ಸ್ಪೇನ್ 5ನೇ ಬಾರಿ ಚಾಂಪಿಯನ್
ಯುರೋಪಿಯನ್ ಅಂಡರ್-21 ಫುಟ್ಬಾಲ್
Team Udayavani, Jul 2, 2019, 5:32 AM IST
ಉಡಿನ್ (ಇಟಲಿ): ಬಲಿಷ್ಠ ಜರ್ಮನಿಯನ್ನು 2-1 ಗೋಲುಗಳಿಂದ ಸೋಲಿಸಿದ ಸ್ಪೇನ್ ತಂಡ 5ನೇ ಸಲ ಯುರೋಪಿಯನ್ ಅಂಡರ್-21 ಫುಟ್ಬಾಲ್ ಪ್ರಶಸ್ತಿ ಯನ್ನು ಗೆದ್ದುಕೊಂಡಿದೆ.
2017ರ ಫೈನಲ್ನಲ್ಲಿ ಸ್ಪೇನ್ ತಂಡ ಜರ್ಮನಿಗೆ 0-1 ಗೋಲಿನಿಂದ ಶರಣಾಗಿತ್ತು. ಆದರೆ ಈ ಬಾರಿ ಸ್ಪೇನ್ ಆಟಗಾರರು ಭರ್ಜರಿ ಆಟವಾಡಿ ಪ್ರಾಬಲ್ಯ ಮೆರೆದಿದ್ದರು.
ಪಂದ್ಯದ ಕೊನೆಯ ಹಂತದಲ್ಲಿ ನದೀಮ್ ಅಮಿರಿ ಗೋಲು ಹೊಡೆ ಯುವ ಮೊದಲು ಸ್ಪೇನ್ ಪಂದ್ಯ ದುದ್ದಕ್ಕೂ ಮಿಂಚಿನ ಆಟವಾಡಿತ್ತು. 8ನೇ ನಿಮಿಷದಲ್ಲಿ ಫ್ಯಾಬಿಯನ್ ರೂಯಿಜ್ ಮೊದಲ ಗೋಲು ಹೊಡೆದು ಮುನ್ನಡೆ ಸಾಧಿಸಿದ್ದರೆ 69ನೇ ನಿಮಿಷದಲ್ಲಿ ಡ್ಯಾನಿ ಓಲ್ಮೊ 2ನೇ ಗೋಲು ಹೊಡೆದಿದ್ದರು.
ಸ್ಪೇನ್ 5ನೇ ಬಾರಿ ‘ಯುರೋ ಅಂಡರ್-21 ಫುಟ್ಬಾಲ್’ ಪ್ರಶಸ್ತಿಗೆದ್ದು ಇಟಲಿ ಸಾಧನೆಯನ್ನು ಸರಿಗಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ