ಡೆಲ್ಲಿ ಡೇರ್‌ಡೆವಿಲ್ಸ್‌ ತಂಡಕ್ಕೆ ಮರಳಿದ ಶಿಖರ್‌ ಧವನ್‌

Team Udayavani, Nov 6, 2018, 6:00 AM IST

shikhar-dhawan.jpg

ಹೊಸದಿಲ್ಲಿ: ಸನ್‌ರೈಸರ್ ಹೈದರಾಬಾದ್‌ ತಂಡದಿಂದ ಬೇರ್ಪಟ್ಟ ಶಿಖರ್‌ ಧವನ್‌ ತವರಿನ ತಂಡಕ್ಕೆ ಮರಳಿದ್ದು, 10 ವರ್ಷಗಳ ಬಳಿಕ ಡೆಲ್ಲಿ ಡೇರ್‌ಡೆವಿಲ್ಸ್‌ ಪರ ಆಡಲಿದ್ದಾರೆ.

“ಬದಲಾವಣೆ ಪ್ರಕ್ರಿಯೆ’ಯಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್‌ ತಂಡದಲ್ಲಿದ್ದ ಆಲ್‌ರೌಂಡರ್‌ ವಿಜಯ್‌ ಶಂಕರ್‌, ಸ್ಪಿನ್ನರ್‌ ಶಾಬಾಜ್‌ ನದೀಂ ಹಾಗೂ ಅಭಿಷೇಕ್‌ ಶರ್ಮ ಅವರನ್ನು ಸನ್‌ರೈಸರ್ ಪಾಲಾಗಿದ್ದಾರೆ. ತಂಡಕ್ಕೆ ನೀಡಿದೆ.

“ಐಪಿಎಲ್‌ನ ಅದ್ಭುತ ಆಟಗಾರನಾದ ಶಿಖರ್‌ ಧವನ್‌ ಮುಂದಿನ ಆವೃತ್ತಿಯಲ್ಲಿ ಹೈದರಾಬಾದ್‌ ತಂಡದಲ್ಲಿರುವುದಿಲ್ಲ ಎಂದು ತಿಳಿಸಲು ವಿಷಾದವಾಗುತ್ತಿದೆ. ಆರ್‌ಟಿಎಮ್‌ ಕಾರ್ಡ್ಸ್‌ ಮೂಲಕ ಧವನ್‌ ಅವರನ್ನು ಖರೀದಿಸಿದ್ದೇವು. ಆದರೆ ಹರಾಜಿನಲ್ಲಿ ಅಲ್ಪ ಮೊತ್ತದಿಂದ ತೃಪ್ತರಾಗದ ಕಾರಣ ಅವರು ಹೈದರಾಬಾದ್‌ ಫ್ರಾಂಚೈಸಿ ಬಿಟ್ಟು ಹೋಗಿದ್ದಾರೆ. ಹಲವು ವರ್ಷಗಳಿಂದ ಹೈದರಾಬಾದ್‌ಗೆ ಅವರ ನೀಡಿರುವ ಕೊಡೆಗೆಯ ಬಗ್ಗೆ ಗೌರವವಿದೆ. ಆದರೆ ಆರ್ಥಿಕ ವಿಚಾರದಲ್ಲಿ ಬೇಸರವಾಗಿದೆ ಹೀಗಾಗಿ ಧವನ್‌ ಹಿಂದೆ ಸರಿದಿದ್ದಾರೆ’ ಎಂದು ಹೈದರಾಬಾದ್‌ ಫ್ರಾಂಚೈಸಿ ತಿಳಿಸಿದೆ. 

2013ರಿಂದ ಹೈದರಾಬಾದ್‌ ತಂಡದ ಪರ ಆಡಿದ ಧವನ್‌ 91 ಇನ್ನಿಂಗ್ಸ್‌ಗಳಲ್ಲಿ 2,768 ರನ್‌ ಪೇರಿಸಿದ್ದಾರೆ.ಇತ್ತ ಡೆಲ್ಲಿ ಡೇರ್‌ಡೆವಿಲ್ಸ್‌ ತಂಡ ಧವನ್‌ ಆಗಮನದಿಂದ ದೊಡ್ಡದೊಂದು ಬದಲಾವಣೆಯ ನಿರೀಕ್ಷೆಯಲ್ಲಿದೆ.

“ಮುಂದಿನ ಐಪಿಎಲ್‌ನಲ್ಲಿ ಧವನ್‌ ಡೆಲ್ಲಿ ಪರ ಆಡುಲಿರುವ ವಿಚಾರ ಸಂತಸ ತಂದಿದೆ. ಐಪಿಎಲ್‌ನಲ್ಲಿ ಧವನ್‌ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಡೆಲ್ಲಿ ತಂಡಕ್ಕೆ ಅವರ ಅನುಭವ ನೆರವಾಗಲಿದೆ. ಡೆಲ್ಲಿ ಅಭಿಮಾನಿಗಳು ಸ್ಥಳೀಯ ಆಟಗಾರನ ಆಟವನ್ನು ಖುಷಿಯಿಂದ ವೀಕ್ಷಿಸುವುದರಲ್ಲಿ ಅನುಮಾನವಿಲ್ಲ’ ಎಂದು ಡೆಲ್ಲಿ ಡೇರ್‌ಡೆವಿಲ್ಸ್‌ ತಂಡದ ಅಧ್ಯಕ್ಷ ಪಾರ್ಥ್ ಜಿಂದಾಲ್‌ ತಿಳಿಸಿದ್ದಾರೆ.

ಟಾಪ್ ನ್ಯೂಸ್

ವಲಸೆ ಮೂರರಲ್ಲೂ ಸಮಸ್ಯೆ

ರಾಜ್ಯದ ಮೂರು ರಾಜಕೀಯ ಪಕ್ಷಗಳಲ್ಲಿ ವಲಸೆ ಮಾತಿನ ಸಮರ

ಸರಕಾರದ ಮೇಲೆ ನ್ಯಾಯಾಂಗ ನಿಂದನೆ ತೂಗುಗತ್ತಿ?

ಸರಕಾರದ ಮೇಲೆ ನ್ಯಾಯಾಂಗ ನಿಂದನೆ ತೂಗುಗತ್ತಿ?

ಆರ್‌ಆರ್‌ಬಿ ಪರೀಕ್ಷೆ ಅಕ್ರಮ ಆರೋಪ: ಬಿಹಾರದಲ್ಲಿ ರೈಲುಗಳಿಗೆ ಬೆಂಕಿ, ದಾಂಧಲೆ

ಆರ್‌ಆರ್‌ಬಿ ಪರೀಕ್ಷೆ ಅಕ್ರಮ ಆರೋಪ: ಬಿಹಾರದಲ್ಲಿ ರೈಲುಗಳಿಗೆ ಬೆಂಕಿ, ದಾಂಧಲೆ

ಕೊವಿಶೀಲ್ಡ್‌, ಕೊವ್ಯಾಕ್ಸಿನ್‌ಗೆ 275 ರೂ.? ಶೀಘ್ರವೇ ಔಷಧ ಬೆಲೆ ನಿಯತ್ರಣ ಪ್ರಾಧಿಕಾರ ಕ್ರಮ

ಕೊವಿಶೀಲ್ಡ್‌, ಕೊವ್ಯಾಕ್ಸಿನ್‌ಗೆ 275 ರೂ.? ಶೀಘ್ರವೇ ಔಷಧ ಬೆಲೆ ನಿಯತ್ರಣ ಪ್ರಾಧಿಕಾರ ಕ್ರಮ

ಐಪಿಎಲ್‌ ನಡೆಸಲು ದಕ್ಷಿಣ ಆಫ್ರಿಕಾ ಭರ್ಜರಿ ಸೌಲಭ್ಯ!

ಐಪಿಎಲ್‌ ನಡೆಸಲು ದಕ್ಷಿಣ ಆಫ್ರಿಕಾ ಭರ್ಜರಿ ಸೌಲಭ್ಯ!

ಅಮೃತಧಾರೆಯಲ್ಲಿ ಗಣತಂತ್ರ ಮೆರುಗು; ಎಲ್ಲೆಲ್ಲೂ ತ್ರಿವರ್ಣ ಧ್ವಜದ ರಂಗು, ದೇಶಭಕ್ತಿಯ ಕಂಪು

ಅಮೃತಧಾರೆಯಲ್ಲಿ ಗಣತಂತ್ರ ಮೆರುಗು; ಎಲ್ಲೆಲ್ಲೂ ತ್ರಿವರ್ಣ ಧ್ವಜದ ರಂಗು, ದೇಶಭಕ್ತಿಯ ಕಂಪು

ಕುಡಿಯುವ ನೀರಿಗೆ 1,215 ಕೋ. ರೂ. : ಉಡುಪಿಯಲ್ಲಿ ಸಚಿವ ಎಸ್‌. ಅಂಗಾರ

ಕುಡಿಯುವ ನೀರಿಗೆ 1,215 ಕೋ. ರೂ. : ಉಡುಪಿಯಲ್ಲಿ ಸಚಿವ ಎಸ್‌. ಅಂಗಾರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಐಪಿಎಲ್‌ ನಡೆಸಲು ದಕ್ಷಿಣ ಆಫ್ರಿಕಾ ಭರ್ಜರಿ ಸೌಲಭ್ಯ!

ಐಪಿಎಲ್‌ ನಡೆಸಲು ದಕ್ಷಿಣ ಆಫ್ರಿಕಾ ಭರ್ಜರಿ ಸೌಲಭ್ಯ!

ಬೆಂಗಳೂರು ಟಾರ್ಪೆಡಾಸ್‌ಗೆ ರಂಜಿತ್‌ ಸಿಂಗ್‌ ನಾಯಕ

ಬೆಂಗಳೂರು ಟಾರ್ಪೆಡಾಸ್‌ಗೆ ರಂಜಿತ್‌ ಸಿಂಗ್‌ ನಾಯಕ

ಮ್ಯಾರಥಾನ್‌ ಮ್ಯಾಚ್‌; ಮೆಡ್ವೆಡೇವ್‌ ಮೇಲುಗೈ

ಮ್ಯಾರಥಾನ್‌ ಮ್ಯಾಚ್‌; ಮೆಡ್ವೆಡೇವ್‌ ಮೇಲುಗೈ

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ರೋಹಿತ್‌ ಸಂಪೂರ್ಣ ಫಿಟ್‌ ; ವಿಂಡೀಸ್‌ ಸರಣಿಗೆ ಅವರೇ ನಾಯಕ

ರೋಹಿತ್‌ ಸಂಪೂರ್ಣ ಫಿಟ್‌ ; ವಿಂಡೀಸ್‌ ಸರಣಿಗೆ ಅವರೇ ನಾಯಕ

MUST WATCH

udayavani youtube

ರಾಜಪಥ ಪರೇಡ್ ನಲ್ಲಿ ಯುದ್ಧವಿಮಾನಗಳ ಪವರ್ ಶೋ

udayavani youtube

73ನೇ ಗಣರಾಜ್ಯೋತ್ಸವದಲ್ಲಿ NCC ತಂಡ ಮುನ್ನಡೆಸಿದ ಮೈಸೂರಿನ ಯುವತಿ

udayavani youtube

ಪುನೀತ್ ಗೆ ಸಿಗದ ಪದ್ಮಪ್ರಶಸ್ತಿ: ಮಾತು ತಪ್ಪಿದ ಬೊಮ್ಮಾಯಿ

udayavani youtube

BSF ಮಹಿಳಾ ‘ಸೀಮಾ ಭವಾನಿ’ ತಂಡದಿಂದ ರೋಮಾಂಚಕ ಬೈಕ್ ಸಾಹಸ

udayavani youtube

ಭಯಾನಕ ಹೆಬ್ಬಾವಿನ ಎದುರು ಈ ಬೆಕ್ಕಿನ ಧೈರ್ಯ ನೋಡಿ!!

ಹೊಸ ಸೇರ್ಪಡೆ

ವಲಸೆ ಮೂರರಲ್ಲೂ ಸಮಸ್ಯೆ

ರಾಜ್ಯದ ಮೂರು ರಾಜಕೀಯ ಪಕ್ಷಗಳಲ್ಲಿ ವಲಸೆ ಮಾತಿನ ಸಮರ

ಸರಕಾರದ ಮೇಲೆ ನ್ಯಾಯಾಂಗ ನಿಂದನೆ ತೂಗುಗತ್ತಿ?

ಸರಕಾರದ ಮೇಲೆ ನ್ಯಾಯಾಂಗ ನಿಂದನೆ ತೂಗುಗತ್ತಿ?

ಆರ್‌ಆರ್‌ಬಿ ಪರೀಕ್ಷೆ ಅಕ್ರಮ ಆರೋಪ: ಬಿಹಾರದಲ್ಲಿ ರೈಲುಗಳಿಗೆ ಬೆಂಕಿ, ದಾಂಧಲೆ

ಆರ್‌ಆರ್‌ಬಿ ಪರೀಕ್ಷೆ ಅಕ್ರಮ ಆರೋಪ: ಬಿಹಾರದಲ್ಲಿ ರೈಲುಗಳಿಗೆ ಬೆಂಕಿ, ದಾಂಧಲೆ

ಕೊವಿಶೀಲ್ಡ್‌, ಕೊವ್ಯಾಕ್ಸಿನ್‌ಗೆ 275 ರೂ.? ಶೀಘ್ರವೇ ಔಷಧ ಬೆಲೆ ನಿಯತ್ರಣ ಪ್ರಾಧಿಕಾರ ಕ್ರಮ

ಕೊವಿಶೀಲ್ಡ್‌, ಕೊವ್ಯಾಕ್ಸಿನ್‌ಗೆ 275 ರೂ.? ಶೀಘ್ರವೇ ಔಷಧ ಬೆಲೆ ನಿಯತ್ರಣ ಪ್ರಾಧಿಕಾರ ಕ್ರಮ

ಐಪಿಎಲ್‌ ನಡೆಸಲು ದಕ್ಷಿಣ ಆಫ್ರಿಕಾ ಭರ್ಜರಿ ಸೌಲಭ್ಯ!

ಐಪಿಎಲ್‌ ನಡೆಸಲು ದಕ್ಷಿಣ ಆಫ್ರಿಕಾ ಭರ್ಜರಿ ಸೌಲಭ್ಯ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.