ಸಾನಿಯಾ ಪುತ್ರ ಟೆನಿಸಿಗನಾಗ್ತಾನೋ? ಕ್ರಿಕೆಟಿಗನಾಗ್ತಾನೋ?
Team Udayavani, Apr 10, 2020, 6:46 PM IST
ಸಾನಿಯಾ ಮಿರ್ಜಾ ಎಂದರೆ ಟೆನಿಸ್ ಅಭಿಮಾನಿಗಳಿಗೆಲ್ಲ ಅಚ್ಚುಮೆಚ್ಚು, ಇದೇ ಸಾನಿಯಾ ಪಾಕಿಸ್ತಾನದ ಕ್ರಿಕೆಟಿಗ ಶೋಯಿಬ್ ಮಲಿಕ್ರನ್ನು ಮದುವೆಯಾದ ಸಂದರ್ಭದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದ್ದವು.
ಕೊನೆಗೂ ಅಂದುಕೊಂಡಂತೆ ಪಾಕಿಸ್ತಾನದ ಕ್ರಿಕೆಟಿಗನನ್ನೇ ಮದುವೆಯಾಗಿದ್ದ ಸಾನಿಯಾ ಮಿರ್ಜಾ ಪಾಕಿಸ್ಥಾನದ ಸೊಸೆಯಾಗಿದ್ದರೂ, ಭಾರತದ ಆಟಗಾರ್ತಿಯಾಗಿ ಉಳಿದು ದೇಶಪ್ರೇಮ ಮೆರೆದರು.
ಸದ್ಯ ಕೋವಿಡ್-19 ದಿಗ್ಬಂಧನ ಸನ್ನಿವೇಶದಲ್ಲಿ ಸಾನಿಯಾ ತಮ್ಮ ಕುಟುಂಬದೊಂದಿಗೆ ಆರಾಮಾಗಿ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ತಮ್ಮ ಮಗ ಇಝಾನ್ ಟೆನಿಸ್ ರಾಕೆಟ್ ಹಿಡಿದುಕೊಂಡಿರುವ ಚಿತ್ರವನ್ನು ಸಾನಿಯಾ ಟ್ವಿಟ್ಟರ್ನಲ್ಲಿ ಪ್ರಕಟಿಸಿದ್ದಾರೆ. ತಕ್ಷಣವೇ ಕೆಲವರು ಭವಿಷ್ಯದಲ್ಲಿ ಈತ ಟೆನಿಸಿಗನಾಗುತ್ತಾನೋ ಅಥವಾ ಕ್ರಿಕೆಟಿಗನಾಗುತ್ತಾನೋ ಎನ್ನುವ ಬಗ್ಗೆ ಸ್ವಾರಸ್ಯಕರ ಚರ್ಚೆ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ