ಯಾವ ಮೈದಾನದಲ್ಲೂ ಸಿಕ್ಸರ್‌ ಬಾರಿಸಬಲ್ಲೆ: ಶಿವಂ ದುಬೆ

Team Udayavani, Dec 10, 2019, 1:22 PM IST

ತಿರುವನಂತಪುರಂ: ಸಾಮರ್ಥ್ಯವೊಂದಿದ್ದರೆ ಸಾಕು, ಯಾವುದೇ ಮೈದಾನ ದಲ್ಲೂ ಸಿಕ್ಸರ್‌ ಬಾರಿಸಬಹುದು ಎಂದು ಆಲ್‌ರೌಂಡರ್‌ ಶಿವಂ ದುಬೆ ಹೇಳಿದ್ದಾರೆ.

ವಿಂಡೀಸ್‌ ವಿರುದ್ದದ ದ್ವಿತೀಯ ಟಿ20 ಪಂದ್ಯದಲ್ಲಿ ಬಡ್ತಿ ಪಡೆದು ಬಂದ ದುಬೆ 30 ಎಸೆತಗಳಲ್ಲಿ 54 ರನ್‌ ಸಿಡಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾ ಡಿದರು.

ನಮ್ಮಲ್ಲಿ ಸಾಮರ್ಥ್ಯವೊಂದಿದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದು. ತಿರುವನಂತಪುರದ ಮೈದಾನ ಬಹಳ ದೊಡ್ಡದಾಗಿದೆ. ಇಲ್ಲಿ ಸಿಕ್ಸರ್‌ ಬಾರಿಸುವುದು ಅಷ್ಟು ಸುಲಭವಲ್ಲ. ಆದರೆ ನನಗೆ ಮಾತ್ರ ಯಾವುದೇ ಕಷ್ಟ ಎನಿಸಲಿಲ್ಲ. ಮೈದಾನ ಎಷ್ಟೇ ದೊಡ್ಡದಿದ್ದರೂ ಸಲೀಸಾಗಿ ಸಿಕ್ಸರ್‌ ಬಾರಿಸುವ ಸಾಮರ್ಥ್ಯ ನನ್ನಲ್ಲಿದೆ’ ಎಂದು ದುಬೆ ಹೇಳಿದರು.

ತನ್ನ ಮೇಲೆ ವಿಶ್ವಾಸವಿರಿಸಿ 3ನೇ ಕ್ರಮಾಂಕದಲ್ಲಿ ಆಡಲು ಅವಕಾಶ ನೀಡಿದ ನಾಯಕ ವಿರಾಟ್‌ ಕೊಹ್ಲಿ ಮತ್ತು ತನಗೆ ಸಂಪೂರ್ಣ ಬೆಂಬಲವಿತ್ತ ರೋಹಿತ್‌ ಶರ್ಮ ಅವರಿಗೆ ದುಬೆ ಧನ್ಯವಾದ ಸಲ್ಲಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ