ದಕ್ಷಿಣ ವಲಯ ಅಂತರ್‌ ವಿ. ವಿ. ಮಹಿಳಾ ಬ್ಯಾಡ್ಮಿಂಟನ್‌: ಬೆಂಗಳೂರು ಜೈನ್‌ ವಿವಿ ಚಾಂಪಿಯನ್‌

Team Udayavani, Dec 5, 2019, 10:53 PM IST

ಉಡುಪಿ: ಮಣಿಪಾಲ ಮಾಹೆ ವಿ.ವಿ. ಹೊಸದಿಲ್ಲಿಯ ಅಸೋಸಿಯೇಶನ್‌ ಆಫ್ ಇಂಡಿಯನ್‌ ಯುನಿವರ್ಸಿಟೀಸ್‌ ಸಹಭಾಗಿತ್ವದಲ್ಲಿ ಕಳೆದ 4 ದಿನಗಳಿಂದ ಮಣಿಪಾಲದ “ಮರೀನಾ ಒಳಾಂಗಣ ಕ್ರೀಡಾಂಗಣ’ದಲ್ಲಿ ನಡೆದ ಮಹಿಳೆಯರ ದಕ್ಷಿಣ ವಲಯ ಅಂತರ್‌ ವಿ.ವಿ. ಬ್ಯಾಡ್ಮಿಂಟನ್‌ ಪಂದ್ಯಾಟದಲ್ಲಿ ಕಲ್ಲಿಕೋಟೆ ವಿವಿಯನ್ನು ನೇರ ಸೆಟ್‌ನಲ್ಲಿ ಸೋಲಿಸುವ ಮೂಲಕ ಬೆಂಗಳೂರಿನ ಜೈನ್‌ ವಿವಿಯ ಮಹಿಳಾ ತಂಡ ಸತತ 5ನೇ ಬಾರಿ ಪ್ರಶಸ್ತಿ ಜಯಿಸಿದೆ.

ತ‌ಮಿಳುನಾಡಿನ ಎಸ್‌ಆರ್‌ಎಂ ವಿವಿಯನ್ನು 2-1 ಅಂತರದಿಂದ ಮಣಿಸಿದ ಆಂಧ್ರ ವಿವಿ 3ನೇ ಸ್ಥಾನ ಪಡೆಯಿತು.

ಸಮಾರೋಪ ಸಮಾರಂಭದಲ್ಲಿ ಶಾಸಕ ಕೆ. ರಘುಪತಿ ಭಟ್‌, ಮಾಹೆಯ ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌, ಸಹಕುಲಪತಿ ಡಾ| ಪೂರ್ಣಿಮಾ ಬಾಳಿಗಾ, ಎಂಐಟಿಯ ನಿರ್ದೇಶಕ ಡಾ| ಶ್ರೀಕಾಂತ ರಾವ್‌ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು. ಮಾಹೆ ಕ್ರೀಡಾ ಕಾರ್ಯದರ್ಶಿ ಡಾ| ವಿನೋದ್‌ ನಾಯಕ್‌, ಜತೆ ಕಾರ್ಯದರ್ಶಿ ಡಾ| ಶೋಭಾ ಎಂ.ಇ. ಉಪಸ್ಥಿತರಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ