ಪತ್ನಿಯನ್ನು ತಮಾಷೆ ಮಾಡಿದ ವೀರೂ
Team Udayavani, Jun 7, 2017, 1:27 PM IST
ಹೊಸದಿಲ್ಲಿ: ವೀರೇಂದ್ರ ಸೆಹವಾಗ್ ಮತ್ತೂಂದು ಟ್ವೀಟ್ ಬಾಣ ಬಿಟ್ಟಿದ್ದಾರೆ. ತನ್ನ ಪತ್ನಿಯನ್ನೇ ತಮಾಷೆ ಮಾಡಿದ್ದಾರೆ.
“ಪತ್ನಿಯ ದೃಷ್ಟಿಯಲ್ಲಿ ನಾನು ಚೆಸ್ ಆಟದ ರಾಜ ಇದ್ದಂತೆ. ಅವಳು ರಾಣಿ ಯಿದ್ದಂತೆ. ರಾಜ ಒಂದೇ ಸಮಯಕ್ಕೆ ಒಂದು ಹೆಜ್ಜೆ ಇಡಬಹುದು. ಆದರೆ ರಾಣಿ ತಾನು ಬಯಸಿದ ಕೆಲಸವನ್ನು ಮಾಡಬಹುದು’ ಎಂದು ತಮ್ಮ ಪತ್ನಿ ಆರತಿ ಬಗ್ಗೆ ಹಾಸ್ಯ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dr Rajkumar: ಇಂದು ರಾಜ್ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ