ವಿಂಬಲ್ಡನ್‌: ಅಂಕಿತಾ ಜೋಡಿಯನ್ನು ಮಣಿಸಿದ ಸಾನಿಯಾ ಜೋಡಿ


Team Udayavani, Jul 3, 2021, 7:55 AM IST

ವಿಂಬಲ್ಡನ್‌

ಲಂಡನ್‌: “ಆಲ್‌ ಇಂಡಿಯನ್‌’ ವಿಂಬಲ್ಡನ್‌ ಸ್ಪರ್ಧೆಯಲ್ಲಿ ಸಾನಿಯಾ ಮಿರ್ಜಾ-ರೋಹನ್‌ ಬೋಪಣ್ಣ ಗೆಲುವಿನ ಓಟ ಆರಂಭಿಸಿದ್ದಾರೆ. ಶುಕ್ರವಾರದ ಮಿಶ್ರ ಡಬಲ್ಸ್‌ನಲ್ಲಿ ಇವರು ಅಂಕಿತಾ ರೈನಾ-ರಾಮ್‌ಕುಮಾರ್‌ ರಾಮನಾಥನ್‌ ವಿರುದ್ಧ 6-2, 7-6 (7-5) ಅಂತರದ ಜಯದೊಂದಿಗೆ ದ್ವಿತೀಯ ಸುತ್ತು ತಲುಪಿದರು.

ಮೊದಲ ಸೆಟ್‌ನಲ್ಲಿ ಸುಲಭ ಮೇಲುಗೈ ಸಾಧಿಸಿದ ಸಾನಿಯಾ-ಬೋಪಣ್ಣ ಜೋಡಿಗೆ ದ್ವಿತೀಯ ಸೆಟ್‌ನಲ್ಲಿ ತೀವ್ರ ಪ್ರತಿರೋಧ ಎದುರಾಯಿತು. ಇದು ಟೈ ಬ್ರೇಕರ್‌ಗೆ ಹೊರಳಿತು. ಆದರೆ ಸಾನಿಯಾ-ಬೋಪಣ್ಣ ಅವರ ಅನುಭವ ಇಲ್ಲಿ ನೆರವಿಗೆ ಬಂತು.

ಮಾರ್ಟನ್‌ ಫುಕ್ಸೋವಿಕ್ಸ್‌-ಟೈಮಿಯ ಬಬೋಸ್‌ ಕಡೇ ಗಳಿಗೆಯಲ್ಲಿ ಹಿಂದೆ ಸರಿದ ಕಾರಣ ಅಂಕಿತಾ-ರಾಮ್‌ಕುಮಾರ್‌ ಜೋಡಿಗೆ ಮಿಶ್ರ ಡಬಲ್ಸ್‌ ನಲ್ಲಿ ಆಡುವ ಅವಕಾಶ ಲಭಿಸಿತ್ತು.

ಇದನ್ನೂ ಓದಿ:ಬಿ ಸ್ಯಾಂಪಲ್‌’ ಫ‌ಲಿತಾಂಶವೂ ಪಾಸಿಟಿವ್‌ : ಸುಮಿತ್‌ ಮಲಿಕ್‌ಗೆ ಎರಡು ವರ್ಷ ನಿಷೇಧ

ಇಲ್ಲಿ ಸಾನಿಯಾ ಜೋಡಿ ಅಂಕಿತಾ ಜೋಡಿಯನ್ನು ಮಣಿಸಿದರೂ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸಾನಿಯಾ ಮಿರ್ಜಾ-ಅಂಕಿತಾ ರೈನಾ ಅವರೇ ಭಾರತದ ವನಿತಾ ಡಬಲ್ಸ್‌ ಸ್ಪರ್ಧಿಗಳಾಗಿದ್ದಾರೆಂಬುದು ವಿಶೇಷ.

ಸಾನಿಯಾ-ಬೋಪಣ್ಣ ದ್ವಿತೀಯ ಸುತ್ತಿನಲ್ಲಿ ಫ್ರಾನ್ಸ್‌ನ ಕ್ರಿಸ್ಟಿನಾ ಲಡೆನೋವಿಕ್‌-ನಿಕೋಲಸ್‌ ಮಹುತ್‌ ವಿರುದ್ಧ ಸೆಣಸಲಿದ್ದಾರೆ

ಟಾಪ್ ನ್ಯೂಸ್

ಐಎನ್‌ಎಸ್‌ ವಿಕ್ರಾಂತ್‌ಗೆ ಸಿಗಲಿದೆ ರಫೇಲ್‌

ಐಎನ್‌ಎಸ್‌ ವಿಕ್ರಾಂತ್‌ಗೆ ಸಿಗಲಿದೆ ರಫೇಲ್‌

1ssadasdd

ಹೊಳಲ್ಕೆರೆ: 19 ಅಡಿ ಎತ್ತರದ ಏಕಶಿಲಾ ಶಿವನ ವಿಗ್ರಹ ಪ್ರತಿಷ್ಠಾಪನೆ

1-adada

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿಶ್ಚಿತ ಪಿಂಚಣಿ ಯೋಜನೆ ಜಾರಿ: ಶಾಮನೂರು ಶಿವಶಂಕರಪ್ಪ

ಗುತ್ತಿಗೆದಾರನಿಗೆ ಹಣ ನೀಡದೆ ವಂಚನೆ ಪ್ರಕರಣ: ದೂರು ದಾಖಲು

ಗುತ್ತಿಗೆದಾರನಿಗೆ ಹಣ ನೀಡದೆ ವಂಚನೆ ಪ್ರಕರಣ: ದೂರು ದಾಖಲು

ಬಸ್‌ ಢಿಕ್ಕಿಯಾಗಿ ಮಹಿಳೆ ಸಾವು ಪ್ರಕರಣ: ಚಾಲಕನ ಬಂಧನ

ಬಸ್‌ ಢಿಕ್ಕಿಯಾಗಿ ಮಹಿಳೆ ಸಾವು ಪ್ರಕರಣ: ಚಾಲಕನ ಬಂಧನ

ಕಾಪು: ಬಸ್ ಢಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ಮಹಿಳೆ ಸ್ಥಳದಲ್ಲೇ ಸಾವು

ಕಾಪು: ಬಸ್ ಢಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ಮಹಿಳೆ ಸ್ಥಳದಲ್ಲೇ ಸಾವು

ಶ್ರೀನಿವಾಸ ಮೂರ್ತಿ ನೇತೃತ್ವದ ಸಮಿತಿ ಅವಧಿ ಮುಂದುವರಿಕೆ: ಸರಕಾರ ಆದೇಶ

ಶ್ರೀನಿವಾಸ ಮೂರ್ತಿ ನೇತೃತ್ವದ ಸಮಿತಿ ಅವಧಿ ಮುಂದುವರಿಕೆ: ಸರಕಾರ ಆದೇಶಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BCCI

ರೋಹಿತ್ ಶರ್ಮಾ ಇನ್ನೂ ಬಾಂಗ್ಲಾ ಟೆಸ್ಟ್ ಸರಣಿಯಿಂದ ಹೊರಬಿದ್ದಿಲ್ಲ: ಬಿಸಿಸಿಐ

1-saddasd

ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ ಸರಣಿ: ರೋಹಿತ್‌ ಬದಲಿಗೆ ಈಶ್ವರನ್‌?

ಇಂದಿನಿಂದ ಫುಟ್‌ಬಾಲ್‌ ವಿಶ್ವಕಪ್‌ ಕ್ವಾರ್ಟರ್‌ ಸೆಣೆಸಾಟ

ಇಂದಿನಿಂದ ಫುಟ್‌ಬಾಲ್‌ ವಿಶ್ವಕಪ್‌ ಕ್ವಾರ್ಟರ್‌ ಸೆಣೆಸಾಟ

ಇಂದಿನಿಂದ ಭಾರತ-ಆಸ್ಟ್ರೇಲಿಯ ಮಹಿಳಾ ಟಿ20

ಇಂದಿನಿಂದ ಭಾರತ-ಆಸ್ಟ್ರೇಲಿಯ ಮಹಿಳಾ ಟಿ20

ವೆಸ್ಟ್‌ಇಂಡೀಸ್‌ ವಿರುದ್ಧದ ದ್ವಿತೀಯ ಟೆಸ್ಟ್‌: ಆಸ್ಟ್ರೇಲಿಯದ ಲಬುಶೇನ್‌, ಹೆಡ್‌ ಶತಕ

ವೆಸ್ಟ್‌ಇಂಡೀಸ್‌ ವಿರುದ್ಧದ ದ್ವಿತೀಯ ಟೆಸ್ಟ್‌: ಆಸ್ಟ್ರೇಲಿಯದ ಲಬುಶೇನ್‌, ಹೆಡ್‌ ಶತಕ

MUST WATCH

udayavani youtube

ಬೆಂಗಳೂರಿನಲ್ಲಿ ಬ್ಯಾಂಕ್ ಆಫ್ ಮಹಾರಾಷ್ಟ್ರದ ಶಾಖೆಗೆ ಮಸಿ ಬಳಿಯಲು ಯತ್ನ, ಕನ್ನಡಪರ ಸಂಘಟನೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ

udayavani youtube

ಅಘೋರಿಗಳ ವಿಭಿನ್ನ ಜೀವನ ಹೇಗಿದೆ ನೋಡಿ !

udayavani youtube

ಬೆಳ್ತಂಗಡಿ… ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿ… ಕಾರ್ಮಿಕ ಸಾವು

udayavani youtube

ಚಲಿಸುವ ಗೂಡ್ಸ್ ರೈಲಿನಿಂದ ತೈಲ ಕದ್ದ ಬಿಹಾರದ ಕಳ್ಳರು!

udayavani youtube

ಬೆಳಗಾವಿಯಲ್ಲಿ ಮಹಾರಾಷ್ಟ್ರ ಲಾರಿಗಳ ಮೇಲೆ ಕಲ್ಲು ತೂರಾಟ, ಕಪ್ಪು ಮಸಿ ಬಳಿದು ಆಕ್ರೋಶ

ಹೊಸ ಸೇರ್ಪಡೆ

1-adasdsa

ಹನಗೋಡು ಭಾಗದಲ್ಲಿ ಸಂಭ್ರಮದ ಹುತ್ತರಿ ಹಬ್ಬ ಆಚರಣೆ

1-adasdsad

ಕ್ಷೇತ್ರದ ಜನತೆಗೆ ನನ್ನ ಅಭಿವೃದ್ಧಿಯ ಲೆಕ್ಕವನ್ನು ಕೊಡುತ್ತೇನೆ : ಡಾ.ಜಿ.ಪರಮೇಶ್ವರ್

ಐಎನ್‌ಎಸ್‌ ವಿಕ್ರಾಂತ್‌ಗೆ ಸಿಗಲಿದೆ ರಫೇಲ್‌

ಐಎನ್‌ಎಸ್‌ ವಿಕ್ರಾಂತ್‌ಗೆ ಸಿಗಲಿದೆ ರಫೇಲ್‌

1ssadasdd

ಹೊಳಲ್ಕೆರೆ: 19 ಅಡಿ ಎತ್ತರದ ಏಕಶಿಲಾ ಶಿವನ ವಿಗ್ರಹ ಪ್ರತಿಷ್ಠಾಪನೆ

1-qwewqew

ಒಂದು ಎಕರೆಯಲ್ಲಿ ಲಕ್ಷಾಂತರ ರೂ. ಲಾಭ; ಹೊಸೂರ ರೈತನ ಸಾಧನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.