ಟಿವಿ ಶೋನಲ್ಲಿ ನಕ್ಕು ನಗಿಸಲಿದ್ದಾರೆ ಅಕ್ರಂ, ಅಖ್ತರ್
Team Udayavani, May 25, 2017, 11:14 AM IST
ಕರಾಚಿ: ಇಷ್ಟು ದಿನ ಒಟ್ಟಿಗೆ ಒಂದೇ ತಂಡದಲ್ಲಿ ಆಡಿ ಗಮನ ಸೆಳೆದಿದ್ದ ಪಾಕಿಸ್ತಾನದ ಕ್ರಿಕೆಟ್ ದಿಗ್ಗಜರಾದ ವಾಸಿಂ ಅಕ್ರಂ ಹಾಗೂ ಶೋಯೆಬ್ ಅಖ್ತರ್ ಈಗ ಒಟ್ಟಿಗೆ ಟಿವಿಯಲ್ಲಿ ಹಾಸ್ಯ ಕಾರ್ಯಕ್ರಮವೊಂದನ್ನು ನಡೆಸಲು ಆರಂಭಿಸಿದ್ದಾರೆ.
ಕಾರ್ಯಕ್ರಮದ ಹೆಸರು ಜೀಯೊ ಖೇಲೋ ಪಾಕಿಸ್ತಾನ. ಸ್ವತಃ ಇವರಿಬ್ಬರು ನಕ್ಕು ನಗಿಸುವ ಹಾಗೆ ಹಾಸ್ಯ ಮಾಡಿದ್ದಾರೆ. ಅಭಿಮಾನಿಗಳಿಗೆ ಭರಪೂರ ಮನೋರಂಜನೆ ನೀಡಿದ್ದಾರೆ. ಇವರಿಬ್ಬರ ನಡುವಿನ ಚಿನ್ನದ ಮೊಟ್ಟೆಯಿಡುವ ಕೊಳ್ಳಿ ಪ್ರಹಸನ ಟಿವಿ ವೀಕ್ಷಕರನ್ನು ಹೆಚ್ಚು ನಗಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Athletics: ಕಿರಿಯರ ಏಷ್ಯನ್ ಆ್ಯತ್ಲೆಟಿಕ್ಸ್ ಜಾವೆಲಿನ್ನಲ್ಲಿ ದೀಪಾಂಶುಗೆ ಬಂಗಾರ
Gukesh: ಚಾಂಪಿಯನ್ ಗುಕೇಶ್ಗೆ ಭವ್ಯ ಸ್ವಾಗತ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್