ಅಂಕಣ ಹಾಳು: ಸೆರೆನಾಗೆ ಹತ್ತು ಸಾವಿರ ಡಾಲರ್ ದಂಡ
Team Udayavani, Jul 10, 2019, 5:48 AM IST
ಲಂಡನ್: ವಿಶ್ವವಿಖ್ಯಾತ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯ ಮ್ಸ್ಗೆ ಆಲ್ ಇಂಗ್ಲೆಂಡ್ ಕ್ಲಬ್ 10 ಸಾ. ಡಾಲರ್ (6.85 ಲಕ್ಷ ರೂ.) ದಂಡ ವಿಧಿಸಿದೆ. ವಿಂಬಲ್ಡನ್ ಪ್ರಾರಂಭಕ್ಕೆ ಮೊದಲು ರ್ಯಾಕೆಟ್ ಬೀಸಿ, ಅಂಕಣವನ್ನು ಹಾಳು ಮಾಡಿದ್ದಾರೆಂಬ ಹಿನ್ನೆಲೆಯಲ್ಲಿ ಸೆರೆನಾಗೆ ಈ ಶಿಕ್ಷೆ ವಿಧಿಸಲಾಗಿದೆ. ನಿರ್ದಿಷ್ಟವಾಗಿ ಯಾವ ತಪ್ಪು ಮಾಡಿ ದ್ದಾರೆಂದು ತಿಳಿದುಬಂದಿಲ್ಲ.
ಕೆಲವು ದಿನಗಳ ಹಿಂದೆ ಪುರುಷರ ಸಿಂಗಲ್ಸ್ ಆಟಗಾರ ಬೆರ್ನಾರ್ಡ್ ಟಾಮಿಕ್ ಅವರಿಗೆ ವಿಶೇಷ ಕಾರಣಕ್ಕೆ ಸಂಘಟಕರು ಭಾರೀ ದಂಡ ವಿಧಿಸಿದ್ದರು. ಅವರು ತಮ್ಮ ಸಾಮರ್ಥ್ಯಕ್ಕೂ ಕಡಿಮೆಯಾಗಿ ಆಡಿ ಸೋಲು ಅನುಭವಿಸಿದ್ದಾರೆ ಎಂದು ಭಾರೀ ದಂಡ ವಿಧಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್ ಮುಂದಿದೆ ಅಗ್ನಿ ಪರೀಕ್ಷೆ
ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!
D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ
Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ