ಗಾಲೆ ಟೆಸ್ಟ್: ಶ್ರೀಲಂಕಾ- ಆಸ್ಟ್ರೇಲಿಯ ಪಂದ್ಯ: ಮೊದಲ ದಿನವೇ ಸ್ಪಿನ್ ಸುಳಿ
Team Udayavani, Jun 29, 2022, 11:22 PM IST
ಗಾಲೆ: ಶ್ರೀಲಂಕಾ- ಆಸ್ಟ್ರೇಲಿಯ ನಡುವಿನ ಗಾಲೆ ಟೆಸ್ಟ್ ಪಂದ್ಯದ ಮೊದಲ ದಿನವೇ ಸ್ಪಿನ್ ಅಟ್ಯಾಕ್ ಆಗಿದೆ. ಉರುಳಿದ 13 ವಿಕೆಟ್‌ಗಳಲ್ಲಿ 10 ವಿಕೆಟ್ ಸ್ಪಿನ್ನರ್‌ಗಳ ಪಾಲಾಗಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ 212 ರನ್ನುಗಳ ಸಾಮಾನ್ಯ ಮೊತ್ತಕ್ಕೆ ಕುಸಿಯಿತು.
ಸ್ಪಿನ್ನರ್‌ಗಳಾದ ನಥನ್ ಲಿಯೋನ್ 5, ಮಿಚೆಲ್ ಸ್ವೆಪ್ಸನ್ 2 ವಿಕೆಟ್ ಕೆಡವಿದರು. ಜವಾಬಿತ್ತ ಆಸ್ಟ್ರೇಲಿಯ 3 ವಿಕೆಟಿಗೆ 98 ರನ್ ಮಾಡಿದೆ. 2 ವಿಕೆಟ್ ರಮೇಶ್ ಮೆಂಡಿಸ್ ಪಾಲಾಯಿತು.
ಇದನ್ನೂ ಓದಿ:ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್: ಸಿಂಧು ಮುನ್ನಡೆ; ಸೈನಾಗೆ ಸೋಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬ್ಯಾಡ್ಮಿಂಟನ್ನಲ್ಲಿ ಭಾರತಕ್ಕೆ ಮೂರನೇ ಚಿನ್ನ; ಟಿಟಿಯಲ್ಲಿ ಅಚಂತಾ ಕಮಾಲ್
ಬೆಳ್ಳಿ ಗೆದ್ದ ಮಹಿಳಾ ಕ್ರಿಕೆಟ್ ತಂಡಕ್ಕೆ ಸಚಿವ ಡಾ.ನಾರಾಯಣಗೌಡ ಅಭಿನಂದನೆ
ಬಾಡ್ಮಿಂಟನ್ ಸಿಂಗಲ್ಸ್ ನಲ್ಲಿ ಡಬಲ್ ಸಂಭ್ರಮ: ಸ್ವರ್ಣ ಗೆದ್ದ ಲಕ್ಷ್ಯ ಸೇನ್
ಕಾಮನ್ವೆಲ್ತ್ ಬಾಡ್ಮಿಂಟನ್: ಬಂಗಾರದ ಬರ ನೀಗಿಸಿದ ಪಿ.ವಿ.ಸಿಂಧು
ಕಾಮನ್ವೆಲ್ತ್ ಗೇಮ್ಸ್: ಬಾಕ್ಸಿಂಗ್ನಲ್ಲಿ ಭಾರತಕ್ಕೆ ಬೆಳ್ಳಿ ಗೆದ್ದು ಕೊಟ್ಟ ಸಾಗರ್ ಅಹ್ಲಾವತ್