ರಣಜಿ: ಸರ್ಫರಾಜ್ ಖಾನ್‌ ತ್ರಿಶತಕದ ಗರ್ಜನೆ

Team Udayavani, Jan 23, 2020, 5:08 PM IST

ಮುಂಬೈ: ಉತ್ತರ ಪ್ರದೇಶ ವಿರುದ್ಧದ ರಣಜಿ ಕ್ರಿಕೆಟ್‌ ಪಂದ್ಯದಲ್ಲಿ ಮುಂಬೈ ತಂಡದ ಬ್ಯಾಟ್ಸ್‌ಮನ್‌ ಸರ್ಫರಾಜ್ ಖಾನ್‌ತ್ರಿಶತಕ ಸಿಡಿಸಿದ್ದಾರೆ.

ಸರ್ಫರಾಜ್ ಖಾನ್ ಅಜೇಯ 301 ರನ್ ಬಾರಿಸಿ ಮಿಂಚಿದರು.

ಸರ್ಫರಾಜ್ 391 ಎಸೆತಗಳಲ್ಲಿ 30 ಬೌಂಡರಿ, 8 ಸಿಕ್ಸರ್‌ ನಿಂದ ಅಬ್ಬರಿಸಿದರು, ಇದು ಅವರ ವೃತ್ತಿ ಜೀವನದ ಮೊದಲ ತ್ರಿಶತಕವಾಗಿದೆ.

ಉತ್ತರ ಪ್ರದೇಶ ಎಂಟು ವಿಕೆಟ್ ನಷ್ಟಕ್ಕೆ 625 ರನ್ ಗಳಿಸಿದ್ದರೆ, ಮುಂಬೈ ತಂಡ ಏಳು ವಿಕೆಟ್ ನಷ್ಟಕ್ಕೆ 688 ಬೃಹತ್ ರನ್ ಗಳಿಸಿದೆ.

ಇತ್ತಂಡಗಳ ನಡುವಿನ ಪಂದ್ಯ ನೀರಸ ಡ್ರಾದಲ್ಲಿ ಅಂತ್ಯಗೊಂಡಿತು

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ