ಸಿಲಿಕಾನ್ ವ್ಯಾಲಿ ಟೆನಿಸ್: ಸಕ್ಕರಿ-ಬಝರ್ನೆಸ್ಕಾ ಫೈನಲ್
Team Udayavani, Aug 6, 2018, 6:05 AM IST
ಸ್ಯಾನ್ ಜೋಸ್ (ಕ್ಯಾಲಿಫೋರ್ನಿಯ): ವೀನಸ್ ವಿಲಿಯಮ್ಸ್ ಅವರನ್ನು ಮಣಿಸಿ ಅಚ್ಚರಿಯ ಫಲಿತಾಂಶ ದಾಖಲಿಸಿದ್ದ ಗ್ರೀಸ್ನ ಮರಿಯಾ ಸಕ್ಕರಿ ಈಗ “ಸಿಲಿಕಾನ್ ವ್ಯಾಲಿ ಕ್ಲಾಸಿಕ್’ ಟೆನಿಸ್ ಪಂದ್ಯಾವಳಿಯ ಪ್ರಶಸ್ತಿ ಸುತ್ತಿಗೆ ನೆಗೆದಿದ್ದಾರೆ. ಇವರ ಎದುರಾಳಿ ರೊಮೇನಿಯಾದ ಮಿಹೇಲಾ ಬಝರ್ನೆಸ್ಕಾ.
ಶನಿವಾರ ರಾತ್ರಿಯ ಸೆಮಿಫೈನಲ್ನಲ್ಲಿ ಅಮೆರಿಕದ ಡೇನಿಯಲ್ ಕೊಲಿನ್ಸ್ ವಿರುದ್ಧ ಇನ್ನೇನು ಸೋತೇ ಹೋಗುವ ಸ್ಥಿತಿಯಲ್ಲಿದ್ದ ಸಕ್ಕರಿ ಪವಾಡಸದೃಶ ರೀತಿಯಲ್ಲಿ ತಿರುಗಿ ಬಿದ್ದು ಗೆಲುವು ಒಲಿಸಿಕೊಂಡರು. ಮೊದಲ ಸೆಟ್ ಕಳೆದುಕೊಂಡು, ದ್ವಿತೀಯ ಸೆಟ್ನಲ್ಲಿ 1-4ರ ಹಿನ್ನಡೆಯಲ್ಲಿದ್ದ ಸಕ್ಕರಿ ಅಂತಿಮವಾಗಿ 3-6, 7-5, 6-2 ಅಂತರದಿಂದ ಗೆದ್ದು ಪ್ರಶಸ್ತಿ ಸುತ್ತಿಗೆ ನೆಗೆದೇ ಬಿಟ್ಟರು.
ಇನ್ನೊಂದು ಸೆಮಿಫೈನಲ್ನಲ್ಲಿ ಮಿಹೇಲಾ ಬಝರ್ನೆಸ್ಕಾ ಬೆಲ್ಜಿಯಂನ ಎಲಿಸ್ ಮೆರ್ಟೆನ್ಸ್ ಅವರಿಗೆ 4-6, 6-3, 6-1 ಅಂತರದ ಸೋಲುಣಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ
IPL; ಆಸ್ಟ್ರೇಲಿಯನ್ ಆಲ್ರೌಂಡರ್ ಮಾರ್ಷ್ ಔಟ್
IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್ ನೀಡಿದ ಆರ್ಸಿಬಿ!
IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ
IPL 2024; ಏಳು ಪಂದ್ಯ ಸೋತರೂ ಇನ್ನೂ ಆರ್ ಸಿಬಿಗೆ ಇದೆ ಪ್ಲೇ ಆಫ್ ಅವಕಾಶ: ಇಲ್ಲಿದೆ ವಿವರ
MUST WATCH
ಹೊಸ ಸೇರ್ಪಡೆ
Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ
Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!
Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ