Udayavni Special

ಶಮಿ ಅಮೆರಿಕ ವೀಸಾ ಸಮಸ್ಯೆ ಪರಿಹಾರ


Team Udayavani, Jul 28, 2019, 5:52 AM IST

Mohammed-Shami

ಮುಂಬಯಿ: ಬೌಲರ್‌ ಮೊಹಮ್ಮದ್‌ ಶಮಿ ಹಾಗೂ ಬಿಸಿಸಿಐ ಭಾರೀ ಅವಮಾನದಿಂದ ಪಾರಾಗಿದೆ. ಭಾರತ ಕ್ರಿಕೆಟ್‌ ತಂಡದ ಸದಸ್ಯನಾಗಿ ಜು. 29ಕ್ಕೆ ಅಮೆರಿಕಕ್ಕೆ ಹೊರಟಿದ್ದ ಶಮಿಗೆ ಮುಂಬಯಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿ ವೀಸಾ ನೀಡಲು ನಿರಾಕರಿಸಿತ್ತು. ಶಮಿ ಮೇಲೆ ಪೊಲೀಸ್‌ ದೂರುಗಳು ಇರುವುದರಿಂದ ಈ ಬೆಳವಣಿಗೆ ನಡೆದಿತ್ತು. ಕೂಡಲೇ ಮಧ್ಯ ಪ್ರವೇಶಿಸಿದ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ, ಶಮಿ ಕುರಿತಾದ ಎಲ್ಲ ಮಾಹಿತಿ ಗಳನ್ನು ನೀಡಿ ವೀಸಾ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ನಿರಾಕರಣೆಯೇಕೆ?
ಮೊಹಮ್ಮದ್‌ ಶಮಿ ವಿರುದ್ಧ ಕಳೆದ ಒಂದು ವರ್ಷದಿಂದ ಕೋಲ್ಕತಾದಲ್ಲಿ ಕಾನೂನು ಹೋರಾಟ ನಡೆಯುತ್ತಿದೆ. ಪತ್ನಿ ಹಸಿನ್‌ ಜಹಾನ್‌, ಶಮಿ ವಿರುದ್ಧ ವರದಕ್ಷಿಣೆ ಕಿರುಕುಳ (498 ಎ ವಿಧಿಯಡಿ), ಲೈಂಗಿಕ ಕಿರುಕುಳ (354 ಎ) ದೂರು ದಾಖಲಿಸಿದ್ದಾರೆ. ಇದರ ವಿರುದ್ಧ ಇದೀಗ ಕೋಲ್ಕತಾದಲ್ಲಿ ವಿಚಾರಣೆ ನಡೆಯುತ್ತಿದೆ. ಅಪರಾಧಿ ಹಿನ್ನೆಲೆಯಲ್ಲಿರುವ ವ್ಯಕ್ತಿಗಳಿಗೆ ವೀಸಾ ನಿರಾಕರಿಸುವುದು ಮಾ ಮೂಲು. ಇದೇ ಹಿನ್ನೆಲೆಯಲ್ಲಿ ಶಮಿಗೆ ವೀಸಾ ನಿರಾಕರಿಸಲ್ಪಟ್ಟಿದೆ. ಆದರೆ ಮಧ್ಯಪ್ರ ವೇಶಿಸಿದ ಬಿಸಿಸಿಐ, ಶಮಿಯ ಕ್ರಿಕೆಟ್‌ ಸಾಧನೆಗಳು, ಅವರ ವಿರುದ್ಧದ ಪೊಲೀಸ್‌ ಪ್ರಕರಣಗಳ ಸಂಪೂರ್ಣ ಮಾಹಿತಿಯನ್ನು ಅಮೆರಿಕ ರಾಯಭಾರ ಕಚೇರಿಗೆ ಒದಗಿ ಸಿತು. ಇದನ್ನೆಲ್ಲ ಪರಿಶೀಲಿಸಿದ ಅನಂತರ ಶಮಿಗೆ ವೀಸಾ ನೀಡಲಾಗಿದೆ.

ಜು. 29ಕ್ಕೆ ಶಮಿ ಭಾರತ ಕ್ರಿಕೆಟ್‌ ತಂಡದ ಸದಸ್ಯರೊಂದಿಗೆ ಅಮೆರಿಕಕ್ಕೆ ಹೊರಡಲಿ ದ್ದಾರೆ. ಅಮೆರಿಕದ ಫ್ಲೋರಿಡಾದಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಮೊದಲ ಎರಡು ಟಿ20 ಪಂದ್ಯ ನಡೆಯಲಿದೆ. ಶಮಿ ಟಿ20 ತಂಡದಲ್ಲಿ ಸ್ಥಾನ ಪಡೆದಿಲ್ಲವಾದರೂ ಕೂಡಲೇ ಶುರುವಾಗುವ ಏಕದಿನ, ಟೆಸ್ಟ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದ್ದರಿಂದ ಟಿ20 ತಂಡದ ಜತೆಗೇ ತೆರಳಲಿದ್ದಾರೆ.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

dcm ashwath narayan

ಸಿದ್ದರಾಮಯ್ಯನವರೇ ಎಲ್ಲರಿಗೂ ಲಸಿಕೆ ಕೊಡುತ್ತೇವೆ, ನಮಗೆ ಧಮ್ ಇದೆ: ಡಿಸಿಎಂ ಅಶ್ವಥ ನಾರಾಯಣ

diwali-offer

ಅ.29ರಿಂದ ಫ್ಲಿಫ್ ಕಾರ್ಟ್ Big Diwali Sale ಆರಂಭ: ಮೊಬೈಲ್, TV ಗಳಿಗೆ ಭರ್ಜರಿ ಡಿಸ್ಕೌಂಟ್

14 ತಿಂಗಳ ಬಳಿಕ ಬಿಡುಗಡೆ: ಮೆಹಬೂಬಾ ಮುಫ್ತಿ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ: ಬಿಜೆಪಿ

14 ತಿಂಗಳ ಬಳಿಕ ಬಿಡುಗಡೆ: ಮೆಹಬೂಬಾ ಮುಫ್ತಿ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ: ಬಿಜೆಪಿ

ಉಪಚುನಾವಣೆ: ಸಿದ್ದರಾಮಯ್ಯ ಸವಾಲು ಸ್ವೀಕರಿಸಲು ಸಿದ್ಧ ಎಂದ ಸಚಿವ ಈಶ್ವರಪ್ಪ

ಉಪಚುನಾವಣೆ: ಸಿದ್ದರಾಮಯ್ಯ ಸವಾಲು ಸ್ವೀಕರಿಸಲು ಸಿದ್ಧ ಎಂದ ಸಚಿವ ಈಶ್ವರಪ್ಪ

ವಿದೇಶಿ ಸ್ಕಾಚ್ ಗೆ ನಿಷೇಧ? ಭಾರತದ ಸೇನಾ ಕ್ಯಾಂಟಿನ್ ನಲ್ಲಿ ಆಮದು ವಸ್ತು ಖರೀದಿಸುವಂತಿಲ್ಲ

ವಿದೇಶಿ ಸ್ಕಾಚ್ ಗೆ ನಿಷೇಧ? ಭಾರತದ ಸೇನಾ ಕ್ಯಾಂಟಿನ್ ನಲ್ಲಿ ಆಮದು ವಸ್ತು ಖರೀದಿಸುವಂತಿಲ್ಲ…

ಭೀಮಾ ಸಂತ್ರಸ್ತರ ನೆರವಾಗಲು ತಾಂತ್ರಿಕ ಕಾರಣ ಅಡ್ಡಿ: ಶಿವಾನಂದ ಪಾಟೀಲ್

ಭೀಮಾ ಸಂತ್ರಸ್ತರ ನೆರವಾಗಲು ತಾಂತ್ರಿಕ ಕಾರಣ ಅಡ್ಡಿ: ಶಿವಾನಂದ ಪಾಟೀಲ್

ರಾಜ್ಯದ ಪ್ರತಿಯೊಬ್ಬ ಚಾಲಕರ ಕಷ್ಟ- ಸುಖದ ಜತೆ ನಾವಿರುತ್ತೇವೆ: ಡಿ.ಕೆ ಶಿವಕುಮಾರ್

ರಾಜ್ಯದ ಪ್ರತಿಯೊಬ್ಬ ಚಾಲಕರ ಕಷ್ಟ- ಸುಖದ ಜತೆ ನಾವಿರುತ್ತೇವೆ: ಡಿ.ಕೆ ಶಿವಕುಮಾರ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆಸೀಸ್‌ ಸರಣಿಗೆ ಇಶಾಂತ್‌, ಭುವನೇಶ್ವರ್ ಕುಮಾರ್ ಅನುಮಾನ!

ಆಸೀಸ್‌ ಸರಣಿಗೆ ಇಶಾಂತ್‌, ಭುವನೇಶ್ವರ್ ಕುಮಾರ್ ಅನುಮಾನ!

IPLಬೌಲ್ಟ್, ಬುಮ್ರಾ ಭಯಾನಕ ಬೌಲಿಂಗ್‌; ಚೆನ್ನೈ ಬೌಲ್ಡ್‌

ಬೌಲ್ಟ್, ಬುಮ್ರಾ ಭಯಾನಕ ಬೌಲಿಂಗ್‌; ಚೆನ್ನೈ ಬೌಲ್ಡ್‌

ಮುಂದಿನ ಸುತ್ತಿನ ರೇಸ್‌ನಲ್ಲಿ ಪಂಜಾಬ್‌-ಹೈದರಾಬಾದ್‌

ಮುಂದಿನ ಸುತ್ತಿನ ರೇಸ್‌ನಲ್ಲಿ ಪಂಜಾಬ್‌-ಹೈದರಾಬಾದ್‌

80ಕ್ಕೆ ಕಾಲಿಟ್ಟ ಕಾಲ್ಚೆಂಡಿನ ಸರದಾರ

80ಕ್ಕೆ ಕಾಲಿಟ್ಟ ಕಾಲ್ಚೆಂಡಿನ ಸರದಾರ

0

ಮುಂಬೈ ಬೌಲಿಂಗ್ ಗೆ ಬೆದರಿದ ಧೋನಿ ಬಾಯ್ಸ್ : 115 ರ ಕನಿಷ್ಠ ಸವಾಲು

MUST WATCH

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!

udayavani youtube

The Sharada statue embodied in the artist’s finesse | Navaratri Special

udayavani youtube

ಮಲ್ಪೆ: ಬಲೆಗೆ ಬಿತ್ತು ಭಾರಿ ಗಾತ್ರದ ಎರಡು ಕೊಂಬು ತೊರಕೆ ಮೀನು

udayavani youtube

ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ಪ್ರಾರಂಭವಾಗಿರುವ ದೇಶಿ ಉತ್ಪನ್ನಗಳ ಮಳಿಗೆ

udayavani youtube

ಸ್ವಾಮಿತ್ವ: ಹೊಸ ಯೋಜನೆಯಿಂದ ನಮಗೆ ಏನು ಲಾಭ ?ಹೊಸ ಸೇರ್ಪಡೆ

tk-tdy-2

ಕೊಟ್ಟ ಭರವಸೆ ಈಡೇರಿಸಿದ ಸರ್ಕಾರ ನಮ್ಮದು

TK-TDY-1

ಕಾರ್ಯಕರ್ತರ ಉತ್ಸಾಹದಿಂದಲೇ ಗೆಲುವು

ಕೆರೆ ಬತ್ತದಂತೆ ನೋಡಿಕೊಳ್ಳಿ

ಕೆರೆ ಬತ್ತದಂತೆ ನೋಡಿಕೊಳ್ಳಿ

dcm ashwath narayan

ಸಿದ್ದರಾಮಯ್ಯನವರೇ ಎಲ್ಲರಿಗೂ ಲಸಿಕೆ ಕೊಡುತ್ತೇವೆ, ನಮಗೆ ಧಮ್ ಇದೆ: ಡಿಸಿಎಂ ಅಶ್ವಥ ನಾರಾಯಣ

diwali-offer

ಅ.29ರಿಂದ ಫ್ಲಿಫ್ ಕಾರ್ಟ್ Big Diwali Sale ಆರಂಭ: ಮೊಬೈಲ್, TV ಗಳಿಗೆ ಭರ್ಜರಿ ಡಿಸ್ಕೌಂಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.