ಸಾನಿಯಾ ಮಿರ್ಜಾಗೆ ದುಬೈನ ಗೋಲ್ಡನ್ ವೀಸಾ
Team Udayavani, Jul 16, 2021, 7:37 AM IST
ಹೈದರಾಬಾದ್: ಭಾರತದ ವಿಶ್ವವಿಖ್ಯಾತ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಗೆ ದುಬೈನ ಗೋಲ್ಡನ್ ವೀಸಾ ದೊರಕಿದೆ.
ಇದರನ್ವಯ ಅವರಲ್ಲಿ 10 ವರ್ಷ ನೆಲೆಸಬಹುದು. ಇದೊಂದು ರೀತಿಯಲ್ಲಿ ಪೌರತ್ವಕ್ಕೆ ಸಮವೂ ಹೌದು. ಬಾಲಿವುಡ್ ನಟರಾದ ಶಾರುಖ್ ಖಾನ್, ಸಂಜಯ್ ದತ್ ಬಳಿಕಈಗೌರವ ಪಡೆದಿರುವ ಭಾರತದ ಮೂರನೇ ವ್ಯಕ್ತಿ ಸಾನಿಯಾ.
ಅವರು ಪಾಕಿಸ್ತಾನ ಕ್ರಿಕೆಟ್ ತಂಡ ಮಾಜಿ ನಾಯಕ ಶೋಯಿಬ್ ಮಲಿಕ್ ರನ್ನು ಮದುವೆಯಾಗಿದ್ದಾರೆ. ಇಬ್ಬರಿಗೂ ಇಝಾನ್ ಎಂಬ ಹೆಸರಿನ ಎರಡೂವರೆ ವರ್ಷದ ಪುತ್ರನಿದ್ದಾನೆ. ತಮ್ಮ ಪುತ್ರನನ್ನು ದುಬೈನಲ್ಲೇ ಬೆಳೆಸುವುದು ತಮ್ಮ ಉದ್ದೇಶವೆಂದು ಹಿಂದೊಮ್ಮೆ ಸಾನಿಯಾ ಹೇಳಿದ್ದರು. ಹಾಗೆಯೇ ಅಲ್ಲಿ ಪತಿಯೊಂದಿಗೆ ಸೇರಿ ಟೆನಿಸ್, ಕ್ರಿಕೆಟ್ ಅಕಾಡೆಮಿ ತೆರೆಯುವ ಉದ್ದೇಶವನ್ನೂ ಹೊಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ