ಕುಲದೀಪ್ ಸ್ಪಿನ್ಗೆ ತಲೆದೂಗಿದ ಶೇನ್ ವಾರ್ನ್
Team Udayavani, Oct 3, 2017, 6:35 AM IST
ಮುಂಬೈ: ಸ್ಪಿನ್ ಬೌಲಿಂಗ್ನಲ್ಲಿ ದಂತಕಥೆ ಎನಿಸಿಕೊಂಡಿರುವ ಶೇನ್ವಾರ್ನ್ರಿಂದ ಹೊಗಳಿಸಿಕೊಂಡರೆ ಯಾರಿಗೆ ತಾನೇ ಖುಷಿಯಾಗೋದಿಲ್ಲ? ಹಾಗೆ ಖುಷಿಪಡುವ ಸರದಿ ಭಾರತದ ಎಡಗೈ ಲೆಗ್ಸ್ಪಿನ್ನರ್ ಕುಲದೀಪ್ ಯಾದವ್ ಅವರದ್ದು.
ಕುಲದೀಪ್ ತಮ್ಮ ತಾಳ್ಮೆ ಮತ್ತು ಪ್ರದರ್ಶನವನ್ನು ಎಲ್ಲ ಮಾದರಿಯಲ್ಲಿ ಹೀಗೆಯೇ ಉಳಿಸಿಕೊಂಡರೆ ಅವರು ಪಾಕಿಸ್ತಾನದ ವಿಶ್ವವಿಖ್ಯಾತ ಲೆಗ್ಸ್ಪಿನ್ನರ್ ಯಾಸಿರ್ ಶಾಗೆ ಸವಾಲಾಗುವುದರಲ್ಲಿ ಸಂಶಯವಿಲ್ಲ ಎಂದು ಶೇನ್ ಹೊಗಳಿದ್ದಾರೆ. ಇದನ್ನು ಕೇಳಿ ಖುಷಿಯಾಗಿರುವ ಕುಲದೀಪ್, ನಿಮ್ಮ ನಂಬಿಕೆ ಉಳಿಸಿಕೊಳ್ಳಲು ಯತ್ನಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ