ ಸಿಂಗಾರಗೊಂಡ ಬಜರಂಗ್‌: ಚಿನ್ನ ಉಳಿಸಿಕೊಂಡು ನಂ.1 ಸ್ಥಾನಕ್ಕೆ ಮರಳಿದ ಸಾಧನೆ

ವಿಜಯ್‌ ಹಜಾರೆ ಏಕದಿನ: ಸೆಮಿಫೈನಲ್‌ಗೆ ಲಗ್ಗೆಯಿರಿಸಿದ ಕರ್ನಾಟಕ

ವಿಜಯ್‌ ಹಜಾರೆ ಏಕದಿನ: ಸೆಮಿಫೈನಲ್‌ಗೆ ಲಗ್ಗೆಯಿರಿಸಿದ ಕರ್ನಾಟಕ

ನಂಬರ್‌ ವನ್‌ ಸ್ಥಾನದಲ್ಲಿದ್ದ ಫೆಡರರ್‌ ದಾಖಲೆ ಜೊಕೋ ಪಾಲು

ನಂಬರ್‌ ವನ್‌ ಸ್ಥಾನದಲ್ಲಿದ್ದ ಫೆಡರರ್‌ ದಾಖಲೆ ಜೊಕೋ ಪಾಲು

IPL 2021 : ಚೆನ್ನೈ ಸೂಪರ್‌ ಕಿಂಗ್ಸ್‌ಗೆ ನೂತನ ಜೆರ್ಸಿ

IPL 2021 : ಚೆನ್ನೈ ಸೂಪರ್‌ ಕಿಂಗ್ಸ್‌ಗೆ ನೂತನ ಜೆರ್ಸಿ

ಭಾರತದ ಬಾಕ್ಸರ್‌ಗಳಿಗೆ ಕೋವಿಡ್ : ಫೈನಲ್‌ ಸ್ಪರ್ಧೆಯಿಂದ ಹಿಂದಕ್ಕೆ

ಭಾರತದ ಬಾಕ್ಸರ್‌ಗಳಿಗೆ ಕೋವಿಡ್ : ಫೈನಲ್‌ ಸ್ಪರ್ಧೆಯಿಂದ ಹಿಂದಕ್ಕೆ

MUST WATCH

udayavani youtube

Tuition – ಟ್ಯೂಷನ್ ಗೆ ಹೋಗದೆ ಇರೋರು ದಡ್ಡರು?

udayavani youtube

ಜೀವನದಲ್ಲಿ ನೊಂದಿದ್ದ ಲಲಿತ ಅವರಿಗೆ ದಾರಿದೀಪವಾಯಿತು ಮಲ್ಲಿಗೆ ಕೃಷಿ

udayavani youtube

ಇವಳು ಅಮ್ಮಚ್ಚಿ ಮಹಿಳಾ ದಿನಾಚರಣೆಯ ವಿಶೇಷ ಸಂದರ್ಶನ

udayavani youtube

ಮಹಿಳಾ ದಿನಾಚರಣೆಯಂದು ಜನರೊಂದಿಗೆ ಉದಯವಾಣಿ

udayavani youtube

ಬಿಜೆಪಿ ಸೇರಿದ ನಟ ಮಿಥುನ್ ಚಕ್ರವರ್ತಿ | ಇಂದಿನ ಸುದ್ದಿ ಸಮಾಚಾರ 7- 3- 2021


ಹೊಸ ಸೇರ್ಪಡೆ

ಬಾಲ್ಯವಿವಾಹ ತಡೆಗೆ ಕಟ್ಟುನಿಟ್ಟಿ ನ ಸೂಚನೆ

ಬಾಲ್ಯವಿವಾಹ ತಡೆಗೆ ಕಟ್ಟುನಿಟ್ಟಿ ನ ಸೂಚನೆ

ಮಂಗಳೂರು: ತೈಲಬೆಲೆ ಏರಿಕೆ ವಿರೋಧಿಸಿ ನೇಣುಹಗ್ಗ ಪ್ರದರ್ಶಿಸಿ ವಿಶಿಷ್ಟ ಪ್ರತಿಭಟನೆ!

ಮಂಗಳೂರು: ತೈಲಬೆಲೆ ಏರಿಕೆ ವಿರೋಧಿಸಿ ನೇಣುಹಗ್ಗ ಪ್ರದರ್ಶಿಸಿ ಪ್ರತಿಭಟನೆ!

ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

ಮಹಿಳಾ ಸಬಲೀಕರಣಕ್ಕೆ ಹಲವು ಯೋಜನೆ

ಮಹಿಳಾ ಸಬಲೀಕರಣಕ್ಕೆ ಹಲವು ಯೋಜನೆ

ಪತ್ನಿಗೆ ಟಿಎಂಸಿಯಿಂದ ಟಿಕೆಟ್ : SPಯನ್ನು ಚುನಾವಣಾ ಕಾರ್ಯಗಳಿಂದ ದೂರ ಉಳಿಸಿದ ಆಯೋಗ..!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.